NISWASS ನ ಅಡಿಯಲ್ಲಿ ಸಮಾನ ಮನಸ್ಕರೆಲ್ಲರೂ ಸೇರಿ ಈ ಕೆಳಕಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ.
ಈ ರೀತಿ ಹಲವಾರು ಆಲೋಚನೆಗಳು ನಮ್ಮ ಮುಂದಿವೆ. ನೀವೂ ನಮ್ಮ ಜೊತೆ ಸಂಪನ್ಮೂಲ ವ್ಯಕ್ತಿಗಳಾಗಿ, ತರಬೇತಿದಾರರಾಗಿ ಹಾಗೂ ನಮ್ಮ ಸಂಸ್ಥೆಯ ಸಕ್ರಿಯ ಸ್ವಯಂ ಸೇವಕರಾಗಿ ಪಾಲ್ಗೊಳ್ಳಬಹುದು. ಈಗಾಗಲೇ ವಿದೇಶದಲ್ಲಿರುವ ಹಲವಾರು ಸಮಾಜಕಾರ್ಯ ಕ್ಷೇತ್ರದ ಹಿರಿಯರು ತಮ್ಮ ಆಡಿಯೋ/ವಿಡಿಯೋಗಳನ್ನು ನಮ್ಮ ತಂಡದೊಂದಿಗೆ ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿ ರೂಪುಗೊಳ್ಳಲು ಹಲವಾರು ಜನ ಕೈಜೋಡಿಸಲು ಸಿದ್ಧರಿದ್ದಾರೆ. ಮುಂದಿನ ದಿನಗಳಲ್ಲಿ ಎನ್‍ಜಿಓ ಮ್ಯಾನೇಜ್‍ಮೆಂಟ್, ಕೌನ್ಸಿಲಿಂಗ್, ಮೆಡಿಕಲ್ ಅಂಡ್ ಸೈಕಿಯಾಟ್ರಿಕ್, ಡಿಸೇಬಲ್ಡ್, ಓಲ್ಡ್ ಏಜ್, ಹೆಚ್.ಆರ್., ಇನ್ನೂ ಹಲವಾರು ಕ್ಷೇತ್ರಗಳ ಕುರಿತು 3 ತಿಂಗಳ ಡಿಪ್ಲೋಮಾ ತರಗತಿಗಳನ್ನು ನಡೆಸಲು ಸಹ ಪ್ರಯತ್ನಿಸಲಾಗುವುದು. ಈ ತರಗತಿಗಳಲ್ಲಿ ನಾವು ತಯಾರಿಸಿದ ಆಡಿಯೋ/ವಿಡಿಯೋಗಳ ಸದುಪಯೋಗ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದೇವೆ. ನೀವೂ ನಮ್ಮ ಜೊತೆ ಕೈಜೋಡಿಸಿ ಈ ಕೆಳಕಂಡಂತೆ ಸಹಕರಿಸಬಹುದು.
ಆಸಕ್ತರು/ಸಮಾನ ಮನಸ್ಕರೆಲ್ಲರೂ ಸೇರಿ ವಾರದಲ್ಲಿ ಮೊದಲನೇ ಭಾನುವಾರದಂದು ಬೆಳಿಗ್ಗೆ 10.00 ರಿಂದ 12.00 ರ ತನಕ ಸಭೆ ಸೇರಿ ಮುಂದಿನ ಕಾರ್ಯ ಯೋಜನೆಯನ್ನು ರೂಪಿಸಲಾಗುವುದು. ಆಸಕ್ತರು ಸಭೆಯಲ್ಲಿ ಪಾಲ್ಗೊಳ್ಳಬಹುದು. ಸಭೆ ಸೇರುವ ಸ್ಥಳ ನಿರಾತಂಕ ಕಚೇರಿ, ಬೆಂಗಳೂರು. ಅನಿಸಿದ್ದನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟಕರ. ಹಾಗಾಗಿ ನಿಮ್ಮ ಸಂದೇಹಗಳಿದ್ದಲ್ಲಿ ನಮಗೆ ಕರೆಮಾಡಿ ಹಾಗೂ ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ಬರೆದು ಕಳುಹಿಸಿ. ಈಗಾಗಲೇ ಕಣ್ಣಪ್ಪ ಶೆಟ್ಟಿ ಹಾಗೂ ಎಚ್.ಎಂ. ಮರುಳಸಿದ್ಧಯ್ಯರವರ ಸಂದರ್ಶನದ ಆಯ್ದ ಭಾಗಗಳನ್ನು ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.
0 Comments
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Categories
All
|
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|