Blog |
1. ಮನೋನಿಗ್ರಹವಿಲ್ಲದೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ವ್ಯಕ್ತಿಯ ಉದ್ಧಾರ, ಸಮಾಜದ ಉದ್ಧಾರ ಮನೋನಿಗ್ರಹದಿಂದ.
2. ಮನಸ್ಸಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಿ. 3. ತಂತ್ರಗಳನ್ನು ತಿಳಿದುಕೊಂಡು ಬಳಸುವುದನ್ನು ಕಲಿಯಿರಿ. 2. ಸಂಕಲ್ಪ ಶಕ್ತಿಯನ್ನು ದೃಢಪಡಿಸಿಕೊಳ್ಳುವುದು ಹೇಗೆ.
3. ಮನೋನಿಗ್ರಹದ ಅಭಾವದಿಂದ ಸಂಭವಿಸುವ ಅಪಾಯಗಳು. 1. ಬುದ್ಧಿಭ್ರಮಣೆ ಮತ್ತು ಇತರೆ ದುರದೃಷ್ಟಕರ ಸಂಗತಿಗಳು. 2. ವ್ಯಕ್ತಿತ್ವದ ಸಮಗ್ರತೆಗೆ ಧಕ್ಕೆ ತರುತ್ತದೆ. 3. ಮಾನಸಿಕ ವಿಘಟನೆ, ಮನೋವಿಕಾರಗಳಿಗೆ ದಾರಿ. ಮನೋರೋಗ. 4. ಮನಶ್ಯಾಂತಿ ಇರುವುದಿಲ್ಲ. ಸುಖ ಇನ್ನೆಲ್ಲಿಯದು.
6. ಸುಪ್ತ ಶಕ್ತಿಗಳು ಜಾಗೃತವಾಗುತ್ತವೆ. 7. ಉದಾತ್ತ ಸ್ಥಿತಿಗೆ ಏರಬಹುದು.
4. ಸುಖಾಪೇಕ್ಷೆಗಳನ್ನು ಮೀರುವುದು ಹೇಗೆ?
5. ಮನಸ್ಸಿನ ಸ್ವಭಾವ : ಹಿಂದೂ ದೃಷ್ಟಿಕೋನ
* ರಜಸ್ಸು ಚಟುವಟಿಕೆ, ಆಶೆ, ಅಶಾಂತತೆಗಳ ಕಡೆಗೊಯ್ಯುವ ಪ್ರೇರಕಶಕ್ತಿಯ ಹಿಂದಿರುವ ತತ್ತ್ವ. * ತಮಸ್ಸು, ಮನಸ್ಸನ್ನು ನಿಷ್ಕ್ರಿಯೆ, ಆಲಸ್ಯ, ಭ್ರಮೆ ಇತ್ಯಾದಿಗಳಿಗೆ ಒಳಪಡಿಸುವ ಜಡಸ್ಥಿತಿಯ ಹಿಂದಿರುವ ತತ್ತ್ವ. - ತಮಸ್ಸು ಮನಸ್ಸನ್ನು ಕೆಳಮುಖವಾಗಿ ಪ್ರವರ್ತಿಸುವಂತೆ ಮಾಡುತ್ತದೆ. - ರಜಸ್ಸು ಮನಸ್ಸನ್ನು ಚದುರಿಸಿ ಚಂಚಲವನ್ನಾಗಿ ಮಾಡುತ್ತದೆ. - ಸತ್ತ್ವವು ಮನಸ್ಸನ್ನು ಮೇಲಿನ ಹಂತಕ್ಕೆ ನಿರ್ದೇಶಿಸುತ್ತದೆ.
* ಬುದ್ಧಿ ಅದೇ ಅಂತಃಕರಣದ ನಿರ್ಣಯಾತ್ಮಕ ಶಕ್ತಿಯ ಒಂದು ವೃತ್ತಿ. * ಚಿತ್ತ ಅದೇ ಅಂತಃಕರಣದ ಸ್ಮೃತಿರೂಪದ ವೃತ್ತಿ. * ಅಹಂಕಾರ ಸ್ವಪ್ರಜ್ಞೆಯ ವಿಶಿಷ್ಟ ಲಕ್ಷಣವನ್ನಾಗಿ ಉಳ್ಳ ಅಂತಃಕರಣದ ಒಂದು ವೃತ್ತಿ. ಇವುಗಳು ಕ್ಷಣಮಾತ್ರದಲ್ಲಿ ತಮಗೆ ತಾವೇ ನಡೆಯುವ ಕ್ರಿಯೆಗಳು.
6. ಮನೋನಿಗ್ರಹವನ್ನು ಅನಗತ್ಯವಾಗಿ ಕಷ್ಟಕರವನ್ನಾಗಿ ಮಾಡಿಕೊಳ್ಳದಿರುವುದು ಹೇಗೆ.
7. ಮಾಡಬೇಕಾದ ಕಾರ್ಯ ಸ್ಪಷ್ಟವಾದ ತಿಳುವಳಿಕೆ ಅಗತ್ಯ
8. ಅನುಕೂಲಕರವಾದ ಒಂದು ಆಂತರಿಕ ವಾತಾವರಣದ ನಿರ್ಮಾಣ
9. ಆಂತರಿಕ ಶಿಸ್ತಿನ ಎರಡು ಪ್ರಕಾರಗಳು 1. ಸ್ಥಿರವಾದ ಮೂಲಭೂತ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು. 2. ಅತ್ಯಂತ ಪ್ರಬಲವಾದ ವಿರೋಧಕಗಳನ್ನು ಅಣಿಗೊಳಿಸಿಕೊಳ್ಳುವುದು, ತಯಾರು ಮಾಡಿಕೊಳ್ಳುವುದು.
10. ಮನಸ್ಸು ಪರಿಶುದ್ಧವಾದಷ್ಟೂ ಅದರ ನಿಗ್ರಹ ಸುಲಭ.
11. ಮನಃಪ್ರವೃತ್ತಿಯನ್ನು ಬದಲಾಯಿಸುವ ಕ್ರಮ.
12. ಮನೋನಿಗ್ರಹದಲ್ಲಿ ಸಾಧುಸಂತರ ಸಂಗ ತುಂಬಾ ಸಹಾಯಕಾರಿ.
13. ಸತ್ತ್ವಗುಣದ ಶುದ್ಧೀಕರಣ ಹೇಗೆ?
14. ಮನೋನಿಗ್ರಹಕ್ಕೆ ತಳಹದಿ ಯಾದ ಯೋಗಾಭ್ಯಾಸಗಳು
15. ವಿವೇಚನಾಶೀಲತೆಯಿಂದ ಆಗುವ ಪ್ರಯೋಜನ.
16. ಮನಸ್ಸನ್ನು ಸರಿಯಾಗಿ ವರ್ತಿಸುವಂತೆ ಸಜ್ಜುಗೊಳಿಸುವ ಕ್ರಮ.
17. ಪ್ರಾಣಾಯಾಮದ ಅಭ್ಯಾಸ
18. ಪ್ರತ್ಯಾಹಾರದ ಅಭ್ಯಾಸ
19. ಮಾನವೀಯ ಸಂಬಂಧಗಳ ಸಾಮರಸ್ಯದ ಮಹತ್ವ
20. ಮನಸ್ಸಿನ ಆರೋಗ್ಯಕ್ಕೆ ಅಗತ್ಯವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು.
21. ಕಲ್ಪನಾಶಕ್ತಿಯ ಉಚಿತವಾದ ಬಳಕೆಯ ಮಹತ್ವ
22. ಧ್ಯಾನದ ಮಹತ್ವ
23. ನೈರಾಶ್ಯದಿಂದ ಪಾರಾಗುವ ಬಗೆ
24. ತುರ್ತು ನಿಯಂತ್ರಣದ ವಿಧಾನಗಳು
25. ನಿರ್ದೇಶಿತ ಆಲೋಚನೆ
2. ಪ್ರಲೋಭನೆಗಳನ್ನು ನಿರಾಕರಿಸಿ, ಪ್ರತಿಭಟನೆಯನ್ನು ಮುಂದುವರಿಸಿ. 3. ಪ್ರಲೋಭನೆಗಳಿಗೆ ಮುಖಾಮುಖಿಯಾಗಬಾರದು ಭಗವಂತನ ಕಡೆಗೆ ಮುಖ ಮಾಡಿ. 4. ನಿಮ್ಮ ಮನಸ್ಸನ್ನು ಒಳ್ಳೆಯ ಹಾಗೂ ಪ್ರಶಂಸನೀಯವಾದ ಸಂಗತಿಗಳ ಕಡೆ ತಿರುಗಿಸಿರಿ. ಮನಸ್ಸನ್ನು ಸದ್ಭಾವನೆಗಳೊಂದಿಗೆ ಸಮೀಕರಿಸಿ. ದುರಾಲೋಚನೆಗಳನ್ನು ಓಡಿಸಿ. 5. ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಸೂಚನೆಗಳನ್ನೂ, ಭಾವನೆಗಳನ್ನೂ, ತುಮುಲಗಳನ್ನೂ ಗುರುವಿನೊಂದಿಗೆ (ಆತ್ಮೀಯರೊಂದಿಗೆ) ಹಂಚಿಕೊಳ್ಳಿ. 6. ಆಸೆ-ಆಮಿಷಗಳು ಮುಂದುವರಿದರೆ, ವಿರೋಧವನ್ನು ತೀವ್ರಗೊಳಿಸಿ. ಭಗವಂತನನ್ನು ಮೊರೆಹೋಗಿ. ಭಜನೆ, ನಾಮ ಜಪ ಮಾಡಿ. ದೇವರು ರಕ್ಷಿಸುತ್ತಾನೆಂಬ ನಂಬಿಕೆ ಇರಲಿ. ಭಗವಂತನಲ್ಲಿ ನಂಬಿಕೆ ಇಲ್ಲದವನು, ತಾನು ಮನಸ್ಸಿನಿಂದ ಬೇರ್ಪಡಿಸಿಕೊಳ್ಳಲಿ, ಮನಸ್ಸಿನಲ್ಲಿ ಉತ್ತಮವಾದ, ಉದಾತ್ತವಾದ ಭಾವನೆಗಳನ್ನು ತಂದುಕೊಂಡು, ಪ್ರಲೋಭನೆಗಳನ್ನು ಎದುರಿಸಲಿ. ಆತ್ಮೀಯರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲಿ.
26. ನಮ್ಮ ಆಲೋಚನೆಗಳ ನಿಯಂತ್ರಣ-ಒಂದು ರಹಸ್ಯ
ನಿಯಂತ್ರಣವೆಂದರೆ ಕೆಟ್ಟ ಅಥವಾ ತಪ್ಪು ವಿಚಾರಗಳನ್ನು ಯೋಚಿಸದಿರುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಮತ್ತು ಒಳ್ಳೆಯ ವಿಚಾರಗಳನ್ನು ಯೋಚಿಸುವುದು. ಮನಸ್ಸಿನ ಸ್ತರಗಳನ್ನು ಮತ್ತೆ ಮತ್ತೆ ಪರಿಶೀಲಿಸಿ. ಒಳ್ಳೆಯ ವಿಚಾರಗಳನ್ನು ಉತ್ಪಾದಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ಆಹಾರ ಶುದ್ಧವಾಗಿರಬೇಕು. ದೈಹಿಕ ಆಹಾರ ಸಾತ್ವಿಕವಾಗಿರಬೇಕು. ಮನಸ್ಸಿಗೆ ಉದಾತ್ತ ಚಿಂತನೆಗಳನ್ನು ತುಂಬಿಕೊಳ್ಳಬೇಕು. ಇಂದ್ರಿಯಗಳನ್ನು ನಿಗ್ರಹಿಸಬೇಕು. 2. ಅಹಂ ಅನ್ನು ತೊರೆಯಿರಿ. ಪ್ರಾಣಾಯಾಮವನ್ನು ದಿನವೂ ತಪ್ಪದೇ ಮಾಡಿಸಿ. ಭಗವಂತನನ್ನು ಧ್ಯಾನಿಸಿರಿ. ನಾವು ಬೇರೆ, ನಮ್ಮ ಮನಸ್ಸು ಮತ್ತು ಆಲೋಚನೆಗಳೇ ಬೇರೆ ಎಂದು ತಿಳಿಯಬೇಕು. ಒಳ್ಳೆಯ ವಿಚಾರ ಮತ್ತು ನಡತೆಯಿಂದ ಒಳ್ಳೆಯರಾಗುತ್ತೀರಿ. ಕೆಟ್ಟ ವಿಚಾರಗಳಿಂದ ಮತ್ತು ಕೆಟ್ಟ ನಡತೆಯಿಂದ ಕೆಟ್ಟವರಾಗುತ್ತೀರಿ. ದೇವರ ನಾಮಸ್ಮರಣೆ ಮಾಡಿರಿ. (ಓಂ ನಮೋ ನಾರಾಯಣಾಯ / ಓಂ ನಮಃ ಶಿವಾಯ), ಗಾಯತ್ರಿ ಮಂತ್ರ ಜಪ ಮಾಡಿರಿ. `ಓಂ’ಕಾರ ಜಪ ಮಾಡಿರಿ. ಮನೋನಿಗ್ರಹದಿಂದ ಅಂತರ್ಮುಖತೆ ಮತ್ತು ಏಕಾಗ್ರತೆಗಳು ಸಿದ್ಧಿಸುತ್ತವೆ. 27. ಸುಪ್ತಪ್ರಜ್ಞೆಯ ನಿಯಂತ್ರಣ
28. ಮನಸ್ಸಿನ ಈ ಕುಟಿಲೋಪಾಯದ ಬಗ್ಗೆ ಎಚ್ಚರವಾಗಿರು.
29. ದೈವಶ್ರದ್ಧೆಯುಳ್ಳವರಿಗೆ ಮನೋನಿಗ್ರಹ ಸುಲಭ.
30. ಮನಸ್ಸನ್ನು ನಿಗ್ರಹಿಸಲು ಇರುವ ಅತ್ಯಂತ ಸರಳ ಹಾಗೂ ಖಚಿತವಾದ ವಿಧಾನ.
ಸಾರಾಂಶ
2. ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ನಮ್ಮನ್ನು ನಾವು ಕಾಯ್ದುಕೊಳ್ಳುವುದು.
ಸಾರಾಂಶ- ಡಾ. ಸಿ.ಆರ್. ಗೋಪಾಲ್
0 Comments
Your comment will be posted after it is approved.
Leave a Reply. |
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |