Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications
  • ಸಮಾಜಕಾರ್ಯ ಪುಸ್ತಕಗಳು
  • >
  • ಗಾಂಧೀಯ ಅರ್ಥಶಾಸ್ತ್ರ

ಗಾಂಧೀಯ ಅರ್ಥಶಾಸ್ತ್ರ

SKU:
$0.00
Unavailable
per item
ಅರಿಕೆ
 
ಗಾಂಧೀಯ ಅರ್ಥಶಾಸ್ತ್ರವನ್ನು ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದಿಸುವ ಅವಕಾಶ ಅನಿರೀಕ್ಷಿತವಾಗಿ ಬಂತು. ಗ್ರಾಮೀಣ ಅಭ್ಯುದಯ, ಸಮಾಜಕಾರ್ಯ, ಒಟ್ಟಿನಲ್ಲಿ ಸಾಮಾಜಿಕ ಅಭ್ಯುದಯದಲ್ಲಿ ಆಸಕ್ತನಾದ ನನಗೆ ಈ ಅನುವಾದದಿಂದ ಗಾಂಧೀಯ ಆಲೋಚನೆಗಳ ಹೆಚ್ಚು ನಿಕಟ ಪರಿಚಯವಾಯಿತು. ಹೆಚ್ಚಿನ ಪ್ರಯೋಜನವಾಯಿತು. ಇದನ್ನು ಓದುವ ಕನ್ನಡ ಬಲ್ಲ ಜನರಿಗೆ, ಅದರಲ್ಲೂ ಸಾಮಾಜಿಕ ಅಭ್ಯುದಯದಲ್ಲಿ ಕಾರ್ಯನಿರತರಾದವರಿಗೆ, ನನಗಾದ ಲಾಭವೇ ಆಗುತ್ತದೆಯೆಂದು ಆಶಿಸುತ್ತೇನೆ.
 
ಎಚ್.ಎಂ. ಮರುಳಸಿದ್ಧಯ್ಯ
 
​
ಪರಿವಿಡಿ
 
ಪ್ರವೇಶಿಕೆ
 
ಭಾಗ : ಒಂದು
ಗಾಂಧೀಯ ಅರ್ಥಶಾಸ್ತ್ರದ ಆಕರಗಳು
ಹಿಂದೂ ಧರ್ಮ
ಪಾಶ್ಚಾತ್ಯ ಪ್ರಭಾವಗಳು
ಬ್ರಿಟಿಶ್ ಸಾಮ್ರಾಜ್ಯಶಾಹಿ
 
ಭಾಗ : ಎರಡು
ಗಾಂಧೀಯ ಅರ್ಥಶಾಸ್ತ್ರದ ತಿರುಳು
ನೈತಿಕ ಮೌಲ್ಯ
ಆಸೆಗಳು ಮತ್ತು ಆವಶ್ಯಕತೆಗಳು
ಉದ್ಯೋಗ ಮತ್ತು ಉತ್ಪನ್ನ
ಆದಾಯದ ವಿತರಣೆ
ಸ್ವತ್ತು
ಸ್ವಯಂಪೂರ್ಣತೆ
ಉತ್ಪಾದನೆಯ ಮತ್ತು ವಿನಿಮಯದ ಸಂಘಟನೆ
ಒಂದು ಪಕ್ಷಿನೋಟ
 
ಭಾಗ : ಮೂರು
ಗಾಂಧೀಯ ಅರ್ಥಶಾಸ್ತ್ರದ ಬಳುವಳಿ
ಗಾಂಧಿಯವರ ಪುನರ್ಜನನ
ಆರ್ಥಿಕ ಅಭ್ಯುದಯ ಮತ್ತು ಮಾನವ ಮೌಲ್ಯಗಳು
ಆರ್ಥಿಕ ಅಭ್ಯುದಯ ಮತ್ತು ಮಿತ ಜಗತ್ತು
ಸಮಾಜವಾದೀ ಪರಂಪರೆ
ಗಾಂಧಿಯವರ ಹೆಚ್ಚಿನ ನೇರ ಅನುಚರರು
 
ಆಕರ ಸಾಹಿತ್ಯ (Bibliography)
  • Facebook
  • Twitter
  • Pinterest
  • Google+
Not Available
Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com