ದಿನಾಂಕ : 03-08-2011 ರಂದು AIR ನಲ್ಲಿ ಪ್ರಸಾರವಾದ "ಕಾಕಂಬಿ" ಕಾರ್ಯಕ್ರಮದ ಡಾ. ಎಚ್.ಎಂ. ಮರುಳಸಿದ್ಧಯ್ಯರವರ ಸಂದರ್ಶನದ ಧ್ವನಿಮುದ್ರಿಕೆ. ಪ್ರತಿಯೊಬ್ಬ ಸಮಾಜಕಾರ್ಯಕರ್ತನು ಆಲಿಸಲೇಬೇಕಾದ ವಿಶಿಷ್ಟ ಮತ್ತು ಅನುಭವಪೂರ್ಣ ಸಂದರ್ಶನ. ಇದೇ ರೀತಿಯ ಧ್ವನಿಮುದ್ರಿಕೆಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ತಮ್ಮಲ್ಲಿರಬಹುದಾದ ವಿಶೇಷ ಧ್ವನಿಮುದ್ರಣಗಳನ್ನು ನಮ್ಮಲ್ಲಿಗೆ ಕಳುಹಿಸಿಕೊಡಿ. ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೇ ಆಸಕ್ತರು ವಿಶೇಷ ವ್ಯಕ್ತಿಗಳ ಸಂದರ್ಶನ ಮಾಡಿ ನಮ್ಮ ಸಂಸ್ಥೆಗೆ ಕಳುಹಿಸಿಕೊಡಬಹುದು. ಇಂತಹ ವಿಶೇಷ ಧ್ವನಿಮುದ್ರಣ ಹಾಗೂ ವೀಡಿಯೋಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಕೊನೆಯದಾಗಿ ನೀವು ಈ ಸಂದರ್ಶನ ಕೇಳಿದ ನಂತರ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ದಾಖಲಿಸಿ ಹಾಗೂ ನಮ್ಮ ವೆಬ್‍ಸೈಟ್ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ. ಧ್ವನಿಮುದ್ರಣದ ಕೃಪೆ : AIR
6 Comments
Prasanna
3/5/2016 04:27:54 am
really excited to here Prof. HMM's voice and its very informative, wise and road map for all social workers
Reply
Nagaraja B.G
8/3/2016 05:49:59 am
Really wonderful speech from Marulasiddaia sir... thanks to AIR
Reply
nagaraj gowda G.M.
8/29/2016 09:25:37 pm
Really a great job.......!!!
Reply
Halesh K G
11/13/2016 03:09:49 am
good work... Thank you whole team
Reply
Nagarajakotagi
7/4/2017 08:38:13 pm
Really wonderful voice and speech
Reply
Keshava
10/27/2018 10:52:42 am
Very wonderful clip... Every social worker must listen this... Hats up maralasiddia sir and thank you very much team Niratanka for this awesome audio clip
Reply
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Categories
All
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|