After going through your reply, I would like to bring the following for your notice with recent developments of KAPSW association. You have been President of the organization from last 5 years. Just in few months back only you took the action w.r.t. re-register the Association. With this it is very clear that the association was defunct all these years in your leadership and none of the members were appraised about this. Only, when the questions were asked you become active in this regard. How do you substantiate this delay? Who is responsible for this delay? Is it wrong from members side to raise a voice in this regard? Good and we appreciate you have took the initiate to prepare new bylaws for the association. But, majority of the members of the association were not aware about the same. Also, the new bylaws were not circulated to members before the GBM. Hence, it can’t be considered as APPROVED and registration of that kind of documents will not hold GOOD and VALID. To redraft/amend/prepare the bylaws of the association, it is necessary to bring to the notice of the members as democratic approach and form a team of “Bylaws Committee” with experts. Later, the draft should be circulated to the members and present in the GBM and get approved. Then only it can be registered. Such bylaws shall be considered as VALID. You have represented KAPSW in INPSWA during recent past. But you have agreed that KAPSW is defunct itself. If so… a) How can you represent a defunct Association in a National Body? b) How can you function as a member of an executive committee? It is really surprising and raising a lot of confusions among the members! I also, would like to state the following: 1. When you took the President role of the association, we were in the positive spirit that the remarkable changes would happen in KAPSW! 2. We were expecting that the association will function, “transparently and in a democratic” manner! 3. We were in the belief that the membership of the association shall go high! 4. We were in the hope that the association will emerge as a great body to support professional social workers in Karnataka! 5. We were in the understanding that the association will be conducting many sessions for the young professional social work students to equip them to get better jobs! 6. We were in the assumption that the association will be bringing all social workers into a single network to strengthen social work education in the state! 7. We were in the anticipation that the association will be working closely with Professional Social Work colleges to strengthen the education system of social work! 8. We were in the eagerness that the association will be highlighting the problems of Professional Social Work with the government and finding long-term solutions! But, today, I am/We are really don’t know realistic answers for the above. All these things seem to be daydreams. Instead of working none of the above, today, we are fighting for the issues connected with the administration of the association. As a president of the association, you are responsible and accountable to answer all the questions of the members and clarify the points transparently. You have mentioned that the issues that “we as EC identified and tabled before the members are discussed at length and are explained with historical references to the questions and situations.” If so, why can’t you prepare the minutes of the meeting with respect to the same and circulate them to all the members of the association? That may provide answers for many members. Instead of that, stating that “we discussed, we clarified, we resolved, we are working, etc.” statements will not help any members and further create doubts about the functioning of the association. For your kind information, the GBM has not approved anything as we understood. If it is approved, why members are raising the questions again and again? Please note, people will go back to the issues, when they are unable to get realistic and objective answers. Your vogue and closed circle communications or answers shall not help anyone. Today, it is the time for the OBs of the association to realize that things went wrong, things going wrong before the situation becomes worst. This is the responsibility of the association body to respect and answer all questions with the right spirit. Until the OBs are not coming forward with transparent inputs, these questions shall continue and you will be accountable to answer. Association must send AGM notice to all its members without fail. In the last AGM many members complained that they did not get any AGM notice. Why this, when the meeting was so important and critical? I glanced at the association members updated list recently circulated by the association, many members email id and phone numbers are missing, many members address are wrong, which itself a valid proof that you have not communicated to all members. When the AGM meeting notice not reached to all members of the association the AGM conducted by the association is not valid. From past three years, many senior members and myself are raising our voices but the association is ignoring us and continuing as an undemocratic body. On behalf of the members, as professional social worker, I humbly request you to organize a Special AGM at the earliest. Let us have detailed deliberation on all the points and decide and go forward, Your's sincerely MH. Ramesha, MSW, PGDELT Managing Director :M&HR Solutions Pvt. Ltd Founder Secretary: Nirathanka Trust (NGO) Publisher: Niruta Publications Editor : Social Work Foot Prints No. 326, 2nd Floor, Opp. Syndicate Bank, Near Dr. AIT College, Kengunte, Mallathahalli, Bangalore -560 056 www.mhrspl.com /www.niratanka.org/ www.hrkancon.com/ www.nirutapublications.org PH: +91-9980066890/+91-8310241136/080-23213710
RECENT DEVELOPMENTS IN KAPSWBrief history: KAPSW was registered as a charitable society in the 1990s. Since then most eminent people from social work background were handpicked as it's Chairman and Secretary. Most of these eminent people did not get audit of annual accounts, approval of accounts in AGM and annual submission of returns to the Registrar. As a result the statutory irregularities occured in the running of this Association. Recent developments: The present set of office bearers are in the helm of affairs for more than five years without holding elections at two years interval. Instead of setting right the irregularities in KAPSW, they have closed it down illegally, and registered a new Association. In the recent SGM they have resolved to transfer the members and assets of old association to new association in gross violation of norms. Just look at the flaws. 1) How can they transfer the members from old association to new association, without the individual consent of old members. 2) Old association as of today has legal infirmities due to serius statutory irregularities. Without setting them right, how can it transfer the assets to new association, without the consent of registrar of societies. 3) Even with eminent people at its helm of affairs, the membership has not crossed 300 with just Rs. 1000 life membership fees during the past 25 years. With the five fold increase in membership fees how will they increase membership. 4) Whether it is Rs.1000 or 5000, the members have not got any value add by becoming members. The association is not taking up the problems of social work profession or its members. It is only helping the handful of elite members to get international affiliations and recognition on the false claims of KAPSW. 5) As a life member of KAPSW, I don't want to join the new Association. Hence I hereby request the refund of my membership fees. With warm regards Dr. G P Naik Life member, KAPSW. ಸಂಘಟನೆಯ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ ನಮಸ್ಕಾರ.. ಪ್ರಸ್ತುತ ಕೋವಿದ್ ೧೯ ಸಂಕಷ್ಟದ ಪರಿಸ್ಥಿತಿಯಲ್ಲೂ ಹಲವಾರು ಸಮಾಜಕಾರ್ಯಕರ್ತರು ತಮ್ಮದೇ ಆದ ರೀತಿಯಲ್ಲಿ ಅಂದರೆ ವಯಕ್ತಿಕವಾಗಿ ಹಾಗೂ ಸಂಘಟನೆಯ ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಸಂತೋಷಕರ. ನಾವು ಸಂಘಟನಾತ್ಮಕವಾಗಿ ಮತ್ತಷ್ಟು ಬಲಯುತವಾಗಿದ್ದಿದ್ದರೆ ಬಹುಶಃ ಈ ಕೋವಿದ್ ೧೯ ಪರಿಸ್ಥಿತಿಯಲ್ಲಿ ಸಮಾಜಕಾರ್ಯದ ವಾಸ್ತವತೆಯನ್ನು ಸಮಾಜಕ್ಕೆ ಅನಾವರಣ ಮಾಡಬಹುದಿತ್ತು. ಈಗಲೂ ಸಹ ಈ ನಿಟ್ಟಿನಲ್ಲಿ ಹಲವರು ವ್ಯಕ್ತಿಗತವಾಗಿ ಇಲ್ಲವೇ ಸಂಘ-ಸಂಸ್ಥೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ಅಂತಹವರನ್ನು ಗುರುತಿಸುವಲ್ಲಿ ಸಮಾಜಕಾರ್ಯಕರ್ತರು ವಿಫಲರಾಗಿರುವುದು ದುರದೃಷ್ಟ. ಹೀಗೆ ಹತ್ತು ಹಲವು ಸಮಸ್ಯೆಗಳು ನಮ್ಮಲ್ಲಿಯೇ ಇವೆ ಮತ್ತು ಇದಕ್ಕೆ ನಮ್ಮಲ್ಲಿರುವ ಬಹುಪಾಲು ವೃತ್ತಿಪರ ಸಮಾಜಕಾರ್ಯ ಸಂಘಟನೆಗಳು ಸೀಮಿತವಾಗಿರುವುದು ಒಂದು ಬಲಿಷ್ಠ ಕಾರಣ. ಇತ್ತೀಚೆಗೆ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಕೆ.ಪಿ.ಎಸ್ಸಿ ಮೂಲಕ ನಡೆಸಲಿರುವ ನೇರ ನೇಮಕಾತಿಯ ಹುದ್ದೆಗಳಿಗೆ ಸಮಾಜಕಾರ್ಯಕರ್ತರನ್ನು ನಿರ್ಲಿಕ್ಷಿಸಿರುವುದರ ಬಗ್ಗೆ ಚರ್ಚೆಗಳು ಜರುಗುತ್ತಿವೆ. ಆದರೆ ಯಾರೊಬ್ಬರೂ ನೇರವಾಗಿ ಅದನ್ನು ಮುಕ್ತವಾಗಿ ಚರ್ಚಿಸುತ್ತಿಲ್ಲ ಇದಕ್ಕೆ ಅವರು ವೃತ್ತಿಪರ ಸಂಘಟನೆಗಳನ್ನು ದೂಷಿಸಬಹುದು. ಹಾಗಿದ್ದರೂ ಹೀಗೆ ದೂಷಿಸುವವರಲ್ಲಿ ಎಷ್ಟು ಜನ ಇಂತಹ ಸಂಘಟನೆಗಳ ಸದಸ್ಯತ್ವವನ್ನು ಪಡೆದಿದ್ದಾರೆ. ಬರೀ ಸಂಘಟನೆಗಳನ್ನು ದೂಷಿಸುವ ಬದಲಿಗೆ ಅವರೂ ಸಹ ಸಂಘಟನೆಗಳ ಸದಸ್ಯತ್ವ ಪಡೆದ ಅವುಗಳನ್ನು ಬಲಗೊಳಿಸಲು ಶ್ರಮವಹಿಸಬಹುದಲ್ಲವೇ..? ಸಮಾಜಕಾರ್ಯದ ಹಿನ್ನೆಲೆಯನ್ನು ಹೊಂದಿರುವ ಎಷ್ಟು ಮಂದಿ ವೃತ್ತಿಪರ ಸಂಘಟನೆಗಳ ಸದಸ್ಯತ್ವ ಪಡೆದಿದ್ದಾರೆ..? ಇದಕ್ಕೆ ಪೂರಕವಾಗಿ ವೃತ್ತಿಪರ ಸಂಘಟನೆಗಳು ಕಾರ್ಯಪ್ರವೃತ್ತರಾಗಲೇಬೇಕಿದೆ. ಸಮಾಜಕಾರ್ಯ ವೃತ್ತಿ ಬೆಳೆಯಲು ಸಂಘಟನೆಗಳು ಅನಿವಾರ್ಯ ಮತ್ತು ಅವುಗಳನ್ನು ಬಲಗೊಳಿಸಬೇಕಾದ ಅವಶ್ಯಕತೆ ನಮ್ಮೆಲ್ಲರದ್ದೂ ಇದೆ. ಸಮಾಜಕಾರ್ಯ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳಾಗಲೇಬೇಕಿದೆ ಎಂಬ ಕೂಗು ಕೇಳಿಬರುತ್ತಿದೆ ಆದರೆ ಅದನ್ನು ಗಟ್ಟಿಯಾಗಿ ಕೇಳಲು ಯಾರೂ ಧೈರ್ಯ ಮಾಡುತ್ತಿಲ್ಲ. ಕಾರಣ ಇಲ್ಲಿಯೂ ಸಹ ಬಲಯುತ ಸಂಘಟನೆಗಳು ಪ್ರಶ್ನಿಸುತ್ತಿಲ್ಲ ಎಂದು ಸಿದ್ಧ ಉತ್ತರ ನೀಡುವವರ ಸಂಖ್ಯೆ ಅಧಿಕವೇ.. ಅಂತಿಮವಾಗಿ ನಾನು ಗಮನಿಸಿದಂತೆ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಸಂಘಟನೆಯ ಚುನಾವಣೆಯ ಬಗ್ಗೆ ಇದೇ ಗುಂಪಿನಲ್ಲಿ ಚರ್ಚೆಗಳಾಗುತ್ತಲೇ ಇವೆ. ಆದರೆ ಸಂಬಂಧಪಟ್ಟವರು ಏಕೆ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಹಲವು ವರ್ಷಗಳಿಂದ ಸಂಘಟನೆ ಅಸ್ತಿತ್ವದಲ್ಲಿದ್ದರೂ ಏಕೆ ಸಂಘಟನೆಯ ಸದಸ್ಯರ ಸಂಖ್ಯೆ ನೂರರ ಗಡಿ ದಾಟಿಲ್ಲ. ಚುನಾವಣೆ ನಡೆಸಲು ಏನಾದರೂ ಪೂರ್ವಸಿದ್ಧತೆಗಳಾಗಿವೆಯೇ..? ಸಂಬಂಧಿಸಿದವರು ದಯಮಾಡಿ ಪ್ರತಿಕ್ರಿಯಿಸಿರಿ. ಕನಿಷ್ಟಪಕ್ಷ ಸಮಾಜಕಾರ್ಯಕರ್ತರಿಗೆ ಸಿಗಬೇಕಿರುವ ಅವಕಾಶಗಳನ್ನು ಅವರಿಗೆ ಮಾತ್ರ ಮುಡುಪಾಗಿಡಲು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಗಳಾದರೂ ಸಂಘಟನೆಯ ಮೂಲಕ ನಡೆಯಲಿ ಎಂಬುದು ನನ್ನ ಆಶಯ. ಒಗ್ಗಟ್ಟಲ್ಲಿ ಫಲವಿದೆ, ದಯಮಾಡಿ ಹಾದಿ ತೋರಿಸಿ.. ಗಂಗಾಧರ ರೆಡ್ಡಿ ಎನ್. ಉಸಿರಿಗಾಗಿ ಹಸಿರು 20-2-2020 ವೃತ್ಯಾತ್ಮಕ ಸಂಘಟನೆಯ ಆತ್ಮೀಯ ಸಹೋದ್ಯೋಗಿ ಮಿತ್ರರೇ, ಎಲ್ಲರಿಗೂ ನಮಸ್ಕಾರ. ಸಮಾಜಕಾರ್ಯ ಉಳಿವಿಗೆ ಒಂದು ವೃತ್ಯಾತ್ಮಕ ಸಂಘಟನೆ ಅನಿವಾರ್ಯ ಎಂಬುದನ್ನು ನನ್ನ ಆತ್ಮೀಯ ಗುರುಗಳಾದ ದಿ. ಪ್ರೊ.ಎಚ್.ಎಂ.ಎಂ. ರವರು ಅಂದಿನ ದಿನಗಳಲ್ಲೇ ಮನವರಿಕೆ ಮಾಡಿಕೊಟ್ಟಿದ್ದರು. ಜೊತೆಗೆ ಸಮಾಜಕಾರ್ಯದ ಆಶಯಗಳಿಗೆ ತಕ್ಕಂತೆ ವೃತ್ತಿಪರ ಸಂಘಟನೆಗಳು ಕೆಲಸ ಮಾಡುವುದರ ಮೂಲಕ ಸಮಾಜಕಾರ್ಯ ವೃತ್ತಿಯ ಕ್ಷೇತ್ರಗಳನ್ನು ಮತ್ತಷ್ಟು ವಿಸ್ತರಿಸಬೇಕೆಂಬುದು ಅವರ ಸಲಹೆಯಾಗಿತ್ತು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ತಳಹದಿಯ ಮೇಲೆ ಎಲ್ಲಾ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂಬುದನ್ನು ಅವರು ಪದೇ ಪದೇ ಹೇಳಿದ ನೆನಪು. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವೃತ್ತಪರ ಸಮಾಜಕಾರ್ಯಕರ್ತರ ಸಂಘಟನೆಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಜರುಗುತ್ತಿರುವ ಚರ್ಚೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವೆ. ವೈಯಕ್ತಿಕ ಕಾರಣಗಳಿಂದ ನಾನು ಪ್ರತಿಕ್ರಿಯಿಸಲಾಗಲಿಲ್ಲ. ಇಲ್ಲಿ ಚರ್ಚೆಯಾಗುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ಈಗಲೂ ಪ್ರತಿಕ್ರಿಸಲಿಲ್ಲವಾದರೆ ಬಹುಶಃ ನಾನು ಸಮಾಜಕಾರ್ಯಕರ್ತ ಎಂದು ಸಂಬೋಧಿಸಿಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ. ಈ ಸಂದೇಶದಲ್ಲಿ ನನಗೆ ಅರ್ಥವಾದ ಹಾಗೂ ಪ್ರತಿಕ್ರಿಸಲೇಬೇಕಾದ ಕೆಲವೇ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುತ್ತೇನೆ. 1. ಇದಾಗಲೇ ಈ ಹಿಂದೆ ನೋಂದಣಿಯಾಗಿದ್ದಂತಹ ಸಂಸ್ಥೆಯ ನೋಂದಣಿಗೆ ಸಂಬಂಧಿಸಿದ ಸೂಕ್ತ ಹಾಗೂ ಮೂಲ ದಾಖಲೆಗಳಿಲ್ಲದ ಕಾರಣ ಅದಕ್ಕೆ ಪೂರಕವಾಗಿ ಹೊಸ ಸಂಸ್ಥೆಯ ನೋಂದಣೆ ಮಾಡುವುದರ ಬಗ್ಗೆ 2020 ರಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು ಅದರಂತೆ ಪರ್ಯಾಯ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಆದರೆ ಇಲ್ಲಿ ಜರುಗುತ್ತಿರುವ ಚರ್ಚೆಗಳು ಪ್ರಮುಖವಾಗಿ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ್ದಾಗಿದ್ದು, ಆಯ್ಕೆಗೂ ಮುನ್ನ ಸಂಘಟನೆಯ ಸದಸ್ಯರ ಬಳಿ ಚರ್ಚಿಸಿ ತೀರ್ಮಾನಿಸಲಾಗಿಲ್ಲ ಎಂಬುದು. ನಿಜ, ಈ ವಾದದಲ್ಲಿ ಅರ್ಥವೂ ಇದೆ. ಕಾರಣ ಕಳೆದ ಕೆಲವು ವರ್ಷಗಳ ಹಿಂದಿನಿಂದಲೂ ಸಂಸ್ಥೆಯ ಅಜೀವ ಸದಸ್ಯರಾಗಿರುವವ ಅಭಿಪ್ರಾಯವನ್ನು ಪಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದರೆ ಬಹುಶಃ ಇಂದು ಈ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ಮುನ್ನೆಲೆಗೆ ಬರುತ್ತಲೇ ಇರಲಿಲ್ಲ. ಈಗ ಅದೇ ವಿಚಾರವನ್ಬು ಪ್ರಸ್ತಾಪಿಸಿ ಕೇಳುತ್ತಿರುವ ಪುಂಖಾನುಪುಂಕ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಬೇಕಿದೆ. ಇದು ಸದ್ಯದ ಅನಿವಾರ್ಯ ಅಗತ್ಯವೂ ಆಗಿದ್ದು, ಸದಸ್ಯರ ಒಪ್ಪಿಗೆಯಿಲ್ಲದೇ ಪದಾಧಿಕಾರಿಗಳ ಆಯ್ಕೆ ಮಾಡಿದ್ದಕ್ಕೆ ಕಾರಣಗಳನ್ನೂ ಪ್ರಸ್ತಾಪಿಸಬೇಕಿದೆ. ಬಹುಪಾಲು ಮಂದಿ ಅಸಮ್ಮತಿಸಿದರೆ ಬದಲಿ ಪದಾಧಿಕಾರಿಗಳನ್ನು ನೇಮಿಸಬಹುದು. 2. ಪ್ರಜಾಪ್ರಭುತ್ವದ ಮೌಲ್ಯಗಳ ಅಡಿಯಲ್ಲಿ ರೂಪಿತವಾದ ಸಂಘಟನೆಯಲ್ಲಿ ಪ್ರತಿಯೋರ್ವ ಸದಸ್ಯನಿಗೂ ಪ್ರಶ್ನಿಸುವ ಹಾಗೂ ಉತ್ತರ ಪಡೆಯುವ ಹಕ್ಕಿದೆ. ಇಲ್ಲಿ ಎಲ್ಲರ ಭಾವನೆ ಹಾಗೂ ಅಭಿಪ್ರಾಯಗಳಿಗೆ ಬೆಲೆ ಇದೆ ಎಂದು ನಾನು ಭಾವಿಸುತ್ತೇನೆ. ಯಾರೋ ಕೆಲವೇ ಮಂದಿ ಪ್ರಶ್ನಿಸುತ್ತಿದ್ದಾರೆ ಉಳಿದವರು ಸುಮ್ಮನಿದ್ದಾರೆ ಎಂಬ ಕಾರಣಕ್ಕೆ ಕೆಲವರು ಮಾತ್ರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಿರುವುದು ಅಥವಾ ನಿರ್ಲಕ್ಷಿಸುವುದು ಉತ್ತಮ ನಡೆಯಲ್ಲ ಎಂಬುದು ನನ್ನ ಅಭಿಪ್ರಾಯ. 3. ಇಲ್ಲಿ ನಡೆಯುವ ಚರ್ಚೆಗಳು ಸಂಘಟನೆಗೆ ಸೀಮಿತವಾಗಿರಬೇಕೇ ಹೊರತು ವಯಕ್ತಿಕ ವಿಷಯಗಳಿಗೆ ಸಂಬಂಧಿಸಿರಬಾರದು. ಸೈದ್ದಾಂತಿಕ ವಿಚಾರಗಳಿಗೆ ಸಂಬಂಧಿಸಿದ ಆರೋಗ್ಯಕರ ಚರ್ಚೆಯಾಗಲಿ ಎಂಬುದು ನನ್ನ ಭಾವನೆ. 4. ಕಳೆದ ಕೆಲವು ವರ್ಷಗಳಿಂದ KAPSW ರಾಜ್ಯದೆಲ್ಲೆಡೆ ಸದ್ದು ಮಾಡಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಅದರ ಮೂಲದ ಬಗ್ಗೆಯೇ ಸ್ಪಷ್ಟತೆಯಿಲ್ಲವಾದರೆ ವೃತ್ಯಾತ್ಮಕ ಸಂಘಟನೆಗಳು ಬೆಳೆಯುವುದಾದರೂ ಹೇಗೆ? ಸದಸ್ಯರು ಎತ್ತಿದಂತೆ ಇನ್ನೂ ಸ್ಪಷ್ಟತೆ ನೀಡಬೇಕಿದೆ ಅನ್ನಿಸುತ್ತೆ. 5. ನನಗೆ ಅರಿವಿರುವ ಹಾಗೆ ಕಳೆದ ಕೆಲವು ವರ್ಷಗಳಿಂದ ಕೆಲವರು ಪ್ರಮುಖವಾಗಿ ಮಧುಕುಮಾರ್ ಸರ್ಕಾರದ ವಿವಿಧ ನಿಗಮ ಮಂಡಳಿ, ಹಾಲಿನ ಡೇರಿ ಹಾಗೂ ಇನ್ನಿತರೆಡೆ ಸಮಾಜಕಾರ್ಯಕರ್ತರಿಗಿದ್ದ ಅವಕಾಶಗಳು ಇತರರ ಪಾಲಾಗುತ್ತಿವೆ ಎಂಬ ವಿಚಾರದ ಬಗ್ಗೆ ಧ್ವನಿಯೆತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಪದಾಧಿಕಾರಿಗಳೊಂದಿಗೆ ಚರ್ಚಿಸಿದರೂ ಸಹ ಯಾರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದಾಗ ಸಂಘಟನೆಗಳ ಅಗತ್ಯವೇಕೆ? ಪ್ರಥಮದರ್ಜೆ ಕಾಲೇಜುಗಳಲ್ಲಿ ಸಮಾಜಕಾರ್ಯ ವಿಭಾಗಗಳಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಧ್ವನಿಯೆತ್ತಲೂ ಸಾಧ್ಯವಾಗದಿದ್ದರೆ ಮತ್ತೇಕೆ ಬೇಕಿದೆ ವೃತ್ಯಾತ್ಮಕ ಸಂಘಟನೆಗಳು..? ಸದ್ಯ ನಾನು ಪ್ರಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ತರಗತಿಗಳಲ್ಲಿ ವೃತ್ಯಾತ್ಮಕ ಸಂಘಟನೆಗಳ ಬಗ್ಗೆ ಚರ್ಚಿಸುವಾಗ KAPSW ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ಈ ಎಲ್ಲಾ ಚರ್ಚೆಗಳನ್ನು ಗಮನಿಸಿದ ಮೇಲೆ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಸಂಘಟನೆಗಳು ಸ್ಥಾಪಿಸಬೇಕು ಎಂಬುದನ್ನು ಹೇಗೆ ಹೇಳಲಿ...? ಮೂಲತಃ ನಾನು ಸಿದ್ಧಾಂತಗಳ ಜೊತೆಗೆ ನನ್ನ ವ್ಯಕ್ತಿಗತ ಅನುಭವಗಳನ್ನು ತರಗತಿಯಲ್ಲಿ ಚರ್ಚಿಸುವುದು ಅಧಿಕ ಮತ್ತು ಅದರ ಪ್ರತಿಫಲ ಇಂದು ನನ್ನ ಹಲವಾರು ವಿದ್ಯಾರ್ಥಿಗಳು ತಮಗೆ ಸರಿ ಕಾಣದ್ದನ್ಬು ಪ್ರಶ್ನಿಸುವರು ಹಾಗೂ ಓರೆಹಚ್ಚಿ ನೋಡಲು ಪ್ರಯತ್ನಿಸುವರು. ಸಾಮಾಜಿಕ ಕ್ರಿಯೆ ಆರಂಭವಾಗುವುದೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿದಾಗ ಎಂದು ನಾನು ನಂಬಿರುವೆ. ಒಂದು ವೇಳೆ ಅವರು ತಪ್ಪು ತಪ್ಪಾದ ಪ್ರಶ್ನೆಗಳನ್ನು ಪುನರುಚ್ಛರಿಸುತ್ತಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಅರ್ಥಮಾಡಿಸುವ ಹೊಣೆ ಸಂಘಟನೆಗಿದೆ ಎಂದು ನಾನು ಭಾವಿಸುತ್ತೇನೆ. ಆ ಕೆಲಸ ಸಾಧ್ಯವಾಗುವುದಾದರೆ ಬಹುಶಃ ಸಂಘಟನೆ ಉನ್ನತ ಮಟ್ಟಕ್ಕೆ ಬೆಳೆಯುವುದು. ಅಂತಿಮವಾಗಿ ಇಲ್ಲಿ ಯಾರೂ ಸಹ ಸಂಘಟನೆಯ ಪೂರ್ಣಕಾಲಿಕ ಉದ್ಯೋಗಿಗಳಲ್ಲ. ಬದಲಿಗೆ ಪ್ರತಿಯೊಬ್ಬರೂ ಇದನ್ನು ಒಂದು ವೃತ್ಯಾತ್ಮಕ ಜವಾಬ್ದಾರಿಯನ್ನಾಗಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಜವಾಬ್ದಾರಿಯನ್ನು ಒಬ್ಬರ ಹೆಗಲಿಗೆ ಹೊರಿಸುವುದು ಮೂರ್ಖತನ ಹಾಗೂ ಎಲ್ಲರೂ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದೆ. ಇದಕ್ಕೆ ಪದಾಧಿಕಾರಿಗಳು ಹಾಗೂ ಸಂಬಂಧಿಸಿದವರು ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ಇವು ನನ್ನ ಅನಿಸಿಕೆ ಅಭಿಪ್ರಾಯಗಳು ಮಾತ್ರ. ಸಂಸ್ಥೆಯ ಬಲವರ್ಧನೆಯ ಹಿತದೃಷ್ಠಿಯಿಂದ ನಾನು ಮೇಲ್ಕಂಡ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಅಕ್ಷರ ಹಾಗೂ ವ್ಯಾಕರಣ ದೋಷಗಳು ಕಂಡಬಂದಲ್ಲಿ ಕ್ಷಮಿಸಿ. ಧನ್ಯವಾದಗಳೊಂದಿಗೆ ಗಂಗಾಧರ ರೆಡ್ಡಿ ಎನ್. 04-03-2022
18 Comments
Manjunath Mj
1/25/2022 01:51:36 am
Dear Ramesh,
Reply
Anitha.B
1/26/2022 12:11:20 am
It's very much apparent that our professional association is needed to rework on many areas which helps us in empowering the same. Its nothing wrong taking the advice of members, rather than taking peoples advice in negative sense lets take their points has their concern towards the association. Lets stop arguments and sit for finding the answers.
Reply
K.vittala Rao.
3/3/2022 12:30:14 am
Dear Mr Vasudev Sharma,
Reply
ಡಾ.ಅಬ್ದುಲ್ ವಹಾಬ್
3/3/2022 12:32:55 am
ಸಮಾಜಕಾರ್ಯ ವೃತ್ತಿ ಸಂಘಟನೆ ಈ ಹಿಂದೆಗಿಂತಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲಶಾಲಿಯಾಗುತಿರುವುದು ಮತ್ತು ಸದಸ್ಯರ ಸಹಭಾಗಿತ್ವ ಹೆಚ್ಚಾಗಿ ಕಾಣಲ್ಪಡುತ್ತಿರುವುದು ಹರ್ಷದಾಯಕ ವಿಷಯ, ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯು ಇನ್ನೂ ಹೆಚ್ಚು ಬಲಶಾಲಿಯಾಗಲೆಂದು ಹಾರೈಸುತ್ತೇನೆ.ಕೆಲವು ಮಾಹಿತಿಗಳ ಪ್ರಕಾರ ಮುಂದೆ ನಡೆಯುವ ಸಂಘಟನೆಯ ಚುನಾವಣೆಯನ್ನು ಆನ್ಲೈನ್ (Online) ಮುಖಾಂತರ ನೆಡೆಸಲು ಚರ್ಚೆಯಾಗುತ್ತಿದೆ ಎಂದು ತಿಳಿದುಬಂದಿರುತ್ತದೆ.ಸಂಘಟನೆಯ ಸದಸ್ಯರಾಗಿ ಆನ್ಲೈನ್ (Online) ಬದಲಿಗೆ ಆಫ್ಲೈನ್(Offline)ಚುನಾವಣೆ ನಡೆದರೆ ಹಲವು ಸದಸ್ಯರ ಮುಖಭೇಟಿ ಅನೌಪಚಾರಿಕ ಚರ್ಚೆಗಳು ನಮ್ಮ ಸ್ನೇಹವನ್ನು ಬಲಗೊಳಿಸುತ್ತದೆಂದು ನಂಬಿರುತ್ತೇನೆ.ಈ ಸಲುವಾಗಿ ಹಿರಿಯ ಪದಾಧಿಕಾರಿಗಳಲ್ಲಿ ವಿನಂತಿಸುವುದೇನೆಂದರೆ ಮುಂದಿನ ನಮ್ಮ ಸಂಘಟನೆಯು ಚುನಾವಣೆಯನ್ನು ಆಫ್ಲೈನ್ (Offline)ಮೂಲಕವೇ ನೆಡೆಸಲು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
Reply
Venkat pulla
3/3/2022 12:35:36 am
This is an important matter . I am sure sensible people will respond to this both from Karnataka and Napswi.
Reply
Bisappa
3/3/2022 12:36:22 am
Dear friend's and respected elderly member's.
Reply
ಡಾ. ಕೆಂಪೇಗೌಡ
3/3/2022 12:44:37 am
ಮಾನ್ಯ ಪದಾದಿಕಾರಿಗಳೆ. ಹಲವು ದಿನಗಳಿಂದ ಈ ಗುಂಪಿನಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸುತ್ತಿದ್ದೆನೆ. ಆತ್ಯಂತ ಗೊಂದಲದ ವಾತಾವರಣ ಈ ಗುಂಪಿನಲ್ಲಿ ನಿರ್ಮಾಣವಾಗಿ ಈ ಗುಂಪಿನಲ್ಲಿರುವುದೆ ಸದಸ್ಯರಿಗೆ ಕಿರಿಕರಿ ತರಿಸುವಂತಾಗಿದೆ. ಆರೋಗ್ಯಕರ ಚರ್ಚೆಗಳು ಇಲ್ಲಿ ನಡೆಯುತ್ತಿಲ್ಲ. ಈ ಗುಂಪಿನಲ್ಲಿರುವುದು ಕೇವಲ ಸಮಯ ವ್ಯರ್ಥ ಅನಿಸುತ್ತದೆ. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಈ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ ಅನಿಸುತ್ತದೆ.. ಈ ನಿಟ್ಟಿನಲ್ಲಿ ಈ ಸಂಘಟನೆಯು ಮುನ್ನೆಡೆಯಬೇಕು ಎಂದು ನನ್ನ ಅಬಿಪ್ರಾಯ..
Reply
Madhukumar
3/3/2022 12:50:07 am
ಕಳೆದ ಐದು ವರ್ಷಗಳಿಂದ ಸದಸ್ಯರ ಪಟ್ಟಿಯನ್ನು ಹಾಗೂ ಅವರ ಮಾಹಿತಿಯನ್ನೇ ಸರಿಯಾಗಿ ನಮೂದಿಸಿಲ್ಲ ಎಂದರೇ ಯಾವ ಪಾರದರ್ಶಕತೆ ಯಲ್ಲಿ ಆಡಳಿತ ನಡೆಸಿದ್ದರೂ ತಿಳಿಯುತ್ತಿಲ್ಲ 25% ಸದಸ್ಯರ ಇಮೇಲ್ ವಿಳಾಸ ಸಂಪರ್ಕ ಸಂಖ್ಯೆಗಳೇ ಇಲ್ಲ ಇದು ಯಾವ ಪರಿಯೋ ತಿಳಿಯುತ್ತಿಲ್ಲ , ಸರ್ವ ಸದಸ್ಯರ ಸಭೆ ನಡೆಸ ಬೇಕಾದರೆ ಪ್ರತಿ ಸದಸ್ಯನಿಗೂ ಮಾಹಿತಿ ನೀಡ ಬೇಕು ಆದರೆ ಸರ್ವ ಸದಸ್ಯರ ಸಭೆ ಮುಗಿದ ಮೇಲೂ ನಮ್ಮಗೆ ಮಾಹಿತಿಯ ಲಭ್ಯವಾಗಿಲ್ಲ ವೆಂದೂ ಹಲವು ಸದಸ್ಯರು ತಿಳಿಸುತ್ತಿದರೇ ಇದಕ್ಕೆ ಕಾರಣವಾದವರು ಯಾರು, ಕಾನೂನಾತ್ಮಕವಾಗಿ ಸರ್ವ ಸದಸ್ಯರ ಸಭೆ ಕರೆದಾಗ ಪತ್ರಿಕೆಗಳಲ್ಲಿ ಸಭೆಯ ಬಗ್ಗೆ ಜಾಹಿರಾತುಗಳನ್ನು ನೀಡ ಬೇಕು ಅದು ನಡೆದಿಲ್ಲ ಒಬ್ಬ ಸದಸ್ಯ ನನಗೆ ಸರ್ವಸದ್ಯರ ಸಭೆಯ ಬಗ್ಗೆ ಮಾಹಿತಿಯೇ ಇಲ್ಲವೆಂದು ಪ್ರಶ್ನಿಸಿದಾಗ ಆ ಸಭೆ ಅಸಿಂಧುವಾಗುತ್ತದೆ. ಕಳೆದ ಸರ್ವ ಸದಸ್ಯರ ಸಭೆಯ ಬಗ್ಗೆ ಮಾಹಿತಿ ಇಲ್ಲ ವೆಂದು ಹಲವಾರು ಈಗ್ಗಾಲೇ ತಿಳಿಸಿದರೇ ಅದು ಹೇಗೆ ಸಿಂಧು ವಾಗುತ್ತದೆ ಕಳೆದ ಸರ್ವಸದಸ್ಯರ ಸಭೆಗೆ ಕಾನೂನಾತ್ಮಕವಾಗಿ ಯಾವುದೇ ರೀತಿಯ ಮನ್ನಣೆ ಇದೆಯೇ ತಿಳಿಸಿ....
Reply
Dr T S C
3/3/2022 01:36:32 am
Good Afternoon. Hi friends all these issues can be sorted out in the GBM ( General Body Meeting ). Immediate action should be to call for a GBM wherein all these issues may be discussed in a professional manner. Certainly we all have to work towards strengthening the Association for the benefit of all MSWs. Take care. Dr TSC
Reply
Venkat pulla
3/3/2022 05:57:40 pm
it is unfortunate that these practices are in vogue event amongst professional bodies. I hope stalwarts in Karnataka will interfere with this and restore the appellant's membership.
Reply
Madhukumar
3/3/2022 05:59:02 pm
ನಲ್ಮೆಯ ಸದಸ್ಯರೇ/ಪದಾಧಿಕಾರಿಗಳೇ ಶುಭೋದಯ. Kapsw ಹಾಗೂ INPSWA ಸಂಯೋಜನೆ ಗೊಂಡಿದೆ ಎಂದೂ ತಿಳಿಸುವ ಪದಾಧಿಕಾರಿಗಳೇ ಅದರ ಒಡಂಬಡಿಕೆ ಏನೂ ತಿಳಿಸಿ INPSWA ಬೈಲಾದಲ್ಲಿ KAPSW ಬಗ್ಗೆ ಏನು ತಿಳಿಸಲಾಗಿದೇ ಎಂದೂ ಗೋತ್ತಿಲ್ಲ ಹಾಗ್ಗಾಗಿ INPSWA ಬೈಲಾ ನೀಡಿ ಎಂದು ಈ ಮೂಲಕ ಕೇಳಿಕೊಳ್ಳುವೆ ಮತ್ತು IFSW ಸಂಸ್ಥೆಗೆ ಹೇಗೆ ಸಂಯೋಜನೆ ಗೊಂಡಿರಿ ಹಾಗೂ ಆದರ ಒಡಂಬಡಿಕೆಗಳೇನು ಮತ್ತು ಅಲ್ಲಿಯ ನೀತಿ ಸಂಹಿತೆ ಷರತ್ತು ನಿಯಮಗಳೇನು ಹಾಗೂ INPSWA ಮತ್ತು IFSW ಗೆ KAPSW ವಿನಿಯೋಗಿಸಿರುವ ಹಣದ ಮಾಹಿತಿಯನ್ನು ಪ್ರಮಾಣಿಕ ವಾಗಿ ತಿಳಿಸಿ ಎಂದು ವಿನಂತಿಸಿ ಕೊಳ್ಳುವೆ...
Reply
Nagesh
3/3/2022 06:26:36 pm
5 ಸಾವಿರ ಕೊಟ್ಟು ಸದಸ್ಯತ್ವ ಪಡೆದುಕೊಂಡ ಮೇಲೆ Annual/Renewal Fees ಬೇಕಾಗಿರಲಿಲ್ಲ...
Reply
ಗಂಗಾಧರ ರೆಡ್ಡಿ ಎನ್.
3/3/2022 06:38:06 pm
ಸಂಘದ ಸದಸ್ಯರ ನೀರವ ಮೌನ ಸೂಚಿಸುವುದಾದರೂ ಏನು..? ಈ ಮೌನ ಮಗದಷ್ಟು ಸಂದೇಹಗಳಿಗೆ ಎಡೆ ಮಾಡಿಕೊಡುವುದು.. ಇದನ್ನು ಪರಿಹರಿಸಲಿಲ್ಲವೆಂದಾದರೆ ಸದಸ್ಯರು ಸಂಘದ ಮೇಲೆ ನಂಬಿಕೆ ಕಳೆದುಕೊಳ್ಳುವುದು ನಿಶ್ಚಿತ. ಹಿಂದೆ ಡಾ. ಪಾಂಡು ನಾಯಕ್ ಸ್ತಬ್ಧರಾದರು ಈಗ ಪ್ರಶ್ನಿಸುತ್ತಿದ್ದ ರಮೇಶ್ ಗುಂಪಿನಿಂದ ಹೊರನಡೆದರು. ಸದ್ಯದ ಸನ್ನಿವೇಶದಲ್ಲಿ ಬಲಗೊಳ್ಳುತ್ತಿದ್ದ ಸಂಘಟನೆಯೊಂದು ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಆದ ಕಾರಣ ಪದಾಧಿಕಾರಿಗಳು ಮೌನ ಮುರಿದು ಉತ್ತರಿಸುವುದು ಸೂಕ್ತವೆಂಬ ಅಭಿಪ್ರಾಯ ನನ್ನದು.
Reply
Dr.Lokesh.M.U.
3/3/2022 06:55:50 pm
Now a days even students of Social Work have started expressing their views that there is an urgent need of a strong Professional Association of Social Work in Karnataka to resolve the issues of many Social work professionals working elsewhere. I strongly believe that the present KAPSW will certainly be in action to hear the voice of these people.
Reply
Dr.C.R.GOPAL
3/3/2022 09:18:55 pm
Hi Ramesh,
Reply
Gagadhara Reddy N
3/4/2022 12:15:07 am
ವೃತ್ಯಾತ್ಮಕ ಸಂಘಟನೆಯ ಆತ್ಮೀಯ ಸಹೋದ್ಯೋಗಿ ಮಿತ್ರರೇ, ಎಲ್ಲರಿಗೂ ನಮಸ್ಕಾರ. ಸಮಾಜಕಾರ್ಯ ಉಳಿವಿಗೆ ಒಂದು ವೃತ್ಯಾತ್ಮಕ ಸಂಘಟನೆ ಅನಿವಾರ್ಯ ಎಂಬುದನ್ನು ನನ್ನ ಆತ್ಮೀಯ ಗುರುಗಳಾದ ದಿ. ಪ್ರೊ.ಎಚ್.ಎಂ.ಎಂ. ರವರು ಅಂದಿನ ದಿನಗಳಲ್ಲೇ ಮನವರಿಕೆ ಮಾಡಿಕೊಟ್ಟಿದ್ದರು. ಜೊತೆಗೆ ಸಮಾಜಕಾರ್ಯದ ಆಶಯಗಳಿಗೆ ತಕ್ಕಂತೆ ವೃತ್ತಿಪರ ಸಂಘಟನೆಗಳು ಕೆಲಸ ಮಾಡುವುದರ ಮೂಲಕ ಸಮಾಜಕಾರ್ಯ ವೃತ್ತಿಯ ಕ್ಷೇತ್ರಗಳನ್ನು ಮತ್ತಷ್ಟು ವಿಸ್ತರಿಸಬೇಕೆಂಬುದು ಅವರ ಸಲಹೆಯಾಗಿತ್ತು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ತಳಹದಿಯ ಮೇಲೆ ಎಲ್ಲಾ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂಬುದನ್ನು ಅವರು ಪದೇ ಪದೇ ಹೇಳಿದ ನೆನಪು.
Reply
Nagesh Masthi
3/4/2022 05:30:13 am
Namasthe.
Reply
Dr. Shashikantha Rao
3/4/2022 09:22:37 am
Dear Governing body members, From long time all the members were asking the right questions and quarries, but nobody as given the right answers. Due to delay of fileing of annual returns and audit copy to Societies Registrar KAPSW was automatically cancelled. Later also not discussed within the Governing body members meeting and directly taken a decision to registered new association. Is it the right way ?? And in the new registration association for taking of membership 5000rs as been fixed. Somany professionals are not getting a good job and many more challenges are their. In the COVID 19 pendamic is it possible to pay 5000rs for membership ? After asking these issues nobody as given right answers for it. One more thing that for electing new members to association as election is also not done properly. Plz conduct a election in physical mode and it should be in a democratic way.
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |