Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications
  • Human Resource
  • >
  • ಆಂತರಿಕ ವಿಚಾರಣಾ ಕೈಪಿಡಿ

ಆಂತರಿಕ ವಿಚಾರಣಾ ಕೈಪಿಡಿ

SKU:
$0.00
Unavailable
per item
ಮುನ್ನುಡಿ
​

ಅನೇಕ ವರ್ಷಗಳಿಂದ ನನ್ನ ಮನದಾಳದಲ್ಲಿ ಆಂತರಿಕ ವಿಚಾರಣೆಯ ಬಗ್ಗೆ ಒಂದು ಕಿರು ಹೊತ್ತಿಗೆ ತರುವ ವಿಚಾರ ಇದ್ದರೂ ಅದು ಮೊಳೆತದ್ದು ಈಗ. ಇತ್ತೀಚಿಗಂತೂ ಅನೇಕ ನೌಕರರು, ಸಂಸ್ಥೆಗಳು ನನ್ನನ್ನು ಸಂಪರ್ಕಿಸಿ ಈ ವಿಷಯದಲ್ಲಿ ಸಲಹೆ, ಸೂಚನೆ ಹಾಗೂ ತರ್ಜುಮೆಗಳಿಗೆ ಕೇಳುತ್ತಿದ್ದು ಇದರ ಬಗ್ಗೆ ಚಿಕ್ಕ ಕೃತಿ ಹೊರತರಲೇಬೇಕೆಂದು ಪಣತೊಟ್ಟು ಹನ್ನೆರಡು ತಿಂಗಳಿನಿಂದ ಕಾರ್ಯೋನ್ಮುಖನಾಗಿ ಈ ಕೃತಿಯನ್ನು ತಂದಿದ್ದೇನೆ.
​

ನನ್ನ ಅರಿವಿಗೆ ಬಂದಂತೆ ಕನ್ನಡದಲ್ಲಿ ಈ ತರಹದ ಕೃತಿ, ಸಾಹಿತ್ಯ ಕಂಡಿಲ್ಲ ಅಥವಾ ನನ್ನ ದೃಷ್ಟಿಗೆ ಬಿದ್ದಿಲ್ಲ. ಇಂಗ್ಲೀಷಿನಲ್ಲಿ ಇದರ ಬಗ್ಗೆ ವಿಪುಲವಾದ ಸಾಹಿತ್ಯ ಲಭ್ಯವಿದ್ದು, ಕನ್ನಡದಲ್ಲಿ ಲಭ್ಯತೆ ಇರಲಿ ಎಂಬ ದೃಷ್ಟಿಯಿಂದ ಈ ಪ್ರಯತ್ನ. ಅನೇಕರಿಗೆ ಆಂಗ್ಲ ಭಾಷೆ ಅರ್ಥವಾಗದೆ ಇರಬಹುದು ಹಾಗೂ ಕನ್ನಡದಲ್ಲಿ ಬರೆಯಲು ಕಷ್ಟವೆನಿಸಿದಾಗ ಈ ಚಿಕ್ಕ ಬರಹ ಅವರ ಸಹಾಯಕ್ಕೆ ಬರುವದರಲ್ಲಿ ಸಂಶಯವಿಲ್ಲ. ವೃತ್ತಿ ನಿರತರಿಗೂ ಮಾನವ ಸಂಪನ್ಮೂಲ, ಕಾನೂನು ರಂಗದವರಿಗೆ, ವಿದ್ಯಾರ್ಥಿಗಳಿಗೆ, ಆಡಳಿತಗಾರರಿಗೆ, ಸಂಘದ ಸದಸ್ಯರುಗಳಿಗೆ ಹಾಗೂ ಈ ದಿಶೆಯ ವೃತ್ತಿಯಲ್ಲಿ ತೊಡಗಿದವರಿಗೆ ಇದೊಂದು ಸಹಾಯಕ ಹಾಗೂ ಪೂರಕ ಸಾಹಿತ್ಯ. ನನಗೂ ಈ ದಿಶೆಯಲ್ಲಿ ಅಲ್ಪ ಅನುಭವ ಹಾಗೂ ತಿಳುವಳಿಕೆ ಬಂದದ್ದರಿಂದ ಅದರ ಸಾರವನ್ನು ಇಲ್ಲಿ ಅಳವಡಿಸಿದ್ದೇನೆ.
​
ಈ ಕೃತಿಯನ್ನು ಕಂಪ್ಯೂಟರಿಗೊಳಿಸಲು ಸಹಾಯ ನೀಡಿದ ನನ್ನ ಸಹಾಯಕ ಶರಣ್ ಕುಮಾರ್ ಅವರ ಶ್ರಮ ಅಪರಿಮಿತ. ಅಲ್ಪ ವೇಳೆಯಲ್ಲಿ ಕರಡು ಪ್ರತಿ ನೋಡಿ, ಸಲಹೆ ಸೂಚನೆ ನೀಡಿದ ನನ್ನ ಹಿರಿಯ ವೃತ್ತಿನಿರತ ಮಿತ್ರರಾದ ಶ್ರೀಯುತ ಎಸ್.ಎನ್. ಗೋಪಿನಾಥ್, ಗಂಗಾಧರಯ್ಯ, ಪುರುಷೋತ್ತಮ ಬದರಿಯವರ ಸಹಾಯ ಹಾಗೂ ಬೆಂಬಲ ನಾನು ಸ್ಮರಿಸಲೇಬೇಕು ಹಾಗೂ ಈ ಕೃತಿಯ ಮೆರುಗನ್ನು ಹೆಚ್ಚಿಸಲು ಲೇಖನಗಳನ್ನು ನೀಡಿದ ಮಹನೀಯರಿಗೆ ಧನ್ಯವಾದಗಳು. ಅಲ್ಲದೇ ಈ ಕೃತಿ ಹೊರತರಲು ಸಹಾಯ ನೀಡಿದ ನನ್ನ ಇತರ ಎಲ್ಲಾ ಮಿತ್ರರಿಗೂ ಅಭಾರಿ. ಈ ಕೃತಿಯ ಬಿಡುಗಡೆ ಮಾಡಿದ ಶ್ರೀಯುತ ಬಿ.ಸಿ. ಪ್ರಭಾಕರ್, ಅಧ್ಯಕ್ಷರು, ಶ್ರೀ ಡಿ.ಆರ್. ನಾಗರಾಜ್, ಉಪಾಧ್ಯಕ್ಷರು ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಇವರಿಗೆ ನನ್ನ ಕೃತಜ್ಞತೆಗಳು. ಓದುಗರು ಇದನ್ನು ಓದಿ ತಮ್ಮ ಅಭಿಪ್ರಾಯ ತಿಳಿಸಿದಲ್ಲಿ ಸಹಾಯವಾಗುವದು. ಇದರಲ್ಲಿಯ ತಪ್ಪು ಒಪ್ಪುಗಳನ್ನು ಸ್ವೀಕರಿಸಿ, ಮನ್ನಿಸಿ ಈ ಕನ್ನಡ ಕೃತಿ ಪ್ರೋತ್ಸಾಹಿಸುವ ಎಲ್ಲರಿಗೂ ಅನಂತ ನಮನಗಳು.
 
ರಾಮ್ ಕೆ. ನವರತ್ನ


ಪರಿವಿಡಿ

1.     ಪೀಠಿಕೆ
2.      ದುರ್ನಡತೆ
3.      ಕೈಗಾರಿಕಾ ನಿಯೋಜನ (ಸ್ಥಾಯಿ ಆಜ್ಞೆಗಳು) ಕಾಯಿದೆ 1946
4.      ಸಾಮಾಜಿಕ ನ್ಯಾಯದ ತತ್ವಗಳು
5.      ಶಿಸ್ತುಕ್ರಮದ ವಿಧಾನಗಳು
          ಮೊದಲನೇ ಹಂತ
6.       ಎರಡನೇ ಹಂತ
          ವಿವರಣೆಯ ಪರಿಗಣನೆ
7.       ಮೂರನೇ ಹಂತ
          ವಿಚಾರಣೆ ನಡೆಸುವ ಬಗ್ಗೆ ಸೂಚನೆ
8.       ನಾಲ್ಕನೇ ಹಂತ
          ವಿಚಾರಣೆಯನ್ನು ನಡೆಸುವುದು
9.       ಐದನೇ ಹಂತ
          ವಿಚಾರಣೆಯಿಂದ ಹೊರಹೊಮ್ಮಿದ ಅಂಶಗಳ ದಾಖಲೆ
10.     ಆರನೇ ಹಂತ
           ಸಂಬಂಧಿಸಿದ ಯೋಗ್ಯ ಅಧಿಕಾರಿಯಿಂದ ವಿಚಾರಣಾಧಿಕಾರಿಯ ವರದಿ ಮತ್ತು ನಿರ್ಣಯಗಳ ಗಣನೆ
11.      ಹಂತ-7
           ಶಿಕ್ಷೆಯ ನಿರ್ಧಾರವನ್ನು ಆಪಾದಿತನಿಗೆ ಬರವಣಿಗೆಯಲ್ಲಿ ತಿಳಿಸುವುದು
12.      ಮುಕ್ತ ಅನುಮತಿ
13.      ಸಂರಕ್ಷಿತ ಕಾರ್ಮಿಕ
14.      ದಂಡನೆಯ ಪ್ರಕಾರಗಳು
15.      Probationer ವಿಷಯ
16.      ಕಾರ್ಖಾನೆಯ ಒಳಗಡೆ ಅಶಿಸ್ತಿನ ವರ್ತನೆ ಎಸಗಿದ ದುರ್ನಡತೆ
17.      ಪ್ರಾಧಿಕಾರದ ಪ್ರವೇಶ
18.      ಮೇಲ್ಮನವಿ
19.      Epilogue (ತಾತ್ಪರ್ಯ)
20.      ಅಡಕಗಳು
 
1.   ಸಂಬಂಧಿಸಿದ ಪಾತ್ರಗಳು
       - ಏನು ಮಾಡಬೇಕು ಮತ್ತು ಮಾಡಬಾರದು
  •    ಶಿಸ್ತು ಪ್ರಾಧಿಕಾರದ ಪಾತ್ರ ಮತ್ತು ಕಾರ್ಯಚಟುವಟಿಕೆಗಳು
  •    ಶಿಸ್ತು ಪ್ರಾಧಿಕಾರವು ಮಾಡಬೇಕಾದ ಪ್ರಮುಖ ಕೆಲಸಗಳು
  •    ವಿಚಾರಣಾಧಿಕಾರಿಗಳ ಪಾತ್ರ ಮತ್ತು ಕರ್ತವ್ಯಗಳು
  •    ವಿಚಾರಣಾಧಿಕಾರಿ ಪಾಲಿಸಬೇಕಾದ ಪ್ರಮುಖ ಕೆಲಸಗಳು
  •    ವಿಚಾರಣಾಧಿಕಾರಿ ಪಾಲಿಸಬಾರದ ಪ್ರಮುಖ ಕೆಲಸಗಳು
  •    ಮಂಡನಾಧಿಕಾರಿಗಳ ಪಾತ್ರ ಮತ್ತು ಕರ್ತವ್ಯಗಳು
  •    ಮಂಡನಾಧಿಕಾರಿಗಳು ಪಾಲಿಸಬೇಕಾದ ಪ್ರಮುಖ ಅಂಶಗಳು
  •    ಮಂಡನಾಧಿಕಾರಿಗಳು ಪಾಲಿಸಬಾರದ ಅಂಶಗಳು
  •    ಪ್ರತಿರಕ್ಷಣಾ ಸಹಾಯಕರ ಪಾತ್ರ ಮತ್ತು ಕರ್ತವ್ಯ
  •    ಪ್ರತಿರಕ್ಷಕ ಸಹಾಯಕ ಪಾಲಿಸಬೇಕಾದ ಪ್ರಮುಖ ಅಂಶಗಳು
  •    ಪ್ರತಿರಕ್ಷಕ ಸಹಾಯಕ ಪಾಲಿಸಬಾರದ ಪ್ರಮುಖ ಅಂಶಗಳು
 
2.   ವಿಚಾರಣಾ ವರದಿ ಮತ್ತು ತನಿಖಾ ನಿರ್ಣಯ - ಮಾದರಿ

3.   Question and Answer on Domestic Enquiry 
 
ಭಾಗ - 2 - ಅಂತರಿಕ ವಿಚಾರಣೆ - ಲೇಖನಗಳು
  1. ಅಂತರಿಕ ವಿಚಾರಣೆಯ ಒಳನೋಟಗಳು - ವಿಘ್ನೇಶ್ವರ ಹೆಗಡೆ
  2. ಸಂಸ್ಥೆಯಲ್ಲಿ ಶಿಸ್ತು ಮತ್ತು ಆಂತರಿಕ ವಿಚಾರಣೆ-ಒಂದು ಚಿಂತನೆ - ಎಸ್.ಎನ್, ಗೋಪಿನಾಥ್
  3. The Challenges of Inquiry under Sexual Harassment of women at Workplace SHWW Act, 2013 – Ms. Karuna S.G.
  4. Whether termination from services possible without domestic enquiry – S.C. Gangadhara Murthy
  5. ಕೈಗಾರಿಕಾ ಶಿಸ್ತಿನ ಪ್ರಕ್ರಿಯೆಯಲ್ಲಿ ಆಡಳಿತ ಪ್ರತಿನಿಧಿಯ ಪಾತ್ರ - ಸುರೇಂದ್ರನಾಥ್ ಎ.
  6. Useful Words - ಶಬ್ದಸೂಚಿ
  7. ಲೇಖಕರ ಇತರ ಕೃತಿಗಳು
  • Facebook
  • Twitter
  • Pinterest
  • Google+
Not Available
Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com