ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ಜನಸೇವೆಯನ್ನು ಮಾಡುವ ಮೂಲ ಉದ್ದೇಶದಿಂದ 2007ರಲ್ಲಿ ಸ್ಥಾಪಿತವಾಗಿದ್ದು, ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಈ ಸಂಸ್ಥೆಯು ಆದಾಯ ತೆರಿಗೆ ಕಾಯಿದೆ, 80G ಅಡಿಯಲ್ಲಿ ಮಾನ್ಯತೆಯನ್ನು ಮತ್ತು ಸಿಎಸ್‌ಆರ್ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮೋದನೆಯನ್ನು ಪಡೆದುಕೊಂಡಿದೆ. ಕಳೆದ 15 ವರ್ಷಗಳಿಂದ ಶೈಕ್ಷಣಿಕ, ಆರೋಗ್ಯ, ಯುವಜನತೆ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಸೇವೆಯನ್ನು ಸಮಾಜಕ್ಕಾಗಿ ನೀಡುತ್ತಿದೆ. ಈಗಾಗಲೇ ಕರ್ನಾಟಕದಾದ್ಯಂತ ತನ್ನದೇ ಆದ ಜಾಲಬಂಧವನ್ನು ಹೊಂದಿದ್ದು, ಇದರಲ್ಲಿ ಅನೇಕ ಮಾನವ ಸಂಪನ್ಮೂಲ ಮತ್ತು ಸಮಾಜಕಾರ್ಯ ಹಿರಿಯ ವೃತ್ತಿಪರರು, ವಕೀಲರು, ವೈದ್ಯರು, ಬರಹಗಾರರು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು, ಸಮಾಜಸೇವಕರು, ಚಿಂತಕರು ಹಾಗೂ ಇನ್ನಿತರ ಸ್ವಯಂಸೇವಕರು ನಿರಾತಂಕದೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ.
ನಿರಾತಂಕ ಸ್ವಯಂ ಸೇವಾ ಸಂಸ್ಥೆ ತನ್ನ ನೂತನ ಕಛೇರಿಯನ್ನು ಉಲ್ಲಾಳು ವಾರ್ಡ್ನಲ್ಲಿ ಪ್ರಾರಂಭಿಸಿದೆ. ಈ ಮೂಲಕ ಉಲ್ಲಾಳು ವಾರ್ಡಿನ ಸ್ಥಳೀಯ ಜನರನ್ನು ಒಂದೇ ವೇದಿಕೆಯಡಿ ತರಲು `ನಿರಾತಂಕ ನಾಗರೀಕರ ವೇದಿಕೆ' ಎಂಬ ಪ್ರತ್ಯೇಕ ವಾಟ್ಸ್ಅಪ್ ಗುಂಪು ಮತ್ತು ಚಾನೆಲ್ ಅನ್ನು ರಚಿಸಲಾಗಿದೆ.

Welcome to our Professional Networking Group of Nirathanka Club House, a community of like-minded HR and Social Work Fraternity professionals. This group aims to provide a forum for members to build professional relationships, share their expertise, and explore personal and professional development opportunities.
The members joining this forum Will provide opportunity to attend various events and workshops, the opportunity to meet industry experts, and a chance to expand their professional network. About 30,000 Professionals are associated through our Nirathanka Online Groups.
Objectives of this Group:

- Create a professional platform for professionals to build professional relationships.
- Create space for the members to collaborate and share their knowledge.
- Facilitate members to connect with professionals and obtain personal and professional growth support.
- Engage in Social and Community development initiatives and actions.
- Facilitate members to be agile and help them to engage in the continuous learning processes.
Previous Sessions
|
|
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.