Social work and human services professions gain great outcomes when they work with inherent strengths of individuals, families groups and organisations. Whenever we assist people in their recovery and their empowerment our commitment to build on these inherent strengths goes a long way. This approach lets us refrain from using any damaging and labeling and stigmatized language. Descriptions ascribed pathology owned by persons groups and organisations that suggest acceptance of their condition as being hopeless or helpless to change are constructively challenged through this practice. We have a great opportunity here to foster hope from within and by constantly focusing and working with precedent successes, we could see change by asking small questions: what has worked for the clients before? What does not work for them? And what might work in the present situation? These three questions allow facilitators and clients to make important changes in the processes and goals of engagement that allows the desired changes to blossom. In this paper the author describes this approach in social work and expands on its assumptions and its core elements.
Key words: resilience, strengths based practice, strengths approach, social work ಫೇಸ್‍ಬುಕ್‍ನಲ್ಲಿ ಪರಿಚಯವಾದ ಸ್ನೇಹಿತರೊಬ್ಬರು ಅವರ ಕಿರುಚಿತ್ರವನ್ನು ನೋಡಬೇಕೆಂದು ಲಿಂಕ್ ಕಳುಹಿಸಿದ್ದರು. ರೈತರ ಆತ್ಮಹತ್ಯೆ ಸಮಸ್ಯೆ ಕುರಿತಾಗಿ ಈ ಕಿರುಚಿತ್ರ ಮೂಡಿಬಂದಿದೆ. ಅವರೇ ಹೇಳಿದಂತೆ ಒಂದು ಲೋ ವರ್ಷನ್ ಆಂಡ್ರಾಯ್ಡ್ ಮೊಬೈಲ್‍ನಿಂದ ಈ ಕಿರುಚಿತ್ರ ಹೊರತಂದಿದ್ದಾರೆ. ಇಂಥ ಪ್ರಯತ್ನಗಳಿಗೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ. ನೀವೂ ನೋಡಿ ನಿಮ್ಮ ಸಲಹೆ ಸೂಚನೆಗಳನ್ನು ನಮ್ಮ ವೆಬ್ ತಾಣದಲ್ಲಿ ದಾಖಲಿಸಿ. ಭಗವಾನ್ ಬುದ್ಧನ 8 ಶ್ರೇಷ್ಠ ಪಥಗಳು ಸಂಸ್ಥೆಗಳಿಗೆ ಹೇಗೆ ಸಹಕಾರಿ ಎಂಬುದರ ಚಿತ್ರಣವನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ಈ ಮೂಲಕ ಸಂಸ್ಥೆಯ ನೌಕರರಲ್ಲಿ ಬದಲಾವಣೆ ತರುವ ಪ್ರಯತ್ನ ಇದಾಗಿದೆ. ಹೆಚ್.ಆರ್.ಎಂ. ಕನ್ಸಲ್ಟೆಂಟ್ಸ್, ಬೆಂಗಳೂರು ಸಂಸ್ಥೆಯ ಮೌಲ್ಯಗಳು ಕುರಿತಾದ ತರಬೇತಿ ಕಾರ್ಯಕ್ರಮದ ಹತ್ತು ನಿಮಿಷಗಳ ವಿಡಿಯೋ ತುಣುಕು ಇದಾಗಿದೆ. ಈ ವಿಡಿಯೋ ಸುಮಾರು 2 ಘಂಟೆ 30 ನಿಮಿಷಗಳ ಕಾರ್ಯಕ್ರಮವಾಗಿದೆ. ಇದು ಸಂಸ್ಥೆಯ ಕಾರ್ಮಿಕರ ವ್ಯಕ್ತಿತ್ವದ ಮೇಲೆ ಅತ್ಯಂತ ಪ್ರಭಾವ ಬೀರಿ ಸಂಸ್ಥೆಯ ಮೌಲ್ಯಗಳನ್ನು ಪ್ರಚುರ ಪಡಿಸುತ್ತದೆ. ಈ ವಿಡಿಯೋವನ್ನು ಹೆಚ್.ಆರ್.ಎಂ. ಕನ್ಸಲ್ಟೆಂಟ್ಸ್ ಬೆಂಗಳೂರು ರವರು ತಯಾರಿಸುತ್ತಾರೆ. ಈ ವಿಡಿಯೋ ಅನ್ನು ಆಧರಿಸಿ ಸಂಸ್ಥೆಗಳಲ್ಲಿ ತರಬೇತಿ ಕಾರ್ಯಾಗಾರಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಹಾಗೂ ಈ ವಿಡಿಯೋ ಸಿಡಿಯನ್ನು ಆಸಕ್ತರು ಕೊಂಡುಕೊಳ್ಳಬಹುದು. ಈ ವಿಡಿಯೋ ಸಿಡಿಯ ಬೆಲೆ ರೂ. 5000-00, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-23213710 NISWASS ನ ಅಡಿಯಲ್ಲಿ ಸಮಾನ ಮನಸ್ಕರೆಲ್ಲರೂ ಸೇರಿ ಈ ಕೆಳಕಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ.
ಈ ರೀತಿ ಹಲವಾರು ಆಲೋಚನೆಗಳು ನಮ್ಮ ಮುಂದಿವೆ. ನೀವೂ ನಮ್ಮ ಜೊತೆ ಸಂಪನ್ಮೂಲ ವ್ಯಕ್ತಿಗಳಾಗಿ, ತರಬೇತಿದಾರರಾಗಿ ಹಾಗೂ ನಮ್ಮ ಸಂಸ್ಥೆಯ ಸಕ್ರಿಯ ಸ್ವಯಂ ಸೇವಕರಾಗಿ ಪಾಲ್ಗೊಳ್ಳಬಹುದು. ಈಗಾಗಲೇ ವಿದೇಶದಲ್ಲಿರುವ ಹಲವಾರು ಸಮಾಜಕಾರ್ಯ ಕ್ಷೇತ್ರದ ಹಿರಿಯರು ತಮ್ಮ ಆಡಿಯೋ/ವಿಡಿಯೋಗಳನ್ನು ನಮ್ಮ ತಂಡದೊಂದಿಗೆ ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿ ರೂಪುಗೊಳ್ಳಲು ಹಲವಾರು ಜನ ಕೈಜೋಡಿಸಲು ಸಿದ್ಧರಿದ್ದಾರೆ. ಮುಂದಿನ ದಿನಗಳಲ್ಲಿ ಎನ್‍ಜಿಓ ಮ್ಯಾನೇಜ್‍ಮೆಂಟ್, ಕೌನ್ಸಿಲಿಂಗ್, ಮೆಡಿಕಲ್ ಅಂಡ್ ಸೈಕಿಯಾಟ್ರಿಕ್, ಡಿಸೇಬಲ್ಡ್, ಓಲ್ಡ್ ಏಜ್, ಹೆಚ್.ಆರ್., ಇನ್ನೂ ಹಲವಾರು ಕ್ಷೇತ್ರಗಳ ಕುರಿತು 3 ತಿಂಗಳ ಡಿಪ್ಲೋಮಾ ತರಗತಿಗಳನ್ನು ನಡೆಸಲು ಸಹ ಪ್ರಯತ್ನಿಸಲಾಗುವುದು. ಈ ತರಗತಿಗಳಲ್ಲಿ ನಾವು ತಯಾರಿಸಿದ ಆಡಿಯೋ/ವಿಡಿಯೋಗಳ ಸದುಪಯೋಗ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದೇವೆ. ನೀವೂ ನಮ್ಮ ಜೊತೆ ಕೈಜೋಡಿಸಿ ಈ ಕೆಳಕಂಡಂತೆ ಸಹಕರಿಸಬಹುದು.
ಆಸಕ್ತರು/ಸಮಾನ ಮನಸ್ಕರೆಲ್ಲರೂ ಸೇರಿ ವಾರದಲ್ಲಿ ಮೊದಲನೇ ಭಾನುವಾರದಂದು ಬೆಳಿಗ್ಗೆ 10.00 ರಿಂದ 12.00 ರ ತನಕ ಸಭೆ ಸೇರಿ ಮುಂದಿನ ಕಾರ್ಯ ಯೋಜನೆಯನ್ನು ರೂಪಿಸಲಾಗುವುದು. ಆಸಕ್ತರು ಸಭೆಯಲ್ಲಿ ಪಾಲ್ಗೊಳ್ಳಬಹುದು. ಸಭೆ ಸೇರುವ ಸ್ಥಳ ನಿರಾತಂಕ ಕಚೇರಿ, ಬೆಂಗಳೂರು. ಅನಿಸಿದ್ದನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟಕರ. ಹಾಗಾಗಿ ನಿಮ್ಮ ಸಂದೇಹಗಳಿದ್ದಲ್ಲಿ ನಮಗೆ ಕರೆಮಾಡಿ ಹಾಗೂ ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ಬರೆದು ಕಳುಹಿಸಿ. ಈಗಾಗಲೇ ಕಣ್ಣಪ್ಪ ಶೆಟ್ಟಿ ಹಾಗೂ ಎಚ್.ಎಂ. ಮರುಳಸಿದ್ಧಯ್ಯರವರ ಸಂದರ್ಶನದ ಆಯ್ದ ಭಾಗಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಮಾನಸಿಕ ಆರೋಗ್ಯದ ಪ್ರಾಮುಖ್ಯತೆಆಲ್ಕೋಹಾಲ್ ಅಂಡ್ ಸಬ್‍ಸ್ಟೆನ್ಸ್ ಯೂಸ್ ಡಿಸಾರ್ಡರ್ (Alcohol and substance use disorder)ಲೈಫ್ ಸ್ಕಿಲ್ಸ್ (Life Skills)Part - 1 Part - 2 ಸೂಸೈಡ್ ಪ್ರಿವೆಂಶನ್ (Suicide Prevention)Part - 1 Part - 2 ಮೆಂಟಲ್ ರಿಟಾರ್ಡೇಶನ್ (Mental Retardation)ಪೋಸ್ಟ್ ಪಾರ್ಟಮ್ ಸೈಕಿಯಾಟ್ರಿಕ್ ಡಿಸಾರ್ಡರ್ ಅಮಾಂಗ್ ವುಮೆನ್ (Post Partum Psychiatric Disorder Among Women)ಆಟಿಸಂ (Autism)ಆಂಕ್ಸೈಟಿ ಡಿಸಾರ್ಡರ್ (Anxiety Disorder)ಒಸಿಡಿ-ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD-Obsessive compulsive disorder)ಡಿಪ್ರೆಶನ್ (Depression)ಮಿಥ್ಸ್ ಅಂಡ್ ಮಿಸ್‍ಕನ್‍ಸೆಪ್‍ಶನ್ಸ್ ಎಬೌಟ್ ಮೆಂಟಲ್ ಇಲ್‍ನೆಸ್ ಇನ್ ಸೊಸೈಟಿ (Myths and Misconceptions About Mental Illness in Society)ಬೈಪೊಲಾರ್ ಅಫೆಕ್ಟಿವ್ ಡಿಸಾರ್ಡರ್ (Bipolar affective disorder-BPAD)ಸಿಜೊ಼ಫ್ರೇನಿಯ (schizophrenia)ಎಪಿಲೆಪ್ಸಿ (Epilepsy) ದಿನಾಂಕ : 03-08-2011 ರಂದು AIR ನಲ್ಲಿ ಪ್ರಸಾರವಾದ "ಕಾಕಂಬಿ" ಕಾರ್ಯಕ್ರಮದ ಡಾ. ಎಚ್.ಎಂ. ಮರುಳಸಿದ್ಧಯ್ಯರವರ ಸಂದರ್ಶನದ ಧ್ವನಿಮುದ್ರಿಕೆ. ಪ್ರತಿಯೊಬ್ಬ ಸಮಾಜಕಾರ್ಯಕರ್ತನು ಆಲಿಸಲೇಬೇಕಾದ ವಿಶಿಷ್ಟ ಮತ್ತು ಅನುಭವಪೂರ್ಣ ಸಂದರ್ಶನ. ಇದೇ ರೀತಿಯ ಧ್ವನಿಮುದ್ರಿಕೆಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ತಮ್ಮಲ್ಲಿರಬಹುದಾದ ವಿಶೇಷ ಧ್ವನಿಮುದ್ರಣಗಳನ್ನು ನಮ್ಮಲ್ಲಿಗೆ ಕಳುಹಿಸಿಕೊಡಿ. ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೇ ಆಸಕ್ತರು ವಿಶೇಷ ವ್ಯಕ್ತಿಗಳ ಸಂದರ್ಶನ ಮಾಡಿ ನಮ್ಮ ಸಂಸ್ಥೆಗೆ ಕಳುಹಿಸಿಕೊಡಬಹುದು. ಇಂತಹ ವಿಶೇಷ ಧ್ವನಿಮುದ್ರಣ ಹಾಗೂ ವೀಡಿಯೋಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಕೊನೆಯದಾಗಿ ನೀವು ಈ ಸಂದರ್ಶನ ಕೇಳಿದ ನಂತರ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ದಾಖಲಿಸಿ ಹಾಗೂ ನಮ್ಮ ವೆಬ್‍ಸೈಟ್ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ. ಧ್ವನಿಮುದ್ರಣದ ಕೃಪೆ : AIR |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Categories
All
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|