Blog |
ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಎರಡು ಪಿಎಚ್.ಡಿ. ಪ್ರಬಂಧಗಳು ನಮ್ಮ ಸಂಸ್ಥೆಯ ಕೈಸೇರಿವೆ. ಈಗಾಗಲೇ ನಿರ್ಧರಿಸಿದಂತೆ ಈ ಪ್ರಬಂಧಗಳ ಕುರಿತು ತಜ್ಞರಿಂದ ಮೌಲ್ಯಮಾಪನ ಮಾಡಿಸಿ ಪ್ರಬಂಧದಲ್ಲಿ ಇರಬಹುದಾದ ಹಲವಾರು ವಿವರಗಳನ್ನು ನಿಮ್ಮೆಲ್ಲರ ಮುಂದೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಈ ಕುರಿತು ಸಲಹೆ ಸೂಚನೆಗಳನ್ನು ಬರೆದು ಕಳುಹಿಸಿ. ಶೀಘ್ರದಲ್ಲಿ ಈ ಪ್ರಬಂಧಗಳ ಕುರಿತು ಲೇಖನ ಪ್ರಕಟಿಸುವ ಪ್ರಯತ್ನ ಮಾಡಲಾಗುವುದು.
...................................................................................... 10-2-2015 ಈಗಾಗಲೇ RTI ನಲ್ಲಿ ಅರ್ಜಿ ಸಲ್ಲಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಿಂದ ಹಲವಾರು ಸಮಾಜಕಾರ್ಯ ಕ್ಷೇತ್ರದ ಹಿರಿಯರು ಸ್ಪಂದಿಸಿದ್ದಾರೆ ಹಾಗೂ ಈ ಒಂದು ಪ್ರಯತ್ನಕ್ಕೆ ತಮ್ಮ ಸಲಹೆ ಸೂಚನೆ ನೀಡುತ್ತಿದ್ದಾರೆ. ಇವರೆಲ್ಲರ ಸಹಕಾರದಿಂದ ಈ ನಮ್ಮ ಪ್ರಯತ್ನವನ್ನು ಮುಂದುವರೆಸುತ್ತಿದ್ದೇವೆ ಹಾಗೂ ಅಂತಿಮ ಹಂತ ತಲುಪುವವರೆಗೂ ಹೋರಾಡಲು ಬದ್ಧರಾಗಿದ್ದೇವೆ. ಇತ್ತೀಚಿಗಷ್ಟೆ ಈ ವಿಷಯದ ಕುರಿತು ಆದ ಬೆಳವಣಿಗೆಗಳ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
0 Comments
Your comment will be posted after it is approved.
Leave a Reply. |
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |