Niruta Publications
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
Niruta Publications

ಸಮಾಜಕಾರ್ಯಕ್ಷೇತ್ರದ ಸಮಾನಮನಸ್ಕರ ಸಭೆ

6/26/2017

0 Comments

 
ಸ್ನೇಹಿತರೇ,
ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರಾತಂಕ ತಂಡವು ಹಲವಾರು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ಹಲವಾರು ಸಮಾಜಕಾರ್ಯಕ್ಕೆ ಸಂಬಂಧಿಸಿದ ವಿನೂತನ ಪ್ರಯೋಗಗಳನ್ನು ಚರ್ಚಿಸುವ ಸಲುವಾಗಿ ಸೆಪ್ಟೆಂಬರ್ 4, 2016 ಭಾನುವಾರದಂದು ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧರಿಸಲಾಗಿದೆ. 
ಈ ಸಭೆಯಲ್ಲಿ ಈ ಕೆಳಕಂಡ ಅಂಶಗಳನ್ನು ಚರ್ಚಿಸಲಾಗುವುದು.
  1. ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ವೆಬ್‍ಸೈಟ್ ಅನ್ನು ರಚಿಸಿ ದೇಣಿಗೆ ಸಂಗ್ರಹಿಸುವ ಪ್ರಯತ್ನ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಬೇಕಾದ ಕಾನೂನಿನ ನೆರವು, ಪ್ರಾಜೆಕ್ಟ್‍ಗಳ ಬರವಣಿಗೆ, ವೆಬ್‍ಸೈಟ್ ಕ್ರಿಯೇಷನ್ ಇನ್ನೂ ಹಲವಾರು ಸೇವೆಗಳನ್ನು ಒದಗಿಸುವುದು. ದೇಣಿಗೆ ಸಂಗ್ರಹಿಸಲು ಹಲವಾರು ಸಾಂಸ್ಕೃತಿಕ ಹಾಗೂ ಮ್ಯಾರಥಾನ್, ಸೈಕ್ಲಿಂಗ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  2. ಸಮಾಜಕಾರ್ಯ ಕ್ಷೇತ್ರದ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ Online Certificate Course ಪ್ರಾರಂಭಿಸುವುದು. (ಉದಾಹರಣೆಗೆ : NGO Management, Counselling, HR, UGC NET Exams) Online Certificate Course ಗಳಿಗೆ ಬೇಕಾದ ವೀಡಿಯೋಗಳನ್ನು ಚಿತ್ರೀಕರಿಸಿ ವೆಬ್‍ಸೈಟ್‍ upload ಮಾಡುವುದು. ಆಸಕ್ತರು ನೋಂದಣಿ ಮಾಡಿಸಿ ವೀಡಿಯೋಗಳನ್ನು ನೋಡುವ ಸೌಲಭ್ಯ ಒದಗಿಸಿಕೊಡುವುದು. ನಂತರದ ದಿನಗಳಲ್ಲಿ ನೋಂದಣಿಯಾದ ಅಭ್ಯರ್ಥಿಗಳಿಗೆ ಕಾಂಟ್ಯಾಕ್ಟ್ ತರಗತಿಗಳನ್ನು ನಡೆಸುವುದು. ಈ ಮೂಲಕ ಬಂದ ಆದಾಯವನ್ನು ಈ ಪ್ರಾಜೆಕ್ಟ್‍ನಲ್ಲಿ ಪಾಲ್ಗೊಂಡ ಪರಿಣಿತರಿಗೆ ಹಂಚುವುದು.
  3. ಸಮಾಜಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕಗಳ ಹಾಗೂ Syllabus ಆಧಾರಿತ ಪುಸ್ತಕಗಳನ್ನು Publish ಮಾಡುವುದು. ಈಗಾಗಲೇ UGC NET ಗೆ ಸಂಬಂಧಿಸಿದಂತೆ ಪುಸ್ತಕ ಹೊರತಂದಿದ್ದೇವೆ. ಹಾಗೆಯೇ ಡಾ. ವೆಂಕಟ್ ಪುಲ್ಲಾ ರವರ Australian Catholic University ಮಾರ್ಗದರ್ಶನದಲ್ಲಿ Careers in Social Work ಎಂಬ ಪುಸ್ತಕ ಹೊರತರುವ ಪ್ರಯತ್ನದಲ್ಲಿದ್ದೇವೆ.
  4. ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಗ್ಲೀಷ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಸಮನಾಗಿ Social Work Journal ಅನ್ನು ಆರಂಭಿಸುವುದು.
  5. HR ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ವೆಬ್‍ಸೈಟ್‍ ಹಾಗೂ ಪತ್ರಿಕೆಯನ್ನು ಪ್ರಾರಂಭಿಸುವುದು.
  6. ಟ್ರೈನಿಂಗ್‍ ಸೆಂಟರ್‍ ಅನ್ನು ಆರಂಭಿಸುವುದು.
  7. ಯಾವುದೇ ವಿನೂತನ ಪ್ರಯೋಗ ಮಾಡಲು ಈ ವೇದಿಕೆಯ ಮೂಲಕ ಪ್ರಯತ್ನಿಸಲಾಗುವುದು.
  8. ಈ ಮೇಲ್ಕಂಡ ರೀತಿಯ ಪ್ರಾಜೆಕ್ಟ್‍ಗಳು ನಿಮ್ಮ ಬಳಿಯೂ ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಬಹುದು. ಪ್ರತಿ ಪ್ರಾಜೆಕ್ಟ್‍ಗೂ ಅದರದೇ ಆದ ರೂಪುರೇಷೆಗಳನ್ನು ನೀಡಿ ಅಂತಿಮಗೊಳಿಸಲಾಗುವುದು. ಎಲ್ಲರೂ ಎಲ್ಲಾ ಪ್ರಾಜೆಕ್ಟ್‍ಗಳಲ್ಲೂ ಇರಬೇಕೆಂಬ ನಿಯಮವಿರುವುದಿಲ್ಲ.
ನಿಮ್ಮ ಸಲಹೆ, ಸೂಚನೆಯ ಮೇರೆಗೆ ಸೂಕ್ತ ಬದಲಾವಣೆಗಳನ್ನು ತರಲಾಗುವುದು.

ಈ ಸಭೆಯಲ್ಲಿ ವಾಸುದೇವ ಶರ್ಮಾ, ಡಾ. ಶಿವಪ್ಪ, ಡಾ. ರಮೇಶ್, ಡಾ. ಅಶೋಕ್ ಡಿಸೋಜಾ, ಡಾ. ಶಶಿಧರ್, ಮಂಜುನಾಥ್, ಗಂಗಾಧರ್‍ ರವರು ಭಾಗವಹಿಸಲು ಒಪ್ಪಿರುತ್ತಾರೆ.

ಆಸಕ್ತರು ಈ ಸಭೆಯಲ್ಲಿ ಪಾಲ್ಗೊಳ್ಳಲು ದಿನಾಂಕ : 15-08-2016 ರ ಒಳಗೆ ನಿಮ್ಮ Whatsapp ಮೂಲಕ NIRATANKA ಎಂದು ಈ ನಂಬರ್‍ಗೆ 9980066890 ಮೆಸೇಜ್ ಕಳುಹಿಸಿ ಅಥವಾ ಕರೆ ಮಾಡಿ ತಿಳಿಸಿ.

ರಮೇಶ್‍ ಎಂ.ಎಚ್.
ಸಂಪಾದಕರು
ಸಮಾಜಕಾರ್ಯದ ಹೆಜ್ಜೆಗಳು
ನಿರಾತಂಕ
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses

    RSS Feed

Niruta Publications Books (Dec 2025)
File Size: 756 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS​
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT
  • MIGRANT WORKER RESIDENTIAL FACILITY & WELFARE MANAGEMENT SERVICES

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com