ಇಕಿಗಾಯ್ ಪುಸ್ತಕದಲ್ಲಿ ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ ರವರು ಪ್ರಸ್ತಾವನೆಯಲ್ಲಿ ಈ ಕೆಳಕಂಡಂತೆ ಹೇಳುತ್ತಾರೆ:-
ಪ್ರಪಂಚದಲ್ಲಿನ ಬೇರೆಲ್ಲರಿಗಿಂತ ದಕ್ಷಿಣ ಜಪಾನಿನ ಒಕಿನಾವಾ ದ್ವೀಪ ನಿವಾಸಿಗಳು ಹೆಚ್ಚು ದಿನಗಳ ಕಾಲ ಬದುಕುತ್ತಾರೆ. ಅವರು ಹೀಗೆ ಬದುಕಲು ಹಲವು ಕಾರಣಗಳನ್ನು ಇಕಿಗಾಯ್ ಪುಸ್ತಕದಲ್ಲಿ ಲೇಖಕರು ನೀಡುತ್ತಾರೆ. ಒಕಿನಾವಿಗಳು ‘ಇಚರಿಬ ಚೊಡೆ’ ಎಂಬ ತತ್ವಕ್ಕೆ ಬದ್ಧರಾಗಿ ಬದುಕುವುದು ಒಂದು ಕಾರಣ. ‘ಇಚರಿಬ ಚೊಡೆ’ ಅದೊಂದು ಸ್ಥಳೀಯವಾಗಿ ಬಳಕೆಯಲ್ಲಿರುವ ಒಂದು ಶಬ್ದ “ಅವನನ್ನು ನೀನು ಮೊದಲು ಒಮ್ಮೆಯೂ ಸಂಧಿಸಿಲ್ಲದಿದ್ದರೂ ಕೂಡ, ಪ್ರತಿಯೊಬ್ಬನನ್ನು ನಿನ್ನ ಸೋದರನಂತೆ ಸತ್ಕರಿಸು” ಎಂದು. ದೀರ್ಘಕಾಲ ಬದುಕಿ, ಜೀವನದಲ್ಲಿ ಅರ್ಥ ಕಂಡುಕೊಳ್ಳಬೇಕೆಂದರೆ ಸ್ನೇಹ-ಗೆಳೆತನವನ್ನು ಪೋಷಿಸುವುದು ಅತ್ಯಂತ ಪ್ರಮುಖ ಅಗತ್ಯ. ಯಾರೋ ಅಪರಿಚಿತರನ್ನು ನಮ್ಮ ಸೋದರನಂತೆ ಸತ್ಕರಿಸು ಎಂದು ಇಕಿಗಾಯ್ ಪುಸ್ತಕದ ಲೇಖಕರು ಹೇಳುತ್ತಾರೆ. ಹಾಗಾದರೆ ನಮ್ಮ ಸ್ನೇಹಿತರನ್ನು ನಾವು ಇನ್ನು ಹೆಚ್ಚಿನ ಮಟ್ಟದಲ್ಲಿ ಸತ್ಕರಿಸಿ, ಗೆಳೆತನವನ್ನು ಹಾಗೂ ಸ್ನೇಹವನ್ನು ಪೋಷಿಸಬೇಕು ಅಲ್ಲವೆ? ರಮೇಶ ಎಂ.ಎಚ್. ನಿರಾತಂಕ www.mhrspl.com www.niratanka.org
0 Comments
Your comment will be posted after it is approved.
Leave a Reply. |
Categories
All
Social Work Learning AcademyInviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |