|
ಪಿಎಚ್.ಡಿ.ಗಳ ಗುಣಮಟ್ಟ ಕುರಿತು ಸಾರ್ವಜನಿಕ ಚರ್ಚೆಗೆ ಅನುವು ಮಾಡುವ ನಿಟ್ಟಿನಲ್ಲಿ RTI ಅರ್ಜಿ ಸಲ್ಲಿಸಿದ್ದೆವು. ಆದರೆ ಅತೀ ಬುದ್ಧಿವಂತರೊಬ್ಬರು ಪುಸ್ತಕಗಳೆಲ್ಲಾ ಖರ್ಚಾಗಿಲ್ಲವೆಂದು ಪತ್ರಿಕೆಗೆ ಚಂದಾದಾರರಾಗುವಂತೆ ಒತ್ತಡ ಹೇರಲು ಈ RTI ಅರ್ಜಿ ಹಾಕಿದೆವೆಂದು ಸುಮ್ಮನೆ ಗಾಸಿಪ್ Create ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಹಾಗಾಗಿ ಪಿಎಚ್.ಡಿ. ಮಾಡಿದವರು ದಯಮಾಡಿ ಪತ್ರಿಕೆಗೆ ಚಂದಾದಾರರಾಗಬೇಕಾಗಿಲ್ಲ. ಚಂದಾದಾರರಾದರೂ ಸಹ ನಿಮ್ಮ ಚಂದಾ ಹಣ ಪತ್ರಿಕೆ ಸ್ವೀಕರಿಸುವುದಿಲ್ಲ. ಪತ್ರಿಕೆಯ ಚಂದಾದಾರರಾಗುವುದಕ್ಕೂ, RTI ಅರ್ಜಿಗೂ ಸಂಬಂಧ ಕಲ್ಪಿಸುವ ದಡ್ಡರಿಗೆ ಧಿಕ್ಕಾರವಿರಲಿ.....
ಆತ್ಮೀಯ ಸ್ನೇಹಿತರನ್ನೇ ಪತ್ರಿಕೆಗೆ ಚಂದಾದಾರರಾಗಿ ಎಂದು ಒತ್ತಾಯಿಸಿದ ಉದಾಹರಣೆಗಳು ಪತ್ರಿಕೆಯ 5 ವರ್ಷದ ಇತಿಹಾಸದಲ್ಲಿ ಇರುವುದಿಲ್ಲ. ಹಾಗಾಗಿ ಇಲ್ಲಸಲ್ಲದ ಹಾಗೆ ಪತ್ರಿಕೆಯ ಬಗ್ಗೆ ಮಾತನಾಡುವುದು ಒಳಿತಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸದುದ್ದೇಶದ ಪ್ರಯತ್ನ ಹಾಗೂ ಸತ್ಯ ಬೆಳಕಿಗೆ ಬರಲಿ. ಸದುದ್ದೇಶದಿಂದ ಕೂಡಿದ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ. ರಮೇಶ ಎಂ.ಎಚ್. ನಿರಾತಂಕ
0 Comments
Your comment will be posted after it is approved.
Leave a Reply. |
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed