Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ನನ್ನ ಗುರು

3/4/2020

0 Comments

 
ನನ್ನ ಗುರು
ಜೀವನದ ಉದ್ದ-ಅಗಲ ಅಳೆದು ತೋರಿದವ
ಜ್ಞಾನದ ಭಂಡಾರದ ದಾರಿ ತೋರಿದವ
ಜೀವನ ಮೌಲ್ಯಗಳ ಮನಕ್ಕೆ ಮೆತ್ತಿದವ
ನನ್ನ ವ್ಯಕ್ತಿತ್ವವ ರೂಪಿಸಿದವ
ಈ ನನ್ನ ಗುರು
 
ಕಲಿಸಿದವ ಹಲವು ತರಹದ ವಿದ್ಯೆ
ಸಮಯಪಾಲನೆ, ಶಿಸ್ತು, ಇಂಗ್ಲೀಷ್, ಕವಿತೆ
ಮಾತು, ಶಬ್ದ, ಪ್ರೀತಿ, ಪ್ರೇಮ, ಹೀಗೆ ಅನೇಕ
ಪ್ರೀತಿ ಕಣದ ಅವರ ಸಾನಿಧ್ಯ ಬಲು ಮೋಹಕ
ಕ್ಷಣ-ಕ್ಷಣಕ್ಕೊಮ್ಮೆ ಸಿಗರೇಟ್ ಸೇದುವ ಚಟ
ಆದರೆ ಭೋದನೆಯಲ್ಲಿ ತಲ್ಲೀನನಾದರೆ ನಿಲ್ಲುತ್ತಿರಲಿಲ್ಲ
ಗಂಟೆಗಳ್ ಉರುಳುತ್ತಿದ್ದವು ನಿಮಿಷಗಳ ರೂಪದಲ್ಲಿ
 
ಕೋಪ ಬರುವುದು ಬಲು ಅಪರೂಪ ಅವರಲ್ಲಿ
ಬಂದರಂತೂ ಮಾಯವಾಗುತ್ತಿತ್ತು ಕ್ಷಣದಲ್ಲಿ
ಕೋಪದಲ್ಲಾಡುತ್ತಿದ್ದ ಮಾತು ಬಲು ಸೊಗಸು
ಮರೆಯಲಾಗದು ಅವನ್ನು ನನ್ನ ಮನಸ್ಸು
 
ಜಾತಿ ಮತಗಳ ಎಣಿಸುತ್ತಿರಲಿಲ್ಲ ಭೇದ
ಸಮಾಜದ ಬಗ್ಗೆ ಕಾಳಜಿ ಅವರಲ್ಲಿ ಸದಾ
ಬತ್ತದ ಓದಿನ ಆಸಕ್ತಿ
ಮರೆಯಲಾಗದು ಅವರ ಈ ಪ್ರವೃತ್ತಿ
ಮನಸ್ಸು ಮಾಡಿದರೆ ಮಾಡಬಹುದಿತ್ತು ಬೇನಾಮಿ ಆಸ್ತಿ
ಆದರೆ, ಅವರಲ್ಲೀಗ ಬಿಡಿಗಾಸಿದ್ದರೂ ಜಾಸ್ತಿ
ಪುಸ್ತಕಗಳು ಅವರ ಆಸ್ತಿ
ಮನದಲ್ಲಿ ಪೂಜಿಸುವ ಶಿಷ್ಯರು ಅವರಿಗೆ ಜಾಸ್ತಿ
 
15 ದಿನದ ಪಾಠ ಕೇಳಿ ನಾ ಅಂದುಕೊಂಡೆ ಮನದಲ್ಲಿ
ನನ್ನ ಗುರು ಸತ್ತರೆ ಕಲಿಯುವುದು ಯಾರಲ್ಲಿ?
ಎಂತಹಾ ದುರಾಲೋಚನೆ ಮನದಲ್ಲಿ
ಕೇಳಿದೆ ಈ ರೀತಿ ಯೋಚಿಸಿದ
ಶಿಷ್ಯರ ಮನದಲ್ಲಿ ಏಳಲು ಇಂತಹ ಆಲೋಚನೆ
ನಿಲುಕದು ನಮ್ಮ ಗುರುವಿನ ಬೋಧನೆ
ಅದಕ್ಕೆ       
 
ರಾಜ ಪ್ರತ್ಯಕ್ಷ ದೇವತಃನೆನ್ನಲು
ರಾಜ ವ್ಯವಸ್ಥೆ ನಮ್ಮಲಿಲ್ಲ
ರಾಜಕಾರಣಿಗಳೆನ್ನಲು
ಅದನ್ನು ಹೇಳಿಸಿಕೊಂಡಿಲ್ಲ
24 ವರ್ಷಗಳು ನನಗೀಗ
ಈ ಯೋಚನೆ ಬಂದಿರಲಿಲ್ಲ ಇಲ್ಲಿಯವರೆಗೆ
ದೇವರನ್ನು ನಂಬುವುದಿಲ್ಲ
ಗುರು ದೇವರು ಅಂದಿರಲಿಲ್ಲ
ಈ ತರದ ಗುರು ಸಿಕ್ಕಿರಲಿಲ್ಲ
ಇದುವಲ್ಲವೆ ಗುರುತನ !
ಇದುವಲ್ಲವೆ ದೊಡ್ಡತನ

ರಮೇಶ ಎಂ.ಎಚ್.
​ನಿರಾತಂಕ
0 Comments



Leave a Reply.

    Categories

    All
    Others
    Personality Developement
    Quotes
    YouTube ವಿಡಿಯೋಸ್
    ಕಥೆಗಳು
    ಕವನಗಳು
    ಪುಸ್ತಕ ಪರಿಚಯ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    HR Books


    Social Work Books


    Niruta Publications

    Social Workers- Karnataka

    Leaders Talk

    Ramesha Niratanka

    RSS Feed

Niruta Publications Books (Dec 2025)
File Size: 756 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com