|
ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಇತ್ತೀಚೆಗೆ Ph.D. ಪದವಿ ಪ್ರಧಾನ ಮಾಡಿದ 5 Ph.D. Thesis ಗಳ ನಕಲು ಪ್ರತಿಗಳನ್ನು ನೀಡಲು ಮನವಿ ಮಾಡಿದ್ದೇವೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ. ಸ್ನೇಹಿತರೊಬ್ಬರು ಉದ್ದೇಶ ??? ಎಂಬ ಪ್ರಶ್ನೆಗೆ ನನ್ನ ಉತ್ತರ ಉದ್ದೇಶ ಒಳ್ಳೆಯದು ....ಮುಂದಿನ ದಿನಗಳಲ್ಲಿ ಎಲ್ಲವು ಬಯಲಾಗಲಿದೆ .... ಇದು ಕೇವಲ ನನ್ನ ಸ್ವಪ್ರಯತ್ನವಲ್ಲ ಹಲವಾರು ಹಿರಿಯರು ,ಸ್ನೆಹಿತರ ಸಹಕಾರದಿಂದ ಈ ದಾರಿಯಲ್ಲಿ ಸಾಗುತಿದ್ದೆವೆ , ನಂಬಿಕ್ಕೆ ಇದ್ದವರು ಜೊತೆಯಾಗಬಹುದು ... ಅನುಮಾನವುರುವವರು ಕಾದುನೋಡಬಹುದು
2 Comments
Vasu Murthy
9/12/2015 10:07:17 am
Why now? Reason
Reply
ರಮೇಶ
9/13/2015 12:57:47 am
ವಾಸು ರವರೆ ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು ... ಕಳಪೆಮಟ್ಟದ ಸಂಶೊದನೆಗಳು ಸಮಾಜಕಾರ್ಯದಲ್ಲಿ ಹೆಚ್ಚುತಿರುವುದನ್ನು ತಡೆಯುವುದು . ಮುಂದಿನ ದಿನಗಳಲ್ಲಿ Phd ಪ್ರದಾನ ಮಾಡಿದವರಿಗೂ, ಮಾಡಲು ಸಹಕಾರ ನೀಡಿದವರಿಗೂ ಶಿಕ್ಷೆಗೆ ಒತ್ತಾಯಿಸುತ್ತೆವೆ .....
Reply
Your comment will be posted after it is approved.
Leave a Reply. |
Categories
All
HR BooksSocial Work BooksMHR LEARNING ACADEMYGet it on Google Play store
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed