|
ಶ್ರೀಯುತ ವಾಸುದೇವ ಶರ್ಮಾ ರವರು ಸತತವಾಗಿ 3 ವರ್ಷಗಳಿಂದ ಪ್ರೊ. ಎಚ್.ಎಂ.ಎಂ. ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕೆಂದು ಆ ನಿಟ್ಟಿನಲ್ಲಿ ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರ ಮೂಲಕ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದರು. ಆದರೆ ಈ ವರ್ಷವೂ ಪ್ರಶಸ್ತಿ ಪ್ರೊಫೆಸರ್ ರವರಿಗೆ ದೊರಕದಿರುವುದು ಬೇಸರದ ಸಂಗತಿ. ಪ್ರೊಫೆಸರ್ ರವರಿಗೆ ಈ ಪ್ರಶಸ್ತಿಯ ಅನಿವಾರ್ಯತೆ ಇಲ್ಲ ಎಂಬುದು ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಪ್ರೊಫೆಸರ್ ರವರಿಗೆ ಈ ಪ್ರಶಸ್ತಿ ನೀಡಿದ್ದಾಗಿದ್ದಲ್ಲಿ ಸಮಾಜಕಾರ್ಯ ಕ್ಷೇತ್ರದ ಬಗ್ಗೆ ಜಾಗೃತಿ ಮೂಡುತ್ತಿತ್ತು. ಸಮಾಜಕಾರ್ಯ ಕ್ಷೇತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಈ ನಿಟ್ಟಿನಲ್ಲಿ ಸಮಾಜಕಾರ್ಯ ವೃತ್ತಿನಿರತರೆಲ್ಲರೂ ಒಟ್ಟಾಗಿ ನಮ್ಮ ಪ್ರಾಮುಖ್ಯತೆ ಹಾಗೂ ಅಗತ್ಯತೆಯ ಕುರಿತು ಸರ್ಕಾರಕ್ಕೆ ಮನದಟ್ಟು ಮಾಡಲು ವಿಫಲರಾಗಿದ್ದೇವೆ. ಮುಂದಿನ ದಿನಗಳಲ್ಲೂ ಸಮಾಜಕಾರ್ಯ ವೃತ್ತಿನಿರತರೆಲ್ಲರೂ ಈ ವಿಷಯದ ಕುರಿತು ಆತ್ಮಾವಲೋಕನ ಮಾಡಿಕೊಂಡಲ್ಲಿ ಒಳಿತು.
0 Comments
Your comment will be posted after it is approved.
Leave a Reply. |
Categories
All
HR BooksSocial Work BooksMHR LEARNING ACADEMYGet it on Google Play store
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed