|
ಲೇಖಕರು : ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE) ನಿರಾತಂಕ ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಡಾ. ಸಿ.ಆರ್. ಗೋಪಾಲ್ ರವರು ರಚಿಸಿರುವ ‘ಸಾಮಾಜಿಕ ಕ್ರಿಯಾಚರಣೆ’ ಪುಸ್ತಕಕ್ಕೆ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ವತಿಯಿಂದ ವರ್ಷದ ಶ್ರೇ಼ಷ್ಠ ಕೃತಿ ರತ್ನ ಪ್ರಶಸ್ತಿಯನ್ನು ಅರ್ಪಿಸಿ ಗೌರವಿಸಲಾಗಿದೆ. ಶ್ರೀಯುತರು ಹಿರಿಯ ಸಮಾಜಕಾರ್ಯ ಹಾಗೂ ಮಾನವ ಸಂಪನ್ಮೂಲ ವೃತ್ತಿನಿರತರಾಗಿದ್ದಾರೆ ಹಾಗೂ ಲೇಖಕರೂ ಸಹ ಆಗಿದ್ದು, ಅನೇಕ ಅತ್ಯುನ್ನತ ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ‘ವೃಂದಗತ ಸಮಾಜಕಾರ್ಯ', ‘ಭಾಷಣ ಕೈಪಿಡಿ', ‘ಸಮುದಾಯ ಸಂಘಟನೆ' ‘ಸಾಮಾಜಿಕ ಕ್ರಿಯಾಚರಣೆ’ ಹಾಗೂ ‘ಸನ್ಮಾರ್ಗ' ಎಂಬ ಅತ್ಯುನ್ನತ ಪುಸ್ತಕಗಳು ನಮ್ಮ ನಿರುತ ಪಬ್ಲಿಕೇಷನ್ಸ್ ವತಿಯಿಂದ ಪ್ರಕಟಗೊಂಡಿರುತ್ತದೆ. ಶ್ರೀಯುತರಿಗೆ ನಿರುತ ಪಬ್ಲಿಕೇಷನ್ಸ್ ಹಾಗೂ ನಿರಾತಂಕ ತಂಡದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ರಮೇಶ ಎಂ.ಎಚ್ ಪ್ರಕಾಶಕರು-ನಿರುತ ಪಬ್ಲಿಕೇಷನ್ಸ್ ಸಂಸ್ಥಾಪಕರು-ನಿರಾತಂಕ ಸ್ವಯಂ ಸೇವಾ ಸಂಸ್ಥೆ ಹೆಚ್ಚಿನ ಮಾಹಿತಿಗಾಗಿ: www.nirutapublications.org Follow Niruta Publications WhatsApp Channel for more updates by clicking the below link:
https://www.whatsapp.com/channel/0029Va9e9FJ7z4kZ46EkYR43
0 Comments
Your comment will be posted after it is approved.
Leave a Reply. |
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed