Blog |
ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆ 2010 ರಲ್ಲಿ ಆರಂಭಗೊಂಡು ಸತತವಾಗಿ 8 ವರ್ಷಗಳಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈಗ ಪ್ರಸ್ತುತವಾಗಿ 3 ತಿಂಗಳಿಗೊಮ್ಮೆ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸಲಾಗುತ್ತಿದೆ. ಹಲವಾರು ಸಮಾಜಕಾರ್ಯ ಕ್ಷೇತ್ರದ ಸ್ನೇಹಿತರು ಆನ್ ಲೈನ್ ಪತ್ರಿಕೆಯನ್ನು ಹೊರತರಲು ಸಲಹೆ ನೀಡಿದ್ದಾರೆ. ಈ ಆನ್ ಲೈನ್ ಪತ್ರಿಕೆಯನ್ನು ಉಚಿತವಾಗಿ ಹಂಚಲು ಚಿಂತಿಸಲಾಗುತ್ತಿದೆ. ಮುದ್ರಣ ಮಾಧ್ಯಮದ ಮೂಲಕ ಎಲ್ಲ ಸಮಾಜಕಾರ್ಯ ವೃತ್ತಿನಿರತರನ್ನು ತಲುಪುವುದು ಕಷ್ಟವಾದ್ದರಿಂದ ಉಚಿತವಾಗಿ ಆನ್ ಲೈನ್ ಪತ್ರಿಕೆ ಶುರು ಮಾಡುವ ಆಲೋಚನೆ ನಮ್ಮದಾಗಿದೆ ಹಾಗೂ ವಸ್ತು ವಿಷಯಗಳಲ್ಲಿ ಸಮಾಜಕಾರ್ಯ ಕ್ಷೇತ್ರದ ದಿನನಿತ್ಯದ ವಿದ್ಯಮಾನಗಳನ್ನು ಗುರುತಿಸಿ 15 ದಿನಕ್ಕೊಮ್ಮೆ ಪತ್ರಿಕೆ ಹೊರತರಲಾಗುವುದು. ಈ ಪತ್ರಿಕೆಯಲ್ಲಿ ಈ ಕೆಳಕಂಡ ವಿಷಯಗಳಿರುತ್ತವೆ.
- ಪುಸ್ತಕಗಳ ಪರಿಚಯ - ಸಮಾಜಕಾರ್ಯ ಕ್ಷೇತ್ರದ ಸುದ್ದಿ - ಕ್ಷೇತ್ರ ಕಾರ್ಯ ಮತ್ತು ಬ್ಲಾಕ್ ಪ್ಲೇಸ್‍ಮೆಂಟ್ ಅವಕಾಶಗಳು - ಉದ್ಯೋಗ ಸುದ್ದಿ - ಟ್ರೈನಿಂಗ್, ಕಾನ್ಫರೆನ್ಸ್, ಸೆಮಿನಾರ್ - ಕಿರುಚಿತ್ರಗಳ ಮಾಹಿತಿ - ಉನ್ನತ ಶಿಕ್ಷಣ - ಸಂಶೋಧನೆಯಲ್ಲಿ ಅವಕಾಶಗಳು - ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ - ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆ, ಕವನ, ನಗೆಹನಿ - ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯಶಸ್ವಿ ಪ್ರಯೋಗಗಳು - ಗ್ರಾಮೀಣ ಅಭಿವೃದ್ಧಿ - ಸರ್ಕಾರದ ವಿವಿಧ ಯೋಜನೆಗಳು - ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರಶ್ನೋತ್ತರ ಮಾಲಿಕೆ ಉಚಿತವಾಗಿ ಪತ್ರಿಕೆಯು 50000 ಕ್ಕೂ ಹೆಚ್ಚು ಜನರಿಗೆ ತಲುಪಬೇಕೆಂಬ ಆಶಯದೊಂದಿಗೆ ಪ್ರಥಮ ಸಂಚಿಕೆಗೆ ಸುದ್ದಿ ಕಳುಹಿಸಿಕೊಡುವವರು 25-09-2018ರ ಒಳಗೆ ಕಳುಹಿಸಿಕೊಡಬೇಕು. ನಿಮ್ಮ ಸಲಹೆ, ಸೂಚನೆ, ಸುದ್ದಿಗಳನ್ನು ವಾಟ್ಸ್ಅಪ್ ನಂ. 8310241136 ಹಾಗೂ editorsocialwork@gmail.comಗೆ ಕಳುಹಿಸಿಕೊಡಬಹುದು. www.socialworkfootprints.org www.niratanka.org
1 Comment
RAMAKRISHNA G H K
9/18/2018 12:06:16 am
Uppara hosahalli post surugupa Tq Bellary District
Reply
Your comment will be posted after it is approved.
Leave a Reply. |
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |