|
ಶ್ರೀ ಯೋಗೇಶ್ ಮಾಸ್ಟರ್ ರವರು ಕ್ರೌಡ್ ಫಂಡಿಂಗ್ ಮೂಲಕ ‘ಅಮ್ಮು’ ಎಂಬ ಚಲನಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಲನಚಿತ್ರವು ಮಕ್ಕಳಿಗೆ ಬರುವ ಕ್ಯಾನ್ಸರ್ ಕುರಿತ ಚಲನಚಿತ್ರವಾಗಿದೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಚಲನಚಿತ್ರ ನಿರ್ಮಿಸಲಾಗುತ್ತಿದೆ. ಈ ರೀತಿಯ ಸದಭಿರುಚಿಯ ಚಲನಚಿತ್ರಗಳು ಸಮಾಜದ ಒಳಿತಿಗೆ ಪೂರಕವಾಗಿವೆ. ನಿರಾತಂಕ ತಂಡದ ಹಲವಾರು ಸ್ನೇಹಿತರು ಒಟ್ಟುಗೂಡಿ ಈ ಒಂದು ಚಲನಚಿತ್ರಕ್ಕೆ ಹಣಕಾಸಿನ ಹೂಡಿಕೆ ಮಾಡಲು ಮುಂದಾಗುತ್ತಿದ್ದೇವೆ. ಈ ಚಲನಚಿತ್ರದ ಸುಮಾರು 30 ಪ್ರತಿಶತ ಪೂರ್ಣವಾಗಿದೆ. ದಯಮಾಡಿ ಈ ರೀತಿಯ ಅರ್ಥಪೂರ್ಣ ಕಾರ್ಯಗಳಿಗೆ ನೀವೂ ಕೈಜೋಡಿಸಿ ಈ ಚಲನಚಿತ್ರ ಪೂರ್ಣಗೊಳಿಸಲು ಸಹಕರಿಸಬೇಕಾಗಿ ಕೋರಲಾಗಿದೆ. ಆಸಕ್ತರು ಸಂಪರ್ಕಿಸಿ : 080-23213710 ಯೋಗೇಶ್ ಮಾಸ್ಟರ್ ರವರು ಈಗಾಗಲೇ 'ಮರಳಿ ಮನೆಗೆ' ಎಂಬ ಚಲನಚಿತ್ರವನ್ನು ನಿರ್ಮಿಸಿ ಸುಮಾರು 80 ಲಕ್ಷ ರೂ.ಗಳ ಹೂಡಿಕೆ ಮಾಡಿ ಯಶಸ್ವಿಯಾಗಿ ಹೂಡಿದ ಹಣ ಹಿಂತಿರುಗುವಂತೆ ನೋಡಿಕೊಂಡಿದ್ದಾರೆ. 'ಮರಳಿ ಮನೆಗೆ' ಚಿತ್ರದ Trailer ಅನ್ನು ಇಲ್ಲಿ ಕಾಣಬಹುದು. ರಮೇಶ ಎಂ.ಎಚ್. ನಿರಾತಂಕ
0 Comments
Your comment will be posted after it is approved.
Leave a Reply. |
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed