ಲೇಖಕರು : ಎಂ.ಎಸ್. ಶ್ರೀವತ್ಸ, ರವಿವರ್ಮ ವಿ. ಪುಟ : 224 ಸನ್ಮಾನ್ಯ ಶ್ರೀ ವೈ.ಹೆಚ್. ಹುಚ್ಚಯ್ಯನವರ ಅಭಿನಂದನಾ ಗ್ರಂಥ ಹೊರತರಬೇಕೆಂಬ ಆಲೋಚನೆಯನ್ನು ಹೊತ್ತ ನನ್ನ ಆಪ್ತ ಸ್ನೇಹಿತ ಶ್ರೀಯುತ ರವಿವರ್ಮ ವಿ. ರವರು ನನಗೆ ಸಂಪಾದಕ ಜವಾಬ್ದಾರಿಯನ್ನು ವಹಿಸಿದಾಗ ಸ್ವಲ್ಪ ಸಂಕೋಚದಿಂದಲೇ ಒಪ್ಪಿಕೊಂಡಿದ್ದೆ. ವೈ.ಹೆಚ್. ಹುಚ್ಚಯ್ಯನವರನ್ನು ಭೇಟಿಯಾದಂತೆಲ್ಲಾ ಅವರ ವ್ಯಕ್ತಿತ್ವದ ಅನಾವರಣವಾಯಿತು. ಕೇವಲ ಅಧಿಕಾರ ಹಾಗೂ ಲಾಭಕ್ಕಾಗಿ ರಾಜಕಾರಣ ನಡೆಸುವ ವ್ಯಕ್ತಿಗಳ ನಡುವೆ ಶ್ರೀ ವೈ.ಹೆಚ್. ಹುಚ್ಚಯ್ಯನವರು ಸಂಪೂರ್ಣ ಭಿನ್ನರಾಗಿ ಕಂಡರು. “ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ತಿಳಿಯಬೇಕಾದರೆ ಆತನಿಗೆ ಅಧಿಕಾರವನ್ನು ಕೊಟ್ಟು ನೋಡಿ'' ಎಂಬ ಅಬ್ರಹಂ ಲಿಂಕನ್ನರ ಮಾತುಗಳನ್ನು ನೆನಪಿಸಿಕೊಂಡೆ ತಮ್ಮ ಜೀವನವನ್ನು ಪ್ರಜಾ ಸೇವೆಗೆ ಮುಡಿಪಾಗಿಟ್ಟ ವೈ.ಹೆಚ್. ಹುಚ್ಚಯ್ಯನವರು ಜನರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ದಣಿದವರೇ ಅಲ್ಲ. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅದರ ಆಡಳಿತದ ದಿಕ್ಕನ್ನೇ ಬದಲಿಸಿದವರು.
0 Comments
Author : Dr. V.R. Pandurangi Pages : 596 CAMHADD: Commonwealth Association for Mental Handicap andDevelopmental Disabilities
CAMHADD was established in the United Kingdom in 1983, following three meetings in 1982 at: 1. Sheffield (UK) 2. Toronto (Canada) and 3. Nairobi (Kenya). CAMHADD is one of the Commonwealth Professional Associations and A Pan Commonwealth Non-Governmental Organization (NGO). CAMHADD programme activities reflect the Commonwealth Heads of Government Meeting (CHOGM) communique at * Kuala Lumpur in 1989 and in * Harare in 1991 on “Child Survival and Development.” * Edinburgh in 1997 on “Women Health, Child Survival and Human Resource Development for Health” * Durban in 1999 on “Para 55-HIV/AIDs” And also reflect the recommendations made by the Commonwealth Health Ministers at their 11th Commonwealth Health Ministers Meeting COMHAD – CAMHADD was renamed as COMHAD: Commonwealth Association for Disability as suggested by Colin Mark- -Director-Commonwealth Foundation in 2008 at Pondicherry (India) Meeting CTPHCF-CAMHADD Tri-Sector Preventive Health Care Foundation was established in 2005 under the Commonwealth Foundation new programme for the New Millennium”Civil Society—Citizen’s and Governance Programme:Tri-Sector Dialogue as suggested by Mr. Collin Ball-Director of the Commonwealth Foundation for sustainable infrastructure and financing focusing on preventive and Promotive Health Care with technical support from WHO and the United Nations Health Related Organisations. CTPHCF continue to promote programme activities of CAMHADD at community level. ಲೇಖಕರು : ಯಶಸ್ವಿನಿ ಬಟ್ಟಂಗಾಯ ಪುಟ : 76 ಅಮ್ಚೆ ವಾರಾಡ್ ಎಂಬುದು ಮರಾಠಿ ಪದ. ನಮ್ಮ ಮದುವೆ ಎಂದು ಇದರ ಕನ್ನಡ ಅವತರಣಿಕೆ. ಮರಾಠಿ ನ್ಯಾಕ್ ಸಮುದಾಯದ ಮದುವೆ ಆಚರಣೆಗಳಿಗೆ ಸಂಬಂಧಪಟ್ಟ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿದೆ. ಮರಾಠಿಗರು ದಕ್ಷಿಣ ಕನ್ನಡದಲ್ಲಿ ನ್ಯಾಕ್ ಎಂದೇ ಗುರುತಿಸಿಕೊಂಡವರು. ಮೂಲ ಬುಡಕಟ್ಟುಗಳಾದ ಇವರು ಮಹಾರಾಷ್ಟ್ರ ಮೂಲದ ಕ್ಷತ್ರಿಯ ವಂಶಸ್ಥರು ಗೋವಾ, ಕೇರಳ ಮತ್ತು ಕರ್ನಾಟಕ ರಾಜ್ಯಕ್ಕೆ ವಲಸೆ ಬಂದವರು ಎಂದು ಸಂಶೋಧಿತ ಆಧಾರ ಗ್ರಂಥಗಳು ಹೇಳುತ್ತವೆ. ಈ ಸಮಾಜಕ್ಕೆ ವಿಶೇಷವಾದ ತಳಪಾಯವಿದ್ದು, ಕುಲಸಂಸ್ಕಾರಗಳು ಮತ್ತು ನಿತ್ಯವಿಧಿಗಳು ಸಂಶೋಧನಾತ್ಮಕ ವಿಷಯಗಳಾಗಿವೆ.
ಲೇಖಕರು : ಡಾ. ಮು. ಹಾಲಪ್ಪ ಪುಟ : 48 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಒಂದು ಸಮುದಾಯದ ಅಥವಾ ಹಳ್ಳಿಯ ಒಬ್ಬ ಲೆಜೆಂಡ್ ಆಗಿರುವ ವ್ಯಕ್ತಿಯನ್ನು ಕುರಿತು ಬೇರೆಯವರಿಗೆ ಸಮರ್ಥವಾಗಿ ಹೇಳಲು ಯಾರಿಂದ ಸಾಧ್ಯ? ಖಂಡಿತಾ ಅವರನ್ನು ಹತ್ತಿರದಿಂದ ಕಂಡವರು, ಅವರ ಮಾತುಗಳನ್ನು ಕೇಳಿದವರು, ಸುತ್ತಮುತ್ತಲಿನವರಿಂದ ಅವರ ಬಗ್ಗೆ ಕೇಳಿದವರು, ಜೊತೆಗೆ ಒಡನಾಡಿದವರಿಂದಲೇ ಅದು ಸಾಧ್ಯ. ಜೊತೆಗೆ ಬಾಲ್ಯದಲ್ಲೇ ಇಂತಹದೊಂದು ವ್ಯಕ್ತಿಯಿಂದ ಪ್ರಭಾವಿತರಾಗಿ, ಅವರ ನಡೆನುಡಿಗಳನ್ನು ಆದರ್ಶವೆಂದು ಎದುರಿಟ್ಟುಕೊಂಡು ಬೆಳೆದವರಾದರಂತೂ ತಮ್ಮ ಕಣಕಣದಲ್ಲೂ ತನ್ನ ಆರಾಧ್ಯ ವ್ಯಕ್ತಿ, ಲೆಜೆಂಡ್ ಅನ್ನು ರೂಢಿಸಿಕೊಂಡವರು ಬರೆದರಂತೂ ಅದರಲ್ಲಿ ಪ್ರೀತಿ, ಗೌರವ ತುಳುಕುತ್ತದೆ.
ಲೇಖಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪುಟ : 266 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಪರಿವಿಡಿ ನನ್ನ ನುಡಿಗಳು
ಬಿನ್ನಹ ಮುನ್ನುಡಿ ಕೃತಜ್ಞತೆಗಳು 1. ಉದ್ದೇಶ ಮತ್ತು ಯೋಜನೆ 2. ನಾನು ಆಯ್ದುಕೊಂಡ ಸಮುದಾಯ 3. ತಾರುಣ್ಯ ಮತ್ತು ವೃದ್ಧಾಪ್ಯ 4. ಮುದುಕರು ಮತ್ತು ಅವರ ಪಾತ್ರ 5. ಮುದುಕರು ಮತ್ತು ಅವರ ಕುಟುಂಬ 6. ಬಳಗಸ್ಥರು ಮತ್ತು ಜಾತಿ ಬಾಂಧವರೊಡನೆ ಮುದುಕರು 7. ಮುದುಕರು ಮತ್ತು ಸಮುದಾಯ 8. ಮುದುಕರು ಮತ್ತು ಸಮಾಜದ ಪ್ರತಿಕ್ರಿಯೆ 9. ಮುದುಕರ ಸಮಸ್ಯೆಗಳು 10. ದುಃಖ ಮತ್ತು ಸಂತಸದ ಕ್ಷಣಗಳು 11. ಸಂಕ್ಷಿಪ್ತವಾಗಿ 12. ಚಿತ್ರಗಳು Author : Dr. S.C. Shivashankar, Dr. Mohan Das, Dr. M. Lingaraju, Mr. Ananda K.D., Ms. Latha J. Pages : 240 Over half the world's underweight children live in India, Bangladesh and Pakistan, says a UNICEF report on the global progress on children's issues. About 5.6 million children worldwide die every year for lack of adequate nutrients. Today, 27 per cent of children in developing countries are underweight that's around 146 million children.
Editors : Prof. P.S. Yadapadithaya, Prof. A.Raghurama, Prof. Y. Muniraju, Dr. Ishwara P., Dr. Vedava P., Dr. Preethi Keerthi D'Souza, Dr. Parameshwara Pages : 440 Indian business is operating in a highly complex, competitive and turbulent socio-economic, politico-legal, technological and cultural environment. The vast changes that are taking place on a continuous basis in the Indian business environment offer both challenges and opportunities to earn and sustain competitive advantage with a passion for excellence. It is quite disheartening to note that there exists a serious mismatch between the demand for employment and supply of human resources. India is truly rich in terms of human resources with a huge youth population called ‘demographic dividend’ compared to the rest of the world. But the disturbing question is: ‘are they really resourceful?’ The paradoxical situation is that many organizations have left numerous vacancies unfilled for want of not only qualified but more importantly multi-skilled, flexible, talented, committed and competent persons.
Editors : Dr. P. Paramashivaiah, Dr. G. Sudarshanareddy, Dr. B. Shekhar, Dr. B.K. Suresh, R. Shashidhar Pages : 210 This Conference proceedings is brought out in response to manuscripts received from teachers, scholars, students and industry representatives in One Day National Conference on “Introducing GST and Its Impact on Indian Economy” organized by Departments of Studies and Research in Commerce and Business Administration, Tumkur University in association with Institute of Chartered Accountants of India (ICAI), New Delhi. We congratulate all the authors for their meaningful contributions and active participation in the Conference.
|
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |