ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟ : 408 ಪರಿವಿಡಿ ಮುನ್ನುಡಿ
ಪ್ರಕಾಶಕರ ನುಡಿ ಲೇಖಕರ ಪರಿಚಯ ಪ್ರಸ್ತಾವನೆ - ಕೃತಜ್ಞತೆ 1. ಅಧ್ಯಾಯ - ಒಂದು ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ. 2. ಅಧ್ಯಾಯ - ಎರಡು, ಭಾಗ - ಒಂದು ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು).
1 Comment
Author : Dr. Kodur Venkatesh Pages : X+110 Contents 1. Introduction
2. Suicide risk factors 3. Ways of attempting suicide 4. Ways to prevent suicide 5. Handling examination stress in adolescents 6. Rehabilitation Centres 7. Conclusion Author : Shankar Pathak Pages : 374+XII Contents PART ONE
Social Policy And Social Welfare A Social Historical Perspective A Few Words About This Book 1. Introduction 2. Towards a Theoretical Framework for the Study of Social Welfare 3. Social Change and Social Welfare in Ancient India 4. Social Policy and Social Welfare in Medieval India (1206-1706) 5. Christian Missionaries and Social Reform in India 6. Social Reform During the Colonial Era 7. Social Policy and Social Welfare During the Colonial Period (1800-1947) 8. Social Welfare: A Comparative Historical Perspective Contents Chapter 1: Introduction to disability & rehabilitation 1.1 Introduction to disability for Vocational Rehabilitation Workers 1.2 Responsibilities of a Vocational Rehabilitation Worker 1.3 Basic Concepts: Habilitation, rehabilitation and vocational rehabilitation 1.4 Vocational Rehabilitation - Concept Chapter 2: Transition & Evaluation 2.1 Transition from School to Work 2.2 Vocational Evaluation 2.3 Tools for Vocational Evaluation 2.4 Work Behaviour Chapter 3: Job & Job Relates
3.1 Job Analysis 3.2 Job Identification 3.3 Job Identification Format 3.4 Occupation & NCO 3.5 Job Development Chapter 4: Economic Rehabilitation 4.1 Individualized Vocational Plan 4.2 Employable Skills Vs Vocational Skills 4.3 Access to Work Place 4.4 Open Employment 4.5 Self-Employment 4.6 Self-Employment Inventory 4.7 Supported Employment Chapter 5: Outreach & Advocacy 5.1 Advocacy 5.2 Community Based Vocational Training 5.3 Vocational Rehabilitation Centres for Handicapped (GOI) 5.4 Rights of Persons with Disabilities Act 2016 - A brief Annexure A 1 Case Record of Evaluation & Rehabilitation A 2 Suggested Readings ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ರಮೇಶ ಎಂ.ಎಚ್. ಪುಟ : 174 ಪರಿವಿಡಿ ಅಧ್ಯಾಯ-1 ವ್ಯಕ್ತಿಗತ ಸಮಾಜಕಾರ್ಯ
1.1 ಪೀಠಿಕೆ 1.2 ಪರಿಕಲ್ಪನೆ ಮತ್ತು ವಿಕಾಸ 1.3 ಅರ್ಥ ಮತ್ತು ವ್ಯಾಖ್ಯೆಗಳು 1.4 ಮೂಲಭೂತ ಪರಿಕಲ್ಪನೆಗಳು 1.5 ಉದ್ದೇಶಗಳು ಅಧ್ಯಾಯ-2 ವ್ಯಕ್ತಿಗತ ಸಮಾಜಕಾರ್ಯದ ತತ್ವಗಳು 2.1 ವೈಯಕ್ತೀಕರಣದ ತತ್ವ 2.2 ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ತತ್ವ 2.3 ಅಂಗೀಕಾರದ/ಸ್ವೀಕಾರ ತತ್ವ 2.4 ನಿಯಂತ್ರಿತ ಭಾವನೆಗಳ ಅಂತರ್ಗತ ತತ್ವ 2.5 ತೀರ್ಪುರಹಿತ ಪ್ರವೃತ್ತಿಯ ತತ್ವ 2.6 ಅರ್ಥಿಯ ಸ್ವ-ನಿರ್ಣಯದ ತತ್ವ 2.7 ಗೌಪ್ಯತೆಯ ತತ್ವ 2.8 ಅರ್ಥಪೂರ್ಣ ಸಂಬಂಧ ತತ್ವ 2.9 ಸಂವಹನ ತತ್ವ 2.10 ಸ್ವ-ಅರಿವಿನ ತತ್ವ 2.11 ಸಾಮಾಜಿಕ ಚಟುವಟಿಕೆಯ ತತ್ವ 2.12 ವರ್ತನೆ ಮಾರ್ಪಡಿಸುವಿಕೆಯ ತತ್ವ 2.13 ಸಾಮಾಜಿಕ ಕಲಿಕೆಯ ತತ್ವ ಲೇಖಕರು : ಡಾ. ರಮೇಶ ಎಂ. ಸೋನಕಾಂಬಳೆ ಪುಟ : 304 ಪರಿವಿಡಿ ಅಧ್ಯಾಯಗಳು
1. ಸಮಾಜಕಾರ್ಯ 1.1 ಪೀಠಿಕೆ 1.2 ಆಧುನಿಕ ಸಮಾಜ 1.3 ಸಮಾಜಕಾರ್ಯ: ಅರ್ಥ ಮತ್ತು ವ್ಯಾಖ್ಯೆ 1.4 ಸಮಾಜಕಾರ್ಯದ ಸ್ವರೂಪ 1.5 ಸಮಾಜಕಾರ್ಯದ ವ್ಯಾಪ್ತಿ 1.6 ಸಮಾಜಕಾರ್ಯದ ಉದ್ದೇಶಗಳು 1.7 ಸಮಾಜಕಾರ್ಯದ ಮೌಲ್ಯಗಳು 1.8 ಸಮಾಜಕಾರ್ಯದ ತತ್ವಗಳು 2. ಸಮಾಜಕಾರ್ಯ ವಿಧಾನಗಳು 2.1 ಪೀಠಿಕೆ 2.2 ವ್ಯಕ್ತಿಗತ ಸಮಾಜಕಾರ್ಯ 2.3 ವೃಂದಗತ ಸಮಾಜಕಾರ್ಯ 2.4 ಸಮುದಾಯ ಸಂಘಟನೆ 2.5 ಸಾಮಾಜಿಕ ಕ್ರಿಯೆ 2.6 ಸಮಾಜಕಾರ್ಯ ಸಂಶೋಧನೆ 2.7 ಸಮಾಜಕಾರ್ಯ ಆಡಳಿತ ಲೇಖಕರು : ಡಾ. ಭಾಗ್ಯಮ್ಮ ಎನ್. ಪುಟ : 214 ಪರಿವಿಡಿ ಅಧ್ಯಾಯ-01 : ಪೀಠಿಕೆ
ಅಧ್ಯಾಯ-02 : ಸಂಶೋಧನಾ ವಿಧಾನ ಅಧ್ಯಾಯ-03 : ಶಾಲಾ ಶಿಕ್ಷಣ ಪದ್ಧತಿ ಅಧ್ಯಾಯ-04 : ಶಿಕ್ಷಣದ ಸಾರ್ವತ್ರೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಅಧ್ಯಾಯ-05 : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ಯೋಜನೆಯ ಪ್ರಭಾವದ ಚಿತ್ರಣ ಅಧ್ಯಾಯ-06 : ಬಿಸಿಯೂಟ ಯೋಜನೆಯ ಬಗ್ಗೆ ಎಸ್.ಡಿ.ಎಂ.ಸಿ. ಪೋಷಕ ಮತ್ತು ಶಿಕ್ಷಕರ ಧೋರಣೆ ಅಧ್ಯಾಯ-07 : ಸಾರಾಂಶ ಮತ್ತು ಉಪಸಂಹಾರ ಪರಾಮರ್ಶನ ಗ್ರಂಥಗಳು ಛಾಯಾಚಿತ್ರಗಳು Author : Dr. Narayanappa T.V. Pages : 688 Contents Foreword
Preface Acknowledgement PART - I THE FACTORIES ACT, 1948 1. History CHAPTER 1, PRELIMINARY 1. Short title, extent and commencement 2. Interpretation 3. References to time of day 4. Power to declare different departments to be separate factories or two or more factories to be a single factory. 5. Power to exempt during public emergency 6. Approval, licensing and registration of factories 7. Notice by occupier 7A. General duties of the occupier 7B. General duties of manufacturers, etc. as regards articles and substances for use in factories ಲೇಖಕರು : ಎಚ್.ಎನ್. ಯಾದವಾಡ ಪುಟ : 84 ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ. ಲೇಖಕರು : ಶೇಖರ್ ಗಣಗಲೂರು ಪುಟ : 151 ಪರಿವಿಡಿ
ಲೇಖಕರು : ಡಾ. ಹೆಚ್.ಆರ್. ರೇಣುಕ ಪುಟ : 192 ಮುನ್ನುಡಿ ಜಾನಪದ ಅಧ್ಯಯನಗಳು ಇಂದು ಸಂಗ್ರಹಣ, ಪರಿಷ್ಕರಣ, ವಿಶ್ಲೇಷಣಾ ಹಂತಗಳನ್ನು ದಾಟುತ್ತಾ ಇತಿಹಾಸ, ಸಂಸ್ಕೃತಿಯ ಅನನ್ಯವಾದ ಸಂಗತಿಗಳಾಗುವ ಹಂತವನ್ನು ಮೀರಿ ಬದುಕನ್ನು ಕಟ್ಟಿಕೊಡುವ ಆರ್ಥಿಕ ಪ್ರಧಾನ ಯೋಜನೆಗಳಾಗಿ ರಾಜಕಾರಣ ನೀತಿ ನಿರುಪಗಳಾಗುತ್ತಿವೆ. ಜಾನಪದ ಅಧ್ಯಯನಗಳಲ್ಲಿ ಆಗಿರುವ ಈ ಬದಲಾವಣೆಯು ಅನೇಕ ಸಾಮಾಜಿಕ ಸಂಸ್ಥೆಗಳನ್ನು, ಸಮುದಾಯ ಸಂಘಟನೆಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲ ಅತೀಸಣ್ಣ, ಸಣ್ಣ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮುನ್ನೆಲೆಗೆ ತರುತ್ತಿದೆ. ಹೀಗೆ ಹೊಸ ತಲಮಾರಿನ ಜಾನಪದ ಅಧ್ಯಯನಗಳು ಹೆಚ್ಚು ವಸ್ತು ನಿಷ್ಟವಾಗುತ್ತಿವೆ. ಸಮಗ್ರವಾಗಿದ್ದ ಜಾನಪದ ಅಧ್ಯಯನಗಳು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಅಭಿವೃದ್ಧಿ, ಬೌದ್ಧಿಕ, ಭೌತಿಕ, ಕಸುಬು, ಕಲೆ, ವೈದ್ಯ ಹೀಗೆ ನಾನಾ ಬಗೆಯಲ್ಲಿ ಸೂಕ್ಷ್ಮಗೊಂಡಿವೆ. ಜಾನಪದ ಅಧ್ಯಯನ ವಿಭಾಗಗಳು, ಅಧ್ಯಯನ ಪೀಠಗಳು, ಜಾನಪದ ವಿಶ್ವವಿದ್ಯಾನಿಲಯಗಳು ಈ ಸೂಕ್ಷ್ಮ ಅಧ್ಯಯನದ ಪ್ರತಿಫಲವಾಗಿವೆ ಎಂದರೆ ತಪ್ಪಾಗಲಾರದು.
ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟ : 490 ಪರಿವಿಡಿ ಮುನ್ನುಡಿ
ಪ್ರಕಾಶಕರ ನುಡಿ ಲೇಖಕರ ಪರಿಚಯ ಪ್ರಸ್ತಾವನೆ - ಕೃತಜ್ಞತೆ 1. ಅಧ್ಯಾಯ-ಒಂದು ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು. 2. ಅಧ್ಯಾಯ-ಎರಡು ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು. ನಿರುತ ಪಬ್ಲಿಕೇಷನ್ಸ್ ನಿಂದ ಪ್ರಕಟಿತಗೊಂಡ "Undergraduate Physics, Volume-4" ಪುಸ್ತಕವು ತುಮಕೂರು ವಿಶ್ವವಿದ್ಯಾಲಯದ "Physics" ವಿಭಾಗದಲ್ಲಿ ಬಿಡುಗಡೆಗೊಂಡ ಕ್ಷಣ.
ಲೇಖಕರು : ಪ್ರವೀಣ್ಕುಮಾರ್ ಎಸ್. ಪುಟ : 80 ಮುನ್ನುಡಿ ನಹಿಜ್ಞಾನೇನ ಸದೃಶ್ಯಂ, ಜ್ಞಾನಕ್ಕೆ ಮಿಗಿಲಾದದ್ದು ಬೇರೊಂದು ಇಲ್ಲ. ಜ್ಞಾನವೇ ಸತ್ಯ, ನಿತ್ಯ ಹಾಗೂ ನಿರಂತರ. ಇಂತಹ ಜ್ಞಾನ ಪರಂಪರೆಯು ವಿದ್ಯಾರ್ಥಿಗಳಲ್ಲಿ ವಿಶೇಷವಾಗಿದ್ದು, ಅನೇಕ ಹಂತಗಳ ಮೂಲಕ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುತ್ತಾರೆ. ಅಂದರೆ ಪ್ರಾಥಮಿಕ ಹಂತ, ಪ್ರೌಢಹಂತ, ಪದವಿಪೂರ್ವ, ಪದವಿ ಹಾಗೂ ಉನ್ನತ ಹಂತದ ಮೂಲಕ ಸಾಗುತ್ತದೆ. ಪದವಿ ಹಂತದಲ್ಲಿ ಉನ್ನತ ಶಿಕ್ಷಣದ ದೃಷ್ಟಿ ಮತ್ತು ಧ್ಯೇಯಗಳ ಸಾಕಾರ ಅಥವಾ ಅನುಷ್ಠಾನಕ್ಕಾಗಿ ವಿದ್ಯಾರ್ಥಿಗಳಲ್ಲಿ ಅನೇಕ ಕ್ರಿಯಾಶೀಲ ಚಟುವಟಿಕೆಗಳನ್ನು ಕಾಣುತ್ತೇನೆ. ಇಂತಹ ದೃಷ್ಠಿ ಮತ್ತು ಧ್ಯೇಯಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ, ಇಲ್ಲಿ ನಿರಂತರವಾಗಿ ಅಳವಡಿಸಿಕೊಂಡಿರುವುದು ಒಂದು ವಿಶೇಷ ಸಾಧನೆಯೇ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಬಿ.ಎ. ಪದವಿ, ಅಂತಿಮ ವರ್ಷದ ಹೆಚ್.ಇ.ಎಸ್ ವಿಭಾಗದ ಶ್ರೀ. ಪ್ರವೀಣ್ಕುಮಾರ್ ಎಸ್. ಎಂಬ ವಿದ್ಯಾರ್ಥಿಯು ತಾನು ಕಲಿಯುತ್ತಿರುವ ಸಮಾಜಶಾಸ್ತ್ರದ ಪಠ್ಯಕ್ರಮಕ್ಕೆ ಪೂರಕವಾಗಿರುವಂತಹ ಪತ್ರಿಕೆ VII: ಸಾಮಾಜಿಕ ಸಂಶೋಧನಾ ವಿಧಾನ ಮತ್ತು ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ದೊಡ್ಡಹನುಮಯ್ಯ ಬಿ.ಹೆಚ್. ಇವರ ಮಾರ್ಗದರ್ಶನದ ಮೂಲಕ ಸಂಶೋಧಿಸಿರುವ ಶ್ರೀ ಪೆಟ್ಟೆರಾಯ ಸ್ವಾಮಿಯ ಧಾರ್ಮಿಕ ಹಿನ್ನಲೆ, ಟಿ. ಕುರುಬರಹಳ್ಳಿ, ತಿಪ್ಪದೊಡ್ಡಿ ಗ್ರಾಮದ-ಸಮಾಜೋ-ಮಾನವಶಾಸ್ತ್ರೀಯ ಅಧ್ಯಯನ. ಇದು ಒಂದು ಉತ್ತಮ ವಿದ್ಯಾರ್ಥಿ ಸಂಶೋಧನಾ ಕೃತಿಯಾಗಿದ್ದು, ಒಂದು ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ, ಐದು ಅಧ್ಯಾಯಗಳ ಮೂಲಕ ವಿಶ್ಲೇಷಿಸಿರುವುದು, ಆತನ ಶೈಕ್ಷಣಿಕ ಆಸಕ್ತಿ ಹಾಗೂ ಸೃಜನಶೀಲ ಸಾಧನೆಯ ಹಾದಿಯಾಗಿದೆ, ಇಂತಹ ಸಾಧನೆಯು ಮುಂದಿನ ಉನ್ನತ ಶಿಕ್ಷಣಕ್ಕೆ ಹಾಗೂ ಸಂಶೋಧನೆಗೆ ಒಂದು ದಾರಿದೀಪವಾಗಿದೆ.
ಲೇಖಕರು : ಡಾ. ಮೌನೇಶ್ವರ ಶ್ರೀನಿವಾಸರಾವ್ ಪುಟ : 119 ಪರಿವಿಡಿ ಮುನ್ನುಡಿ
ಸಂಪಾದಕರ ನುಡಿ ಪರಿವಿಡಿ
ಲೇಖಕರು : ಎಂ.ಎಂ. ಹಿರೇಮಠ ಪುಟ : 94 ಲೇಖಕರ ನುಡಿ ಶತಶತಮಾನಗಳಿಂದಲೂ ಕಥಾಸಾಹಿತ್ಯ ವಿಸ್ತಾರಗೊಳ್ಳುತ್ತ, ಸದಭಿರುಚಿಯನ್ನು ವಾಚಕರಿಗೆ ನೀಡುತ್ತ ಬರುತ್ತಿರುವದು ಜನಮೆಚ್ಚುಗೆಯ ಪ್ರತೀಕ. ಕಥಾಪ್ರಪಂಚ ಇಂದು ಬಹು ಆಕರ್ಷಣೀಯ ವಸ್ತುವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಕಥೆ ಹೇಳುವುದಾಗಲಿ, ಕಥೆ ಕೇಳುವುದಾಗಲಿ ಸಂತೋಷವನ್ನೀಯುವ ಕಲೆಯಾಗಿ, ಅಬಾಲವೃದ್ಧರಿಂದ ಮೆಚ್ಚುಗೆ ಪಡೆಯುತ್ತಾ ಬಂದುದು ಶ್ಲಾಘನೀಯ. ಈ ಕಥಾ-ಸಾಹಿತ್ಯವು ತನ್ನ ರೂಪ, ಸ್ವರೂಪ, ವಿಧಾನ, ವಿನ್ಯಾಸಗಳಲ್ಲಿ ಪರಿವರ್ತನೆಯೊಡನೆ ವೈವಿಧ್ಯವನ್ನೂ ಸಾಧಿಸಿ ಜನಾದರಣೀಯವಾದ ಸಾಹಿತ್ಯ ಪ್ರಕಾರವೆನ್ನುವಂತಾಗಿದೆ.
Dr. P. Paramashivaiah, Dr. Noor Afza, Dr. K.C. Shivashankar and R. Shashidhar pp. 272, Niruta Publications Preface
This book presents various topics like challenges of building smart cities and financial aspects of smart city scheme and employment generation, infrastructural development, information technology and urban development. Smart cities play a crucial role in the development of a new India.Today, the smart city is a red hot topic on the urban strategy of governments all over the country. Humanity faces a variety of problems due to the increasing population, including food, water and energy shortage, crowded cities, environmental destruction and global warming. K.V. Ram Pages. 38 Contents
1. Begum Hazrat Mahal, Queen of Oudh 2. Jhansi Lakshmi Bai 3. Ramabai Ambedkar 4. Kittur Chennamma 5. Avila Teresa of Spain in the 16th Century A.D. 6. Madam Bhikaiji Cama ಲೇಖಕರು : ಡಾ|| ಟಿ.ಎಂ. ಶಿವಾನಂದಯ್ಯ ಪುಟ : 328 ಲೇಖಕರ ನುಡಿ ನನ್ನ ಐವತ್ತೆಂಟು (58) ವರ್ಷ ವೃತ್ತಿ ಜೀವನದ ಆಸೆ ಒಂದು ಉತ್ತಮ ಕೃತಿ ಆಯುರ್ವೇದ ಕ್ಷೇತ್ರದಲ್ಲಿ ಮುಖ್ಯವಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸುವ ಮೊದಲ ದಿನಗಳಲ್ಲಿ ತೊಂದರೆ, ವೈದ್ಯರಿಗೆ ಹೇಗೆ ನಿಭಾಯಿಸಬೇಕೆಂಬುದನ್ನು ಮನದಲ್ಲಿರಿಸಿಕೊಂಡು ಪುಸ್ತಕ ಬರೆಯಲು ಪ್ರೇರಣೆ ಎಂದರೆ ತಪ್ಪಾಗಲಾರದು. ಹೆಸರಿಗೆ ಆಯುರ್ವೇದ ಕಲಿತು ವೃತ್ತಿಯಲ್ಲಿ ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ಅನೇಕ ವೈದ್ಯರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪುಸ್ತಕ ರಚನೆಗೆ ಮುಂದಾಗಿದ್ದು ಒಂದು ಹೆಮ್ಮೆ ಎನಿಸುವಂಥ ವಿಷಯವಾಗಿದೆ.
ಆಯುರ್ವೇದದಲ್ಲಿ ಎಲ್ಲವೂ ಇದ್ದು ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ನಮ್ಮ ಯುವ ವೈದ್ಯರಿಗೆ ಒಂದು ಉತ್ತಮ ಗ್ರಂಥ ಇದಾಗಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಚ್ಛೆ ಪಡುತ್ತೇನೆ. ಸಂಪಾದಕರು : ಎಚ್.ಎಂ. ಹರ್ಷ ಪುಟ : 256 ಕವಿ ಮಾತು ``ತುಂಬು ಅರಳಿದ ಬೇವು ನನ್ನ ಏಳನೆಯ ಕವನ ಸಂಗ್ರಹ. ಈ ಹಿಂದಿನ ಸಂಗ್ರಹಗಳಿಗೆ ದೊರೆತ ಪ್ರೋತ್ಸಾಹ ಮತ್ತು ಮೆಚ್ಚುಗೆಯಿಂದಾಗಿ, ಮತ್ತೊಂದು ಸಂಗ್ರಹವನ್ನು ಹೊರತರುವ ಪ್ರಯತ್ನ ಮಾಡಿದ್ದೇನೆ. ಕಾವ್ಯಕ್ಷೇತ್ರದಲ್ಲಿ, ಇತ್ತೀಚೆಗೆ, ಅನೇಕ ವರ್ಗಭೇದಗಳನ್ನು ಮಾಡಲಾಗಿದೆ. ನವೋದಯ, ನವ್ಯ, ಅತಿ ನವ್ಯ, ನವೋ-ನವ್ಯ, ಬಂಡಾಯ, ದಲಿತ, ಶೂದ್ರ-ಮೊದಲಾದ ಉಪ-ಪ್ರಕಾರಗಳನ್ನು ಸೃಷ್ಟಿಸಲಾಗಿದೆ. ಈ ವರ್ಗ ವಿಭೇದಗಳನ್ನು ಅರ್ಥೈಸುವ ಗೋಜಿಗೆ ನಾನು ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ.
Mangala Gowri M, Dr. Ramakrishna G, Harisha Kumar K, Narayan Gaonkar Pages. 343 PREFACE Higher education in India today is witnessing a revolution of sorts. Gone are the days when classroom teaching was considered an indispensable aspect of the educationsystem. The ubiquitous nature of the internet and new media has made a variety of learning tools available to a student at his or her bidding. Teacher is no more a role, but a function. Contrary to the common opinion, integration of technology with education, instead of undermining the functions of a teacher makes them even more emphatic. These changing times are as exciting as they are challenging. The new dynamics of education have presented a ‘predicament’ to the universities and other institutions of learning. On the one hand, the field of education needs to go deeper encompassing new platforms and avenues of learning. And on the other, it requires to grow broader and inclusive, striving tirelessly and continuously to reach every single individual craving for and in need of it.
K.N. Ajith Pages. 144 Eeswaar Books Corporate dominance of global trade is neither new nor recent. Students of India’s history know that the East India Company was indeed a global trading corporation, chartered in December 1600 by Queen Elizabeth I to expand colonial markets. The Company quickly established military and administrative control over territories in India to dominate trade, especially in opium, tea, cotton, silk, and spices. In fact, English imperialism in India began as a form of corporate colonialism that lasted for 100 years following the East India Company’s victory in the Battle of Plassey in 1757. The Government of India Act of 1858 established the British Raj as the English monarchy’s surrogate to control colonial trade across the Indian subcontinent.
T.K. Nair Pages. 166 Eeswaar Books The increasing elderly population in India raises many questions. How will we, and the future generations, deal with the challenges posed by the aging of our population? Can it be ensured that growing old will not mean, for the majority, a further sliding down into poverty and dependency? How can families be supported and strengthened so that they can provide good quality of care to the older members? How can the elderly be empowered to look after themselves effectively? Systematic planning and action are needed at the national and state levels particularly in the areas of health care, housing, income security, education and welfare in responding to the needs of the elderly.
Editors : Dr. G.T. Govindappa, Dr. Laxmana P and Dr. Cirappa I.B. Pages : 558 Foreword During the last 25years of Economic Reforms, the Financial Sector has changed metamorphically. Capital market today is on par with the capital markets in the developed world in terms of technology, trading and transparency. So also the Money market, Banking sector, insurance and the financial services. It is an appropriate time to assess and evaluate the reforms in financial sector. It was heartening that the Department of Commerce of Davangere university organized a Two –day National Conference on the theme, “25 years of Financial sector reforms: A look Back and ahead”. More than 100 papers were presented in the conference and opportunity was provided to post graduate students to participate and present papers in the conference.
I am also very happy to know that the Department is bringing out an edited volume of papers presented in the conference. I appreciate the faculty and the students for working collectively inorganizing the conference and in bringing out the edited volume. I extend my best wishes and support in all their endeavours. Prof.B.B.Kaliwal Vice-Chancellor Davangere University Shivangagotri, Davangere-577002 ಲೇಖಕರು : ಎಂ.ಎಸ್. ಶ್ರೀವತ್ಸ, ರವಿವರ್ಮ ವಿ. ಪುಟ : 224 ಸನ್ಮಾನ್ಯ ಶ್ರೀ ವೈ.ಹೆಚ್. ಹುಚ್ಚಯ್ಯನವರ ಅಭಿನಂದನಾ ಗ್ರಂಥ ಹೊರತರಬೇಕೆಂಬ ಆಲೋಚನೆಯನ್ನು ಹೊತ್ತ ನನ್ನ ಆಪ್ತ ಸ್ನೇಹಿತ ಶ್ರೀಯುತ ರವಿವರ್ಮ ವಿ. ರವರು ನನಗೆ ಸಂಪಾದಕ ಜವಾಬ್ದಾರಿಯನ್ನು ವಹಿಸಿದಾಗ ಸ್ವಲ್ಪ ಸಂಕೋಚದಿಂದಲೇ ಒಪ್ಪಿಕೊಂಡಿದ್ದೆ. ವೈ.ಹೆಚ್. ಹುಚ್ಚಯ್ಯನವರನ್ನು ಭೇಟಿಯಾದಂತೆಲ್ಲಾ ಅವರ ವ್ಯಕ್ತಿತ್ವದ ಅನಾವರಣವಾಯಿತು. ಕೇವಲ ಅಧಿಕಾರ ಹಾಗೂ ಲಾಭಕ್ಕಾಗಿ ರಾಜಕಾರಣ ನಡೆಸುವ ವ್ಯಕ್ತಿಗಳ ನಡುವೆ ಶ್ರೀ ವೈ.ಹೆಚ್. ಹುಚ್ಚಯ್ಯನವರು ಸಂಪೂರ್ಣ ಭಿನ್ನರಾಗಿ ಕಂಡರು. “ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ತಿಳಿಯಬೇಕಾದರೆ ಆತನಿಗೆ ಅಧಿಕಾರವನ್ನು ಕೊಟ್ಟು ನೋಡಿ'' ಎಂಬ ಅಬ್ರಹಂ ಲಿಂಕನ್ನರ ಮಾತುಗಳನ್ನು ನೆನಪಿಸಿಕೊಂಡೆ ತಮ್ಮ ಜೀವನವನ್ನು ಪ್ರಜಾ ಸೇವೆಗೆ ಮುಡಿಪಾಗಿಟ್ಟ ವೈ.ಹೆಚ್. ಹುಚ್ಚಯ್ಯನವರು ಜನರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ದಣಿದವರೇ ಅಲ್ಲ. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅದರ ಆಡಳಿತದ ದಿಕ್ಕನ್ನೇ ಬದಲಿಸಿದವರು.
|
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|