ಬೆಂಗಳೂರು ವಿಶ್ವವಿದ್ಯಾಲಯ ಅಲ್ಯೂಮ್ನಿ ಅಸೋಸಿಯೇಷನ್ ಇತ್ತೀಚಿನ ದಿನಗಳಲ್ಲಿ ಕಾರ್ಯೋನ್ಮುಖವಾಗುತ್ತಿರುವುದು ಹಾಗೂ ಇದನ್ನು ಸಕ್ರಿಯಗೊಳಿಸಲು ಶ್ರಮಿಸುತ್ತಿರುವವರಿಗೆ ಅಭಿನಂದನೆಗಳು.
ಬಿ.ಯು. ಅಲ್ಯೂಮ್ನಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಮತ್ತೆ ಸಕ್ರಿಯಗೊಳಿಸುತ್ತಿರುವ ಸಂದರ್ಭದಲ್ಲಿ ಬಿ.ಯು. ಅಲ್ಯೂಮ್ನಿಯ ಕುರಿತು ಕೆಲವೊಂದು ಮಾಹಿತಿಗಳನ್ನು ಬಿ.ಯು. ಅಲ್ಯೂಮ್ನಿಯ ಸದಸ್ಯರಿಗೆಲ್ಲರಿಗೂ ಹಂಚಿಕೊಂಡಲ್ಲಿ ಒಳಿತು.
ಈ ಮೇಲ್ಕಂಡವುಗಳೆಲ್ಲ ಸಲಹೆಗಳಷ್ಟೆ. ಈ ರೀತಿ ದೂರದೃಷ್ಟಿ ಇಟ್ಟುಕೊಂಡು ಕಾರ್ಯೋನ್ಮುಖರಾದರೆ ಬಿ.ಯು. ಅಲ್ಯೂಮ್ನಿ ಖಂಡಿತ ಯಶಸ್ಸು ಕಾಣುತ್ತದೆ. ಇಲ್ಲವಾದಲ್ಲಿ 5 ವರ್ಷಗಳಿಗೊಮ್ಮೆ ಒಂದು ಸಭೆ, ಸಮಾರಂಭ ಮಾಡುವುದಕ್ಕೆ ಮಾತ್ರ ಸೀಮಿತವಾಗುತ್ತದೆ. ಇದು ಕೇವಲ ನನ್ನೊಬ್ಬನ ಸಲಹೆಯಲ್ಲ, ಈ ರೀತಿಯ ಸಲಹೆಗಳು ಹಲವರ ಮನಸ್ಸಿನಲ್ಲಿ ಸುಳಿದಾಡುತ್ತಿವೆ. ಎಲ್ಲರ ಸಲಹೆ, ಸೂಚನೆಗಳಿಗೆ ಅವಕಾಶ ಹಾಗೂ ಸಕ್ರಿಯ ತಂಡದಲ್ಲಿ ಪಾಲ್ಗೊಳ್ಳಲು ಸಮಾನ ಆಹ್ವಾನ ನೀಡಬೇಕಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗಾಗಿ XYZ ಸೂಚನೆ: ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ ಹೆಸರು ಸೂಚಿಸದೆ ಈ ಲೇಖನ ಕಳುಹಿಸಿಕೊಡಲಾಗಿದೆ ಹಾಗೂ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಕಳುಹಿಸಿದ ಹಾಗೆಯೇ ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸುತ್ತಿದ್ದೇವೆ. ಇದಕ್ಕೆ ಪ್ರತಿಕ್ರಿಯೆ ನೀಡುವವರು ನೀಡಬಹುದು. ಇದೊಂದು ಆರೋಗ್ಯಕರ ಚರ್ಚೆಗೆ ನಾಂದಿಯಾದರೆ ನಮ್ಮ ಪ್ರಯತ್ನ ಸಾರ್ಥಕ. ಆರೋಗ್ಯಕರ ಚರ್ಚೆ ಹಾಗೂ ಪ್ರತಿಕ್ರಿಯೆಗಳನ್ನು ಮಾತ್ರ ಪ್ರಕಟಿಸಲಾಗುವುದು. ರಮೇಶ ಎಂ.ಎಚ್. ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ನಿಮ್ಮ ಹೆಸರು ಹೇಳದೆಯೂ ನಿಮ್ಮ ಅನಿಸಿಕೆಗಳನ್ನು Comment ಬಾಕ್ಸ್ ನಲ್ಲಿ ದಾಖಲಿಸಬಹುದು.
1 Comment
ಅನಾಮಿಕ
1/29/2018 04:13:12 am
Reply
Your comment will be posted after it is approved.
Leave a Reply. |
Categories
All
Inviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA cLUB hOUSEJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |