ಬೆಂಗಳೂರು ವಿಶ್ವವಿದ್ಯಾಲಯ ಅಲ್ಯೂಮ್ನಿ ಅಸೋಸಿಯೇಷನ್ ಇತ್ತೀಚಿನ ದಿನಗಳಲ್ಲಿ ಕಾರ್ಯೋನ್ಮುಖವಾಗುತ್ತಿರುವುದು ಹಾಗೂ ಇದನ್ನು ಸಕ್ರಿಯಗೊಳಿಸಲು ಶ್ರಮಿಸುತ್ತಿರುವವರಿಗೆ ಅಭಿನಂದನೆಗಳು.
ಬಿ.ಯು. ಅಲ್ಯೂಮ್ನಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಮತ್ತೆ ಸಕ್ರಿಯಗೊಳಿಸುತ್ತಿರುವ ಸಂದರ್ಭದಲ್ಲಿ ಬಿ.ಯು. ಅಲ್ಯೂಮ್ನಿಯ ಕುರಿತು ಕೆಲವೊಂದು ಮಾಹಿತಿಗಳನ್ನು ಬಿ.ಯು. ಅಲ್ಯೂಮ್ನಿಯ ಸದಸ್ಯರಿಗೆಲ್ಲರಿಗೂ ಹಂಚಿಕೊಂಡಲ್ಲಿ ಒಳಿತು.
ಈ ಮೇಲ್ಕಂಡವುಗಳೆಲ್ಲ ಸಲಹೆಗಳಷ್ಟೆ. ಈ ರೀತಿ ದೂರದೃಷ್ಟಿ ಇಟ್ಟುಕೊಂಡು ಕಾರ್ಯೋನ್ಮುಖರಾದರೆ ಬಿ.ಯು. ಅಲ್ಯೂಮ್ನಿ ಖಂಡಿತ ಯಶಸ್ಸು ಕಾಣುತ್ತದೆ. ಇಲ್ಲವಾದಲ್ಲಿ 5 ವರ್ಷಗಳಿಗೊಮ್ಮೆ ಒಂದು ಸಭೆ, ಸಮಾರಂಭ ಮಾಡುವುದಕ್ಕೆ ಮಾತ್ರ ಸೀಮಿತವಾಗುತ್ತದೆ. ಇದು ಕೇವಲ ನನ್ನೊಬ್ಬನ ಸಲಹೆಯಲ್ಲ, ಈ ರೀತಿಯ ಸಲಹೆಗಳು ಹಲವರ ಮನಸ್ಸಿನಲ್ಲಿ ಸುಳಿದಾಡುತ್ತಿವೆ. ಎಲ್ಲರ ಸಲಹೆ, ಸೂಚನೆಗಳಿಗೆ ಅವಕಾಶ ಹಾಗೂ ಸಕ್ರಿಯ ತಂಡದಲ್ಲಿ ಪಾಲ್ಗೊಳ್ಳಲು ಸಮಾನ ಆಹ್ವಾನ ನೀಡಬೇಕಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗಾಗಿ XYZ ಸೂಚನೆ: ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ ಹೆಸರು ಸೂಚಿಸದೆ ಈ ಲೇಖನ ಕಳುಹಿಸಿಕೊಡಲಾಗಿದೆ ಹಾಗೂ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಕಳುಹಿಸಿದ ಹಾಗೆಯೇ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುತ್ತಿದ್ದೇವೆ. ಇದಕ್ಕೆ ಪ್ರತಿಕ್ರಿಯೆ ನೀಡುವವರು ನೀಡಬಹುದು. ಇದೊಂದು ಆರೋಗ್ಯಕರ ಚರ್ಚೆಗೆ ನಾಂದಿಯಾದರೆ ನಮ್ಮ ಪ್ರಯತ್ನ ಸಾರ್ಥಕ. ಆರೋಗ್ಯಕರ ಚರ್ಚೆ ಹಾಗೂ ಪ್ರತಿಕ್ರಿಯೆಗಳನ್ನು ಮಾತ್ರ ಪ್ರಕಟಿಸಲಾಗುವುದು. ರಮೇಶ ಎಂ.ಎಚ್. ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ನಿಮ್ಮ ಹೆಸರು ಹೇಳದೆಯೂ ನಿಮ್ಮ ಅನಿಸಿಕೆಗಳನ್ನು Comment ಬಾಕ್ಸ್ ನಲ್ಲಿ ದಾಖಲಿಸಬಹುದು.
1 Comment
It was moment of Pride.. Social contributors were recognized by Madras School of Social Work Alumni association on the republic day on 26th Jan 2018
The recognition is to show case role models to students. and publick MSSW Alumni will do this every Republic Day and Dr Palan ( another Alumni) has sponsored this ( year on year) . Their stories are to become syllabus for teaching Social Work - no theories, but real action with impact to society. Every one chosen is a Gem It was from the batches of 1952 to 1978 and there are many more, who will , soon be spotted and brought to LIMELIGHT. They are the Heroines and Heros who have less visibility and high impact. Surfacing them is the journey MSSW has embarked on Happy to be part of that event and Kudos to the office bearers Deenadayalan Singaram ವಾಸುದೇವ ಶರ್ಮಾ ಎನ್.ವಿ. ಎಕ್ಸಿಕ್ಯೂಟಿವ್ ಡೈರೆಕ್ಟರ್, ಚೈಲ್ಡ್ ರೈಟ್ಸ್ ಟ್ರಸ್ಟ್ ಅಧ್ಯಕ್ಷರು, ಕರ್ನಾಟಕ ವೃತ್ತಿಶೀಲ ಸಮಾಜಕಾರ್ಯಕರ್ತರ ಸಂಘ ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ತಂಡದ ಸಂಪಾದಕ ಮಂಡಳಿಯ ಸದಸ್ಯರಾದ ವಾಸುದೇವ ಶರ್ಮಾ ಎನ್.ವಿ. ರವರಿಗೆ ಹುಟ್ಟುಹಬ್ಬದ ಶುಭಾಷಯಗಳು
ಶುಭ ಕೋರುವವರು ರಮೇಶ ಎಂ.ಎಚ್. ನಿರಾತಂಕ ಹಾಗೂ ಸಮಾಜಕಾರ್ಯದ ಹೆಜ್ಜೆಗಳು ಶ್ರೀಯುತ ವಾಸುದೇವ ಶರ್ಮಾ ರವರು ಸತತವಾಗಿ 3 ವರ್ಷಗಳಿಂದ ಪ್ರೊ. ಎಚ್.ಎಂ.ಎಂ. ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕೆಂದು ಆ ನಿಟ್ಟಿನಲ್ಲಿ ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರ ಮೂಲಕ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದರು. ಆದರೆ ಈ ವರ್ಷವೂ ಪ್ರಶಸ್ತಿ ಪ್ರೊಫೆಸರ್ ರವರಿಗೆ ದೊರಕದಿರುವುದು ಬೇಸರದ ಸಂಗತಿ. ಪ್ರೊಫೆಸರ್ ರವರಿಗೆ ಈ ಪ್ರಶಸ್ತಿಯ ಅನಿವಾರ್ಯತೆ ಇಲ್ಲ ಎಂಬುದು ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಪ್ರೊಫೆಸರ್ ರವರಿಗೆ ಈ ಪ್ರಶಸ್ತಿ ನೀಡಿದ್ದಾಗಿದ್ದಲ್ಲಿ ಸಮಾಜಕಾರ್ಯ ಕ್ಷೇತ್ರದ ಬಗ್ಗೆ ಜಾಗೃತಿ ಮೂಡುತ್ತಿತ್ತು. ಸಮಾಜಕಾರ್ಯ ಕ್ಷೇತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಈ ನಿಟ್ಟಿನಲ್ಲಿ ಸಮಾಜಕಾರ್ಯ ವೃತ್ತಿನಿರತರೆಲ್ಲರೂ ಒಟ್ಟಾಗಿ ನಮ್ಮ ಪ್ರಾಮುಖ್ಯತೆ ಹಾಗೂ ಅಗತ್ಯತೆಯ ಕುರಿತು ಸರ್ಕಾರಕ್ಕೆ ಮನದಟ್ಟು ಮಾಡಲು ವಿಫಲರಾಗಿದ್ದೇವೆ. ಮುಂದಿನ ದಿನಗಳಲ್ಲೂ ಸಮಾಜಕಾರ್ಯ ವೃತ್ತಿನಿರತರೆಲ್ಲರೂ ಈ ವಿಷಯದ ಕುರಿತು ಆತ್ಮಾವಲೋಕನ ಮಾಡಿಕೊಂಡಲ್ಲಿ ಒಳಿತು.
Dear All,
By now all of you may be aware that Collegiate Education, Govt of Karnataka, has issued Appointment Order to 53 deserving candidates as Assistant Professors of Social Work in Govt First Grade Colleges in Karnataka. This is a big victory to all the deserving candidates who had worked hard and had got selected through fair means. It is also a big victory to Social Work Education in Karnataka. Sadly, the whole process exposed some selfish and opportunistic individuals within our own fraternity. They instigated candidates with BSW qualification to stall the process of selection in their favour, which, if had yielded result, would have not only meted out injustice to meritorious candidates in the selection list but would have given backdoor entry to those who had managed only to be at the bottom-end of the results sheet, just because of their BSW degree. This, in turn, would have weakened Social Work Education in Govt. First Grade Colleges in Karnataka. Thanks to the relentless efforts of the deserving candidates and a hand few of Educators from some of the Universities in Karnataka, truth and justice has prevailed. Here are my three simple questions to those who instigated the candidates with BSW qualification to vitiate the selection process: 1. If this was your conviction and not opportunism, then why didn't you state that only candidates with BSW qualification are eligible to apply at the time of Notification itself?, 2. If this is your conviction, why don't you admit only those candidates with BSW qualification to MSW course in your own Department?, and 3. Do you hold a BSW degree? If not, then are you ready to give up your job and the salary and benefits that you have drawn so far as a Social Work Educator? If you cannot answer these questions, then give up the hypocrisy and join hands with others to strengthen Social Work in Karnataka and not weaken it. Ashok Antony D'Souza, Ph.D. Associate Professor, Dept. of Studies in Social Work, Rani Channamma University, Karnataka Samaja Karyada Hejjegalu (Social Work Foot Prints) inviting meaningful articles on Social issues to our Journal
We are pleased to concentrate in the following before posting. 1. Strictly follow the article guidelines 2. It should be in the typed word format 3. For Kannada articles use Nudi software. 4. Soft copy address to socialworkfootprints@gmail.com, editorsocialwork@gmail.com For more details kindly visit our website www.socialworkfootprints.org A great loss to social work in the demise of Prof. T.K. Nair.
I lost a valuable guide in life. MAY HIS SOUL REST IN PEACE. Heart felt condolences to the family members Please give a write up on the services rendered by Prof T.K. Nair which will be published in our social work journal (Social Work Foot Prints). Last Date for Submission 25th Nov 2016 Kindly recommend Prof. H.M. Marulasiddaiah for Karnataka Rajyothsava Award 2016 for Social work or Social Work Education. Its he who coined the term ‘Samajakarya’. HMM has contributed extensively to Kannada literature and also to social work literature on the basis of field work and research. Trough social work education he has trained thousands of students. He is also from Bellary. The man who conceived “Nirmala Karnataka” needs to be recognized.
N.V. Vasudeva Sharma Lets All STRICTLY follow the Group Rules:
Violation to Group Rules may lead to unsubscription. Please take personal responsibility, uphold Professional Code and Co-operate. Happy investing in Career Advancement - Own & Others. Ramesha M.H. Editor : Social Work Foot Prints Admin - WhatsApp Group (9980066890 www.socialworkfootprints.org Commencing from the January 2016 issue of Samaja Karyada Hejjegalu (Social Work Foot Prints), a Young Talent Promotion series will be initiated by inviting creative articles from students of social work either in Kannada or in English. A panel of experts will identify suitable articles for publication in the journal in the January, April, July and October issues in 2016. Two articles each will be considered for publication. From among the published articles, one article will be adjudged by the panel for award. The award winning student - writer will receive the H.M. Marulasiddaiah award, cash prize and Certificate of Merit.
Usirigaagi Hasiru – Green for Breath is an Initiative of likeminded youth having concern towards environment and its protection. On 26. 01.2015, a group of youth consists 5 members have celebrated 66th Republic Day by planting 22 saplings in a small village namely Chalakyalaparthy of Chickaballapur District. Planting of different kinds of saplings in civic amenities like school, college, PHC, Temple, Police Station, Grmapanchayath premises and make community responsible for its protection. Since its inception from fast one year, the members of group have planted as many as 1301 saplings in the various parts of Chickaballapur, Kolar, Bengaluru Urban and Rural Districts. The survival rate is 83.70% as on January 2016. Apart from this the members have also organised awareness programs on discouraging the use of plastic and environment protection. By organising Silent Protest to Develop Eucalyptus Free Forests in Chickaballapur on 31.12.2016 the members of group have created History. The Deputy Commissioner of Chickaballapur has agreed to extend the unconditional support to eradicate eucalyptus completely at the time of receiving Memorandum. Date 20.02.2016 (Saturday) Time 10:45 a.m. Place CMS Jain College, Beside Hotel Atria, Bengaluru With this background, the group members are celebrating the first year anniversary by unveiling the Annual report on 20.02.2016 at CMS-Jain College, Opp to Maharani Science College, Beside Hotel Atria, Bengaluru. The programme will be inaugurated by Mrs. Premakumari, an agriculturist who is also actively working for women empowerment, Dr. YallappaReddy, a well known environmentalist who will unveil the annual report of the group, Mr. Chowdappa, recipient of the Rajyatsava award for his contribution to the field of environment and Mr. Janardhana Kesaragadde, Specialist in ground water recharging will be the chief guests of the event.
I am delighted to invite people having concern on environment and its protection. Join us and make it successful. Looking forward for your August presence in the event. Thanking you, Gangadhara Reddy N Convener ತಲಘಟ್ಟಪುರ ಪೊಲೀಸ್ ಠಾಣೆಯ ಸಿಬ್ಬಂದಿಯ ವರ್ತನೆಯ ಕುರಿತು ಈ ಕೆಳಕಂಡ ದೂರಿನ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಬಿ.ಎಸ್. ಲೋಕೇಶ್ ಕುಮಾರ್, IPS, DCP South, Bangalore City Police ರವರು ಗಮನಿಸಿ, ದೂರಿನ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಇವರಿಗೆ ಧನ್ಯವಾದಗಳು.
ದೂರಿನ ವಿವರ ದಿನಾಂಕ 13-12-2015, ಭಾನುವಾರ ಬೆಳಿಗ್ಗೆ 10.30ಕ್ಕೆ ನಮ್ಮ ಡ್ರೈವರ್ ನಂಜೇಗೌಡರವರು ಅವರ ಸ್ನೇಹಿತ ಮತ್ತು ಅವರ ಹೆಂಡತಿ ಮತ್ತು ಅವರ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಮೈಸೂರು ರಸ್ತೆಯ ನೈಸ್ ರೋಡ್ ನಿಂದ ಬನ್ನೇರುಘಟ್ಟದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಟಾಟಾ ಏಸ್ ಗಾಡಿಗೂ ನಂಜೇಗೌಡರವರ ಮಾರುತಿ ರಿಟ್ಜ್ ಕಾರಿಗೆ ಚಿಕ್ಕ ಅಪಘಾತವಾಗಿ ಕಾರಿನಲ್ಲಿದ್ದ ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದವು. ಕೂಡಲೇ ಸ್ಥಳಕ್ಕೆ ನೈಸ್ ರಸ್ತೆಯ ಆಂಬ್ಯುಲೆನ್ಸ್ ಧಾವಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಟಾಟಾ ಏಸ್ ಗಾಡಿಯ ಡ್ರೈವರ್ ಸ್ಥಳದಿಂದ ನಾಪತ್ತೆಯಾಗಿದ್ದರು. ಇದಾದ ನಂತರ ಸುಮಾರು 12 ಘಂಟೆಗೆ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಲು ಧಾವಿಸಿದೆವು. ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಎರಡು ಪಿಎಚ್.ಡಿ. ಪ್ರಬಂಧಗಳು ನಮ್ಮ ಸಂಸ್ಥೆಯ ಕೈಸೇರಿವೆ. ಈಗಾಗಲೇ ನಿರ್ಧರಿಸಿದಂತೆ ಈ ಪ್ರಬಂಧಗಳ ಕುರಿತು ತಜ್ಞರಿಂದ ಮೌಲ್ಯಮಾಪನ ಮಾಡಿಸಿ ಪ್ರಬಂಧದಲ್ಲಿ ಇರಬಹುದಾದ ಹಲವಾರು ವಿವರಗಳನ್ನು ನಿಮ್ಮೆಲ್ಲರ ಮುಂದೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಈ ಕುರಿತು ಸಲಹೆ ಸೂಚನೆಗಳನ್ನು ಬರೆದು ಕಳುಹಿಸಿ. ಶೀಘ್ರದಲ್ಲಿ ಈ ಪ್ರಬಂಧಗಳ ಕುರಿತು ಲೇಖನ ಪ್ರಕಟಿಸುವ ಪ್ರಯತ್ನ ಮಾಡಲಾಗುವುದು.
...................................................................................... 10-2-2015 ಈಗಾಗಲೇ RTI ನಲ್ಲಿ ಅರ್ಜಿ ಸಲ್ಲಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಿಂದ ಹಲವಾರು ಸಮಾಜಕಾರ್ಯ ಕ್ಷೇತ್ರದ ಹಿರಿಯರು ಸ್ಪಂದಿಸಿದ್ದಾರೆ ಹಾಗೂ ಈ ಒಂದು ಪ್ರಯತ್ನಕ್ಕೆ ತಮ್ಮ ಸಲಹೆ ಸೂಚನೆ ನೀಡುತ್ತಿದ್ದಾರೆ. ಇವರೆಲ್ಲರ ಸಹಕಾರದಿಂದ ಈ ನಮ್ಮ ಪ್ರಯತ್ನವನ್ನು ಮುಂದುವರೆಸುತ್ತಿದ್ದೇವೆ ಹಾಗೂ ಅಂತಿಮ ಹಂತ ತಲುಪುವವರೆಗೂ ಹೋರಾಡಲು ಬದ್ಧರಾಗಿದ್ದೇವೆ. ಇತ್ತೀಚಿಗಷ್ಟೆ ಈ ವಿಷಯದ ಕುರಿತು ಆದ ಬೆಳವಣಿಗೆಗಳ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಪಿಎಚ್.ಡಿ.ಗಳ ಗುಣಮಟ್ಟ ಕುರಿತು ಸಾರ್ವಜನಿಕ ಚರ್ಚೆಗೆ ಅನುವು ಮಾಡುವ ನಿಟ್ಟಿನಲ್ಲಿ RTI ಅರ್ಜಿ ಸಲ್ಲಿಸಿದ್ದೆವು. ಆದರೆ ಅತೀ ಬುದ್ಧಿವಂತರೊಬ್ಬರು ಪುಸ್ತಕಗಳೆಲ್ಲಾ ಖರ್ಚಾಗಿಲ್ಲವೆಂದು ಪತ್ರಿಕೆಗೆ ಚಂದಾದಾರರಾಗುವಂತೆ ಒತ್ತಡ ಹೇರಲು ಈ RTI ಅರ್ಜಿ ಹಾಕಿದೆವೆಂದು ಸುಮ್ಮನೆ ಗಾಸಿಪ್ Create ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಹಾಗಾಗಿ ಪಿಎಚ್.ಡಿ. ಮಾಡಿದವರು ದಯಮಾಡಿ ಪತ್ರಿಕೆಗೆ ಚಂದಾದಾರರಾಗಬೇಕಾಗಿಲ್ಲ. ಚಂದಾದಾರರಾದರೂ ಸಹ ನಿಮ್ಮ ಚಂದಾ ಹಣ ಪತ್ರಿಕೆ ಸ್ವೀಕರಿಸುವುದಿಲ್ಲ. ಪತ್ರಿಕೆಯ ಚಂದಾದಾರರಾಗುವುದಕ್ಕೂ, RTI ಅರ್ಜಿಗೂ ಸಂಬಂಧ ಕಲ್ಪಿಸುವ ದಡ್ಡರಿಗೆ ಧಿಕ್ಕಾರವಿರಲಿ.....
ಆತ್ಮೀಯ ಸ್ನೇಹಿತರನ್ನೇ ಪತ್ರಿಕೆಗೆ ಚಂದಾದಾರರಾಗಿ ಎಂದು ಒತ್ತಾಯಿಸಿದ ಉದಾಹರಣೆಗಳು ಪತ್ರಿಕೆಯ 5 ವರ್ಷದ ಇತಿಹಾಸದಲ್ಲಿ ಇರುವುದಿಲ್ಲ. ಹಾಗಾಗಿ ಇಲ್ಲಸಲ್ಲದ ಹಾಗೆ ಪತ್ರಿಕೆಯ ಬಗ್ಗೆ ಮಾತನಾಡುವುದು ಒಳಿತಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸದುದ್ದೇಶದ ಪ್ರಯತ್ನ ಹಾಗೂ ಸತ್ಯ ಬೆಳಕಿಗೆ ಬರಲಿ. ಸದುದ್ದೇಶದಿಂದ ಕೂಡಿದ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ. ರಮೇಶ ಎಂ.ಎಚ್. ನಿರಾತಂಕ 50 ಸಾವಿರಕ್ಕೆ ಪಿಎಚ್ಡಿ ಪದವಿ, 3 ಲಕ್ಷಕ್ಕೆ ಗೌರವ ಡಾಕ್ಟರೇಟ್
ಬೆಂಗಳೂರು: ಬೆಂಗಳೂರಿನಲ್ಲಿ ಪಿಎಚ್ಡಿ ಪದವಿ ಮಾರಾಟಕ್ಕಿದೆ. 50 ಸಾವಿರ ಕೊಟ್ಟರೆ ಎರಡೇ ತಿಂಗಳಲ್ಲಿ ಸಿಗುತ್ತೆ ಪಿಎಚ್ಡಿ ಪದವಿ. 3 ಲಕ್ಷ ಕೊಟ್ಟರೆ ಬರುತ್ತೆ ಗೌರವ ಡಾಕ್ಟರೇಟ್. ಹೌದು ಇದು ಅಚ್ಚರಿ ಎನಿಸಿದರೂ ನಿಜ. ಕಳೆದ ವಾರ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು, ತಮಗೆ ಗೌರವ ಡಾಕ್ಟರೇಟ್ ಕೊಡಿಸುವ ಪ್ರಸ್ತಾವನೆ ಇಟ್ಟರು. ಅಲ್ಲದೆ ಶ್ರೀಲಂಕಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯಲು ಒಂದು ಅಪ್ಲಿಕೇಶನ್ ಸಹ ನೀಡುತ್ತಾರೆ. 'ಅವರು ನನ್ನ ಸಾಮಾಜಿಕ ಕೆಲಸಕ್ಕೆ ಗೌರವ ಡಾಕ್ಟರೇಟ್ ಪಡೆಯಲು 3,500 ಡಾಲರ್(2. 14ಲಕ್ಷ ರು.) ಕಟ್ಟಬೇಕು' ಎನ್ನುತ್ತಾರೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ತಿಳಿಸಿದ್ದಾರೆ. ಆ ವ್ಯಕ್ತಿಗಳು ತಮ್ಮನ್ನು ಸುರೇಶ್ ಮತ್ತು ಅನಂತ್ ಎಂದು ಪರಿಚಯಿಸಿಕೊಂಡಿದ್ದು, ಆ ಇಬ್ಬರು ತಾವು ಕೊಲಂಬೊದಲ್ಲಿರುವ ಪೂರಕ ಔಷದಿಗಳ ಅಂತರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೆ ಈ ವಿವಿಯಿಂದ ಗೌರವ ಡಾಕ್ಟರೇಟ್ ಮಾತ್ರವಲ್ಲದೆ ನೂರಾರು ಮಂದಿ ಹೋಮಿಯೋಪತಿ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಪಿಎಚ್ಡಿ ಪದವಿಗಳನ್ನು ಪಡೆದುಕೊಂಡು ವೈದ್ಯರಾಗಿ ಪ್ರಾಕ್ಟಿಸ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ವತಿಯಿಂದ ಈಗಾಗಲೇ ಸಮಾಜಕಾರ್ಯ ಶಿಕ್ಷಣದ ಗುಣಮಟ್ಟದ ಕುರಿತು ಹಾಗೂ ಪಿಎಚ್.ಡಿ. ಗಳ ಗುಣಮಟ್ಟ ಕುರಿತು ಸಾರ್ವಜನಿಕ ಚರ್ಚೆಗೆ ಅನುವು ಮಾಡಿದೆ. ಆದರೆ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಅಥವಾ ಸ್ವಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಯತ್ನ ಮಾಡಲಾಗುತ್ತಿಲ್ಲ. ಕೇವಲ ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಪತ್ರಿಕೆಯ ಬಳಗ ಹಾಗೂ ಪತ್ರಿಕೆಯ ಸಲಹೆಗಾರರ ಸಲಹೆ ಪಡೆದು ಮುನ್ನಡೆಯುತ್ತಿದ್ದೇವೆ.
ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಇತ್ತೀಚೆಗೆ Ph.D. ಪದವಿ ಪ್ರಧಾನ ಮಾಡಿದ 5 Ph.D. Thesis ಗಳ ನಕಲು ಪ್ರತಿಗಳನ್ನು ನೀಡಲು ಮನವಿ ಮಾಡಿದ್ದೇವೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ. ಸ್ನೇಹಿತರೊಬ್ಬರು ಉದ್ದೇಶ ??? ಎಂಬ ಪ್ರಶ್ನೆಗೆ ನನ್ನ ಉತ್ತರ ಉದ್ದೇಶ ಒಳ್ಳೆಯದು ....ಮುಂದಿನ ದಿನಗಳಲ್ಲಿ ಎಲ್ಲವು ಬಯಲಾಗಲಿದೆ .... ಇದು ಕೇವಲ ನನ್ನ ಸ್ವಪ್ರಯತ್ನವಲ್ಲ ಹಲವಾರು ಹಿರಿಯರು ,ಸ್ನೆಹಿತರ ಸಹಕಾರದಿಂದ ಈ ದಾರಿಯಲ್ಲಿ ಸಾಗುತಿದ್ದೆವೆ , ನಂಬಿಕ್ಕೆ ಇದ್ದವರು ಜೊತೆಯಾಗಬಹುದು ... ಅನುಮಾನವುರುವವರು ಕಾದುನೋಡಬಹುದು
|
Categories
All
Social Work Learning AcademyInviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|