|
ಸಂಸ್ಥೆಯ ಮೌಲ್ಯಗಳು ಕುರಿತಾದ ತರಬೇತಿ ಕಾರ್ಯಕ್ರಮದ ಹತ್ತು ನಿಮಿಷಗಳ ವಿಡಿಯೋ ತುಣುಕು ಇದಾಗಿದೆ. ಈ ವಿಡಿಯೋ ಸುಮಾರು 2 ಘಂಟೆ 30 ನಿಮಿಷಗಳ ಕಾರ್ಯಕ್ರಮವಾಗಿದೆ. ಇದು ಸಂಸ್ಥೆಯ ಕಾರ್ಮಿಕರ ವ್ಯಕ್ತಿತ್ವದ ಮೇಲೆ ಅತ್ಯಂತ ಪ್ರಭಾವ ಬೀರಿ ಸಂಸ್ಥೆಯ ಮೌಲ್ಯಗಳನ್ನು ಪ್ರಚುರ ಪಡಿಸುತ್ತದೆ. ಈ ವಿಡಿಯೋವನ್ನು ಹೆಚ್.ಆರ್.ಎಂ. ಕನ್ಸಲ್ಟೆಂಟ್ಸ್ ಬೆಂಗಳೂರು ರವರು ತಯಾರಿಸುತ್ತಾರೆ. ಈ ವಿಡಿಯೋ ಅನ್ನು ಆಧರಿಸಿ ಸಂಸ್ಥೆಗಳಲ್ಲಿ ತರಬೇತಿ ಕಾರ್ಯಾಗಾರಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಹಾಗೂ ಈ ವಿಡಿಯೋ ಸಿಡಿಯನ್ನು ಆಸಕ್ತರು ಕೊಂಡುಕೊಳ್ಳಬಹುದು. ಈ ವಿಡಿಯೋ ಸಿಡಿಯ ಬೆಲೆ ರೂ. 5000-00, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-23213710
1 Comment
|
Categories
All
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed