- ಸಮಾಜಕಾರ್ಯ ಪುಸ್ತಕಗಳು
- >
- ಮಾನವ ಸಂಪನ್ಮೂಲ ಸಂವರ್ಧನೆ
ಮಾನವ ಸಂಪನ್ಮೂಲ ಸಂವರ್ಧನೆ
SKU:
$0.00
Unavailable
per item
ಕನ್ನಡ ಗೆಳೆಯರ ಬಳಗದವರು ನನ್ನ 75ನೆಯ ಹುಟ್ಟುಹಬ್ಬದ ಆಚರಣೆಯನ್ನು ಹಮ್ಮಿಕೊಂಡಿರುವ (29-7-2005) ನೆಪದಲ್ಲಿ ನನ್ನ ಕೆಲವು ಪುಸ್ತಕಗಳು ಪ್ರಕಟಗೊಳ್ಳಲು ಅನುವಾಯಿತು. ಐ.ಬಿ.ಎಚ್. ಪ್ರಕಾಶನದವರು ಎಂದಿನ ಉತ್ಸಾಹದಿಂದ ಇದನ್ನೂ ಪ್ರಕಟಿಸಲು ಮುಂದೆ ಬಂದರು. ಈ ಎರಡೂ ಸಂಸ್ಥೆಗಳಿಗೆ ನಾನು ಕೃತಜ್ಞನಾಗಿದ್ದೇನೆ.
ತೀವ್ರಗತಿಯಲ್ಲಿ ಬದಲಾಗುತ್ತಲಿರುವ ಈ ಕಾಲದಲ್ಲಿ ಮಾನವ ಸಮಾಜದಲ್ಲಿ ಮನುಷ್ಯನನ್ನು ಯಂತ್ರವು ಅಡಿಯಾಳನ್ನಾಗಿಸುತ್ತಲಿದೆ; ಮಾನವ್ಯದ ಮೌಲ್ಯಗಳನ್ನು ವಣಿಜ ಮೌಲ್ಯಗಳು ಮಸುಕುಗೊಳಿಸುತ್ತಲಿವೆ. ಇಂಥ ಸಂದರ್ಭದಲ್ಲಿ ಮಾನವನನ್ನೇ ಕೇಂದ್ರವಾಗಿರಿಸಿಕೊಂಡು, ಅವನಮ ಒಳಗಿರುವ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಕ್ರಮಗಳನ್ನು ಎಲ್ಲ ಕಡೆಯೂ ಕೈಗೊಳ್ಳಬೇಕಾಗಿದೆ. ಈ ಅವಸರವನ್ನರಿತೇ ನನ್ನೀ ಪುಸ್ತಕದ ಮರುಮುದ್ರಣವು ಹೊರಬರುತ್ತಲಿದೆ. ಹಳ್ಳಿಗಳಲ್ಲಿ, ಕಾರ್ಖಾನೆಗಳಲ್ಲಿ, ಕೊಳೆಗೇರಿಗಳಲ್ಲಿ ಮನುಷ್ಯನನ್ನೇ ಕೇಂದ್ರಸ್ಥಾನದಲ್ಲಿರಿಸಿಕೊಂಡು ಕಾರ್ಯನಿರತರಾಗಿರುವವರಿಗೆ ಇದು ನೆರವಾಗುತ್ತದೆ ಎಂಬುದು ನನ್ನ ದೃಢ ನಂಬುಗೆ.
ಎಚ್.ಎಂ. ಮರುಳಸಿದ್ಧಯ್ಯ
ಪರಿವಿಡಿ

- ಕೃತಜ್ಞತೆ
- ಅರಿಕೆ
- ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆ
- ಸಮಾಜದ ಬೇರು : ಶಿಶುಪಾಲನಾ ಕೇಂದ್ರ
- ಅಭ್ಯುದಯದ ಕೇಂದ್ರ ಬಿಂದು : ಶಾಲೆ
- ಪ್ರೋತ್ಸಾಹಕ ಪ್ರಾಯೋಜನೆ
- ಗ್ರಾಮಾಭಿವೃದ್ಧಿ – ಶಿಕ್ಷಕರ ಪಾತ್ರ
- ಯುವಜನರು : ಗುರಿ, ಸಾಧನಗಳ ನಾಣ್ಯ
- ಸಾಮಾಜಿಕ ಅಭ್ಯುದಯದಲ್ಲಿ ವಿಶ್ವವಿದ್ಯಾಲಯದ ಪಾತ್ರ
- ಸಾಮಾಜಿಕ ಅಭ್ಯುದಯಕ್ಕಾಗಿ ಸಮಾಜಕಾರ್ಯ ಶಿಕ್ಷಣದ ಪ್ರಯೋಗ
- ಮಾನವ ಸಂಪನ್ಮೂಲದ ಸಂವರ್ಧನೆ