- Health Books
- >
- ಸರ್ವರಿಗೂ ಆಯುರ್ವೇದ
ಸರ್ವರಿಗೂ ಆಯುರ್ವೇದ
SKU:
$0.00
Unavailable
per item
ಲೇಖಕರ ನುಡಿ
ನನ್ನ ಐವತ್ತೆಂಟು (58) ವರ್ಷ ವೃತ್ತಿ ಜೀವನದ ಆಸೆ ಒಂದು ಉತ್ತಮ ಕೃತಿ ಆಯುರ್ವೇದ ಕ್ಷೇತ್ರದಲ್ಲಿ ಮುಖ್ಯವಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸುವ ಮೊದಲ ದಿನಗಳಲ್ಲಿ ತೊಂದರೆ, ವೈದ್ಯರಿಗೆ ಹೇಗೆ ನಿಭಾಯಿಸಬೇಕೆಂಬುದನ್ನು ಮನದಲ್ಲಿರಿಸಿಕೊಂಡು ಪುಸ್ತಕ ಬರೆಯಲು ಪ್ರೇರಣೆ ಎಂದರೆ ತಪ್ಪಾಗಲಾರದು. ಹೆಸರಿಗೆ ಆಯುರ್ವೇದ ಕಲಿತು ವೃತ್ತಿಯಲ್ಲಿ ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ಅನೇಕ ವೈದ್ಯರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪುಸ್ತಕ ರಚನೆಗೆ ಮುಂದಾಗಿದ್ದು ಒಂದು ಹೆಮ್ಮೆ ಎನಿಸುವಂಥ ವಿಷಯವಾಗಿದೆ.
ಆಯುರ್ವೇದದಲ್ಲಿ ಎಲ್ಲವೂ ಇದ್ದು ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ನಮ್ಮ ಯುವ ವೈದ್ಯರಿಗೆ ಒಂದು ಉತ್ತಮ ಗ್ರಂಥ ಇದಾಗಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಚ್ಛೆ ಪಡುತ್ತೇನೆ.
ಇದನ್ನು ಅನೇಕ ರೀತಿಯಲ್ಲಿ ಅಂದರೆ ತ್ರ್ರಿದೋಷ ರೀತಿಯಲ್ಲಿ ವಿಭಾಗ ಮಾಡಿ ಪ್ರಚಲಿತ ರೋಗಗಳ ರೀತಿಯಲ್ಲಿ ವಿಭಾಗ ಮಾಡಿ ಅನೇಕ ರೋಗಗಳಿಗೆ, ರೋಗಿಗಳಿಗೆ ಚಿಕಿತ್ಸೆ ಹೇಗೆ, ಏನು ಪಥ್ಯ, ಅಪಥ್ಯ ಎನ್ನುವ ವಿಚಾರಗಳನ್ನು ಕೊಡಲಾಗಿದೆ. ಶಾಸ್ತ್ರೀಯ ಔಷಧಗಳನ್ನೇ ವಿವಿಧ ಗ್ರಂಥಗಳಲ್ಲಿ ವಿವರಿಸಿದಂತೆ ಅಲ್ಲಲ್ಲೇ ತಯಾರಿಸುವ ವಿಧಾನಗಳನ್ನೂ ಸಹ ತಿಳಿಸಲಾಗಿದೆ. ಆಸವ, ಅರಿಷ್ಟ, ವಟಿ ಮತ್ತು ರಸೌಷಧಿಗಳ ಉಪಯೋಗಗಳನ್ನು ವಿವರಿಸಲಾಗಿದೆ.
ಇದರಲ್ಲಿ ವೈದ್ಯ ಹಾಗೂ ರೋಗಿ ಸಂವಾದವನ್ನು ಪ್ರಶ್ನೆ-ಉತ್ತರ ರೂಪದಲ್ಲಿ ನಿರೂಪಿಸಲಾಗಿದೆ. ಜೊತೆಯಲ್ಲಿ ಕೆಲವು ವಿಶೇಷ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಒಟ್ಟಾರೆ ಆಯುರ್ವೇದದ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ. ಅನೇಕ ಋಷಿಮುನಿಗಳ ಶ್ರಮವನ್ನು ಸಾರ್ಥಕಪಡಿಸಿ ಅನೇಕ ಹಿರಿಯ ವೈದ್ಯರ ಸೇವೆ, ಶ್ರಮಗಳ ಸಾರ ಈ ಪುಸ್ತಕವೆಂದರೆ ತಪ್ಪಾಗಲಾರದು. ಅನೇಕ ವರ್ಷಗಳ ಹಿಂದೆ ಪುಸ್ತಕ ಹೊರತರುವ ಬಗ್ಗೆ ಇದ್ದ ತೊಂದರೆಗಳನ್ನು ನಿವಾರಿಸಿಕೊಂಡು ಅಭಿಮಾನಿಗಳಾದ ಸರ್ವರಿಗೂ ಈ ಪುಸ್ತಕವನ್ನು ಸರ್ವರಿಗೂ ಆಯುರ್ವೇದ ಎಂಬ ಶಿರೋನಾಮೆಯಲ್ಲಿ ಬಿಡುಗಡೆಗೊಳ್ಳುತ್ತಿರುವುದು ನನಗೆ ಹೆಚ್ಚು ಸಂತೋಷವನ್ನು ಉಂಟು ಮಾಡಿದೆ. ಪುಸ್ತಕ ಕಾರ್ಯದಲ್ಲಿ ನೆರವಾದ ನನ್ನ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳಾದ ಕುಮಾರಿ ನಂದಿತಾ ಮತ್ತು ನಿವೇದಿತಾ ಇವರು ಅಚ್ಚುಕಟ್ಟಾಗಿ ಕನ್ನಡದಲ್ಲಿ ಟೈಪ್ ಮಾಡಿ ಕೊಟ್ಟ ನೆರವು ಅವಿಸ್ಮರಣೀಯ ಹಾಗೂ ನನ್ನ ಇತರ ಎಲ್ಲಾ ಮಕ್ಕಳು ಹಾಗೂ ಸೊಸೆಯಂದಿರು ಪುಸ್ತಕ ಹೊರತರುವಲ್ಲಿ ಸಲಹೆ, ಸೂಚನೆ ಮತ್ತು ಕೆಲಸದಲ್ಲಿ ಸಹಕರಿಸಿ ಅವಿಸ್ಮರಣೀಯರಾಗಿದ್ದಾರೆ.
ಅಂದವಾಗಿ ಮುದ್ರಿಸಿಕೊಟ್ಟ ನಿರುತ ಪಬ್ಲಿಕೇಷನ್ಸ್, ಬೆಂಗಳೂರುನ ಶ್ರೀ ಎಂ.ಎಚ್. ರಮೇಶ್‍ರವರನ್ನು ಇಲ್ಲಿ ನೆನಪಿಸಿಕೊಳ್ಳುವುದು ಸಮಯೋಚಿತವಾಗಿದೆ.
ನಮ್ಮ ಹಿರಿಯರು ಮಾಜಿ (ಆಯುರ್ವೇದ) ಭಾರತೀಯ ವೈದ್ಯ ಪದ್ಧತಿಗಳ ನಿರ್ದೇಶಕರು ಆದ ಶ್ರೀಮಾನ್ ಡಾ|| ಚನ್ನಬಸಪ್ಪನವರನ್ನು ಮುನ್ನುಡಿ ಬರೆದು ಕೊಟ್ಟಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ.
ಡಾ|| ಸುಭಾಶ್‍ಚಂದ್ರ ಭೋಸ್, ಸಹಪ್ರಾಧ್ಯಾಪಕರು, ಜೆ.ಎಸ್.ಎಸ್. ಆಯುರ್ವೇದ ಕಾಲೇಜು, ಮೈಸೂರು ಇವರು ಶ್ರೀಮಾನ್ ಚನ್ನಬಸಪ್ಪನವರಿಗೆ ಸಹಕರಿಸಿ ಉಪಕಾರ ಮಾಡಿದ್ದಕ್ಕೆ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
ಡಾ|| ಟಿ.ಎಂ. ಶಿವಾನಂದಯ್ಯ
ಪರಿವಿಡಿ
ವಾತ ರೋಗಗಳು
1. ನಿಮ್ಮ ಪ್ರಶ್ನೆಗಳು (YOUR QUERIES)
2. ವಾಯುಶೂಲೆಗಳು (RHEUMATIC PAINS-2)
3. ಪಾರ್ಶ್ವವಾಯು (PARALYSIS)
4. ಮೂಳೆಗತವಾತ (OSTEOARTHRITIS)
5. ತಲೆಶೂಲೆ (HEAD ACHE)
6. ಒಂದು ತರಹ ನೋವು (TYPICAL PAIN)
7. ಸಂಧಿವಾತ (GOUT)
8. ಎದೆನೋವು (PAIN IN CHEST)
9. ಕೀಲುಗಳಲ್ಲಿ ನೋವು (PAIN IN JOINTS)
10. ಕೀಲುಗಳಲ್ಲಿ ನೋವು (PAIN IN JOINTS)
11. ಪಕ್ಷವಾತ (PARALYSIS)
12. ಸಂಧಿವಾತ (GOUT)
13. ಊರ್ಧ್ವವಾಯು (URDHAVA VAYU)
14. ಬೆನ್ನುನೋವು (BACKACHE)
15. ತಲೆಶೂಲೆ (HEADACHE)
16. ಗೃಧ್ರಸೀ (CHRONIC SCIATICA)
17. ತಲೆಶೂಲೆ (HEADACHE)
18. ಒಂದು ಕಡೆ ತಲೆನೋವು (HEMICRANIA)
19. ಸಹಿಸಿಕೊಳ್ಳಲಾಗದ ನೋವು (UNDUE PAIN)
20. ಎದೆನೋವು (ANGINA PECTORIS)
ಪಿತ್ತ ರೋಗಗಳು
1. ಅಜೀರ್ಣ (INDIGESTION)
2. ಬಾಯಾರಿಕೆ (THIRST)
3. ಪಿತ್ತಾಶ್ಮರಿ (BILE STONES)
4. ಹೊಟ್ಟೆ (ಹುಣ್ಣು) ಉಬ್ಬರ (GAS TROUBLE)
5. ಆಮಾತಿಸಾರ (DYSENTERY)
6. ಆಮ್ಲಪಿತ್ತ (HYPERACIDITY)
7. ಆಮ್ಲಪಿತ್ತ (HYPERACIDITY)
8. ಅಗ್ನಿ ಮಾಂದ್ಯ (LOSS OF APPETITE)
9. ಹೊಟ್ಟೆ ಹುಣ್ಣು (ULCER)
10. ಕಾಮಾಲೆ ರೋಗ (JAUNDICE)
11. ಪಿತ್ತಕೋಶ ತೊಂದರೆ (LIVER TROUBLE)
12. ಮಂದವಾದ ಪಿತ್ತಕೋಶ (SLUGGISH LIVER)
13. ಹಸಿವಾಗದಿರುವಿಕೆ (LOSS OF APPETITE)
14. ಜೀರ್ಣಶಕ್ತಿ ಕಡಿಮೆ (POOR DIGESTION)
15. ಕಾಮಾಲೆ ನಂತರ (AN AFTER-EFFECT OF JAUNDICE)
ಕಫ ರೋಗಗಳು
1. ಕಾಸರೋಗ (BRONCHITIS)
2. ಅಸ್ತಮಾ (ASTHMA-1)
3. ಅಸ್ತಮಾ (ASTHMA-1)
4. ಕ್ಷಯರೋಗ (TB) CONSUMPTION-1
5. ಸಾಮಾನ್ಯ ಶೀತ (COMMON COLD)
6. ತಮಕಶ್ವಾಸ (ASTHMA-2)
7. ಕೆಮ್ಮಿನ ಸಿಹಿ ವಟಿ (COUGH LOZENGES)
8. ಕೆಮ್ಮು (COUGH AFTER PLEURISY)
9. ಕೆಮ್ಮು (COUGH)
10. ರಾಜಯಕ್ಷ್ಮ (TUBERCULOSIS-2)
11. ನಿರಂತರ ಶೀತ (CONTINUOUS COLD)
12. ಶ್ವಾಸನಾಳಗಳು ಅಗಲವಾಗಿರುವುದು (BRONCHIECTASIS)
13. ಗಂಟಲಲ್ಲಿ ಕಫ (PHLEGM IN THROAT)
ಮಕ್ಕಳ ರೋಗಗಳು
1. ಕುಂಠಿತ ಬೌದ್ಧಿಕ ಬೆಳವಣಿಗೆ (RETARDED MENTAL GROWTH)
2. ಕ್ರಿಮಿಗಳು (ಹೊಟ್ಟೆಹುಳು) WORMS-1
3. ನಲುಗಿದ ಮಕ್ಕಳು (RICKETY CHILDREN)
4. ಗಲಶುಂಡಿಕ-1 (TONSILLITIS-1)
5. ಹಾಸಿಗೆ ಒದ್ದೆಯಾಗುವುದು (BED WETTING)
6. ಹಾಸಿಗೆ ಒದ್ದೆ ಮಾಡುವುದು (BED WETTING)
7. ಅತಿಸಾರ (DIARRHOEA)
ಸ್ತ್ರೀ ರೋಗಗಳು
1. ಮುಂಗೋಪಿತನ (IRRITABILITY)
2. ಮಾಸಿಕ ತೊಂದರೆಗಳು (MENSTRUAL DISORDERS)
3. ಬಿಳಿಮುಟ್ಟು (LEUCORRHOEA)
4. ಮುಟ್ಟು ಕೊನೆಗೊಳ್ಳುವಿಕೆ (MENOPAUSAL SYNDROME)
5. ಮಕ್ಕಳಾಗದಿರುವಿಕೆ (INFERTILITY-2)
6. ಗರ್ಭನಿರೋಧಕ (CONTRACEPTION)
7. ನೋವುಸಹಿತ ಮಾಸಿಕ (DYSMENORRHEA)
8. ಮುಟ್ಟು ಕೊನೆಗೊಳ್ಳುವಿಕೆ (MENOPAUSE)
9. ಮುಟ್ಟು ನಿಲ್ಲುವಿಕೆ (MENOPAUSE)
10. ಬಿಳಿಮುಟ್ಟು (LEUCORRHOEA)
11. ಬಿಳಿಮುಟ್ಟು (LEUCORRHOEA)
12. ಬಿಳಿಮುಟ್ಟು (LEUCORRHOEA)
13. ವೇಳೆ ತಪ್ಪಿ ಆಗುವ ಮಾಸಿಕ (IRREGULAR MENSES)
14. ತಡೆದ ಮಾಸಿಕ (DELAYED MENSES)
15. ಅವ್ಯವಸ್ಥಿತವಾದ ಮಾಸಿಕ (IRREGULAR PERIODS)
16. ಗರ್ಭಿಣಿ ಮತ್ತು ಊತ (PREGNANCY AND SWELLING)
ಕಿವಿ, ಮೂಗು, ಗಂಟಲು ರೋಗಗಳು
1. ಕರ್ಣನಾದ (ಕಿವಿಯಲ್ಲಿ ಶಬ್ದ) TINNITUS
2. ಕಿವುಡುತನ (DEAFNESS)
3. ಗಲಶುಂಡಿಕ-2 (TONSILLITIS-2)
4. ಮಂಗನಬಾವು (MUMPS)
5. ಅಮೃತ ಗಂಟಲು (ABOUT TONSILS-3)
6. ಗಂಟಲು ಕೆಟ್ಟಿದೆ (HOARSE VOICE)
7. ಕಂಠನಾಳ ಊತ (PHARYNGITIS)
8. ಕಿವಿಯಿಂದ ಕೀವು ಸೋರುವಿಕೆ (PUS COMING FROM EAR)
9. ಮೂಗು ಕಟ್ಟುವುದು (CHOKING OF NOSE)
10. ಕಿವಿ ಸೋರುವುದು (DISCHARGE FROM EAR)
11. ಗಂಟಲು ಹುಣ್ಣು (SORE THROAT)
12. ಮೂಗು ಕಟ್ಟುವಿಕೆ (NASAL CONGESTION)
13. ಮೂಗು ಕಟ್ಟುವಿಕೆ (NASAL CONGESTION)
ಲೈಂಗಿಕ ಸಂಬಂಧ ರೋಗಗಳು
1. ಜನನಾಂಗಗಳ ಕುಂಠಿತ ಬೆಳವಣಿಗೆ (HYPOGONADISM-1)
2. ದಾಂಪತ್ಯ ಸುಖ (MARITAL BLISS)-1
3. ನಪುಂಸಕತ್ವ (IMPOTENCE)
4. ಜನನಾಂಗಗಳ ಕುಂಠಿತ ಬೆಳವಣಿಗೆ (HYPOGONADISM-2)
5. ರಾತ್ರಿಸ್ಖಲನ (NIGHTMARE-1)
6. ಮೊಡವೆಗಳು (PIMPLES)
7. ಮೇಹ ರೋಗ (GONORRHOEA)
ಮಾನಸಿಕ ರೋಗಗಳು
1. ಅಪಸ್ಮಾರ (EPILEPSY)
2. ಮಾನಸಿಕ ಯಾತನೆ (MENTAL WORRY)
3. ಉನ್ಮಾದ ರೋಗ (HYSTERIA)
4. ತಲೆತಿರುಗು (DIZZINESS)
5. ಎರಡು ಭಾಗಗಳಾದ ಮನೋವೃತ್ತಿ (SCHIZOPHRENIA)
6. ಅಪಸ್ಮಾರ (EPILEPSY)
7. ಜ್ಞಾಪಕಶಕ್ತಿ ಕಡಿಮೆ (LACK OF MEMORY)
8. ಅಪಸ್ಮಾರ (EPILEPSY)
9. ಮಾನಸಿಕ ಸುಸ್ಥಿತಿ (MENTAL WELL-BEING)
ಚರ್ಮ ರೋಗಗಳು
1. ರಕ್ತ ವಿಕಾರಗಳು (BLOOD IMPURITIES-1)
2. ಕಾಲು ಒಡೆ (SORE FOOT)
3. ನವೆ (ಕಡಿತ), ತುರಿ (ITCHING)
4. ಚರ್ಮದ ಶ್ವೇತತೆ (LEUCODERMA)
5. ದದ್ದು (ಹುಳುಕಡ್ಡಿ) (RING WORM)
6. ಚರ್ಮ ಸುಕ್ಕುಗಟ್ಟುವಿಕೆ (WRINKLES)
7. ಚರ್ಮದ ಕಲೆಗಳು (PIGMENTATION OF SKIN)
8. ಬಿಳಿ ಕಲೆಗಳು (WHITE PATCHES)
9. ಬಿಳಿತೊನ್ನು (WHITE PATCHES)
10. ಚರ್ಮರೋಗ (DERMATITIS)
11. ನಾರು ಹುಣ್ಣು (GUINEA WORM)
12. ಕೆಟ್ಟ ಕುರುಗಳು (CARBUNCLES)
13. ಒಗ್ಗದಿರುವಿಕೆ (ALLERGY)
14. ಮೊಡವೆಗಳು (PIMPLES)
15. ಮೊಡವೆಗಳು (PIMPLES)
16. ಚರ್ಮದ ತೊಂದರೆ (SKIN TROUBLE)
17. ಕಡಿತ (ITCH)
18. ಒಂದು ತರಹ ಚರ್ಮರೋಗ (PSORIASIS)
19. ಹುಳುಕಡ್ಡಿ (RINGWORM)
20. ಕಪ್ಪು ಚರ್ಮ (DARK SKIN)
21. ಚರ್ಮದ ಮೇಲೆ ಗುಳ್ಳೆ (ನೀರುಗುಳ್ಳೆ) (PEMPHIGUS)
22. ಚರ್ಮ ಒಣಗಿರುವುದು (DRYNESS OF SKIN)
ಕಣ್ಣಿನ ರೋಗಗಳು
1. ಕಣ್ಣಿನ ಪೊರೆ (CATARACT)
2. ಕಣ್ಣಿನ ದೃಷ್ಟಿ (EYE SIGHT)
ದಂತದ ರೋಗಗಳು
1. ಹಲ್ಲಿನ ಸಂದುಗಳಲ್ಲಿ ಕೀವು (PYORRHOEA)
2. ವಸಡಿನ ತೊಂದರೆ (GUM TROUBLE)
ಇತರ ರೋಗಗಳು
1. ಕಡಿಮೆ ತೂಕ (UNDER WEIGHT-1)
2. ಜ್ಞಾಪಕಶಕ್ತಿ (MEMORY-1)
3. ಊತ (SWELLING-1)
4. ಎತ್ತರ (HEIGHT)
5. ಗಂಡಸರ ಬಂಜೆತನ (MALE INFERTILITY)
6. ತ್ರಿಫಲ ಮಹತ್ವಗಳು (WONDERS OF TRIPHALA)
7. ಆನೆಕಾಲು ರೋಗ (FILARIASIS)
8. ಇಂದ್ರಲುಪ್ತ (ALOPECIA)
9. ಬೊಕ್ಕತಲೆ (BALDNESS)
10. ಭಯ (PHOBIA)
11. ಕರುಳಿನ (ಬಾಲ) ಬೇನೆ (CHRONIC APPENDICITIS)
12. ಸರಿದ ಮೂಗಿನ ಪರದೆ (DEVIATED NASAL SEPTUM)
13. ಬೇಡವಾದ ಹೆದರಿಕೆ (UNWANTED FEAR)
14. ಲೋಳೆಯ ಕೊಲೈಟಿಸ್ (MUCOUS COLITIS)
15. ಪ್ರೊಸ್ಟೇಟ್ ಗ್ರಂಥಿ ದೊಡ್ಡ (ENLARGEMENT OF PROSTATE)
16. ಕುಟುಂಬ ಯೋಜನೆ (FAMILY PLANNING)
17. ಉಪ್ಪಿನಕಾಯಿ (CONDIMENTS)
18. ಇಂದ್ರಲುಪ್ತ (ALOPECIA AREATA)
19. ಕಡಿಮೆ ತೂಕ (UNDER WEIGHT)
20. ನರಳುವವ (A SUFFERER)
21. ನಿದ್ರಾಹೀನತೆ (SLEEPLESSNESS)
22. ರಾತ್ರಿ ಸ್ರವಿಸುವಿಕೆ (NOCTURNAL EMISSION)
23. ಮೂಲವ್ಯಾದಿ (PILES)
24. ಕಷ್ಟದ ಉಸಿರಾಟ (DYSPNOEA)
25. ಮೂಲವ್ಯಾಧಿ (PILES-2)
26. ನರಗಳ ದೌರ್ಬಲ್ಯತೆ (NERVOUS DISORDER)
27. ಅಶ್ವಗಂಧಾದಿ ತೈಲ (ASHWAGANDHADI OIL)
28. ರಕ್ತಹೀನತೆ (ANEMIA)
29. ಜ್ಞಾಪಕಶಕ್ತಿ ಕಡಿಮೆ (WEAK MEMORY)
30. ಕಲ್ಲು ಹೂ (LICHEN-PLANUS)
31. PSEUDO-HYPER MUSCULAR DYSTROPHY
32. ಅಶಕ್ತತೆ (GENRAL DEBILITY)
33. ಹೊಟ್ಟೆ ರೋಗಗಳು (UDARA ROGA)
34. ರಕ್ತಪಿತ್ತ (RAKTA PITTA)
35. ಸಿಡುಬು ನಂತರದ ಪರಿಣಾಮಗಳು (AFTER EFFECTS OF CHICKENPOX)
36. ಆರೋಗ್ಯವಂತ ಹೃದಯ (HEALTHY HEART)
37. ತಲೆಸುತ್ತು (GIDDINESS)
38. ನಶ್ಯದ ಬಗ್ಗೆ (ABOUT SNUFF)
39. ಅಮೀಬಿಕ್ ತೊಂದರೆ (AMOEBIC AILMENT)
40. ಅತಿಯಾದ ಕಾಮೇಚ್ಛ (EXCESS OF LIBIDO)
41. ನೀರಿನ ಪ್ರಭಾವ (ROLE OF WATER)
42. ಅಶಕ್ತತೆ (WEAKNESS)
43. ಮೂತ್ರ ಜನಕಾಂಗ ಊತ (NEPHRITIS)
44. ತೂಕ ಕಡಿಮೆಯಾಗುವಿಕೆ (LOSS OF WEIGHT)
45. ಮೂರ್ಛೆರೋಗ (APOPLEXY)
46. ವಿಪರೀತ ಬಿಸಿಲಿನ ತಾಪ (SUNSTROKE)
47. ಇಂದ್ರಲುಪ್ತ (ALOPECIA)
48. ಕಲ್ಲುಗಳು (STONES)
49. ಬದಲಾದ ಜೀವನ ಶೈಲಿ (CHANGE OF LIFESTYLE)
50. ಆಹಾರದ ಬಗ್ಗೆ (ABOUT FOOD)
51. ಹೃದಯಾಘಾತ ನಂತರ (LIFE AFTER HEART-ATTACK)
52. ಬಾಯಿ ಹುಣ್ಣು (STOMATITIS)
53. ಸಾಮಾನ್ಯ ಅಶಕ್ತತೆ (GENERAL DEBILITY)
54. ಹಾಲಿನ ಬಗ್ಗೆ (ABOUT MILK)
55. ಕೂಲಿಗಳ ರಕ್ತಹೀನತೆ (COOLIES ANEMIA)
56. ಫ್ಲೂ ಜ್ವರ (FLU)
57. ಹೊಟ್ಟೆಯಲ್ಲಿ ಹುಳು (WORMS)
58. ರಕ್ತಹೀನತೆ (ANEMIA)
59. ಭಗಂದರ (FISTULA IN ANO)
60. ಎತ್ತರದಲ್ಲಿ ಕಡಿಮೆ (LACK OF HEIGHT)
61. ವಿಷಮಗೋಲ (ABOUT ISABGUL)
62. ಸರ್ಪಗಂಧ (SARPAGANDHA)
63. ಅತಿಸಾರ (DYSENTERY)
64. ಎತ್ತರ (HEIGHT)
65. ಕಲ್ಪನೆಗಳು (NOTIONS)
66. ಔಷಧಗಳ ತೊಂದರೆಗಳು (DIFFICULTY ABOUT DRUGS)
67. ಮೂತ್ರಜನಕಾಂಗದ ಊತ (NEPHRITIS)
68. ನಿದ್ರಾಹೀನತೆ (INSOMNIA)
69. ದೃಷ್ಟಿ ದೋಷ (WEAK EYES)
70. ರತ್ನಗಳನ್ನು ಉಪಯೋಗಿಸುವುದು (USE OF GEMS)
71. ಬೇಡವಾದ ಕೂದಲು (UNWANTED HAIR)
72. ಶೀತ (COLD)
73. ಮಲಬದ್ಧತೆ (CONSTIPATION)
74. ವಾತ ಪ್ರಕೃತಿಯವರಿಗೆ (VATIKA TYPE)
75. ಪಿತ್ತ ಪ್ರಕೃತಿಯವರಿಗೆ (PAITTIKA TYPE)
76. ಕಫ ಪ್ರಕೃತಿಯವರಿಗೆ (KAPHA TYPE)
77. ಬೆಳಿಗ್ಗೆ ಕುಡಿಯುವ ನೀರು (USHAPANA)
78. ಮಾಮೂಲಿ ನಿಯಮಗಳು (NORMAL RULES) ಸರಳ ಸೂತ್ರಗಳು
79. ಆರೋಗ್ಯ ವರ್ಧಿನಿ (AROGYA VARDHINI)
80. ಹಸಿವು ಉಂಟು ಮಾಡು (APPETISER)
81. ಬೇರೆ ಚಿಕಿತ್ಸೆಗಳು (OTHER REMEDIES)
82. ಚೂರ್ಣಗಳು (CHURNAS)
83. ವಿರೇಚಕಗಳು (PURGATIVES)
84. ತೂಕ (WEIGHT)
85. ಮೂಗಿನಿಂದ ನೀರು ಸೋರುವುದು (RUNNING NOSE)
86. ವಿಚಿತ್ರವಾದ ಸಂವೇದನೆ (PECULIAR SENSATION)
87. ಇಂದ್ರಲುಪ್ತ (ALOPECIA AREATA)
88. ಕುಂಠಿತ ಬೆಳವಣಿಗೆ (RETARDED GROWTH)
89. ದೊಡ್ಡದಾದ ಪುರುಷ ಸಂಬಂಧಿ ಗ್ರಂಥಿ (ENLARGED PROSTATE)
90. ಶಾಮಕ ಔಷಧಗಳ ಬಗ್ಗೆ (ABOUT TRANQUILIZERS)
91. ಮಧುಮೇಹ (DIABETES MELLITUS)
92. ಅನಾರೋಗ್ಯ (ILL HEALTH)
93. ಜೀರ್ಣಶಕ್ತಿ (DIGESTION)
94. ಮೂತ್ರ (URINE)
95. ಕಾಯಕಲ್ಪ (KAYA KALPA)
96. ಬೇಡವಾದ ಹೆದರಿಕೆಗಳು (UNWANTED FEAR)
97. ನಿದ್ರಾಹೀನತೆ (INSOMNIA)
98. ಪದೇ ಪದೇ ಮೂತ್ರವಾಗುವಿಕೆ (FREQUENT URINATION)
99. ಹುಳುಗಳು (WORMS)
100. ಕಡಿಮೆ ರಕ್ತದ ಒತ್ತಡ (LOW BLOOD PRESSURE)
101. ಬಹಳ ದಿನಗಳಿಂದ ಇರುವ ಅತಿಸಾರ (CHRONIC DYSENTERY)
102. ಹೆದರಿಕೆ ಸ್ವಭಾವ (FEAR COMPLEX)
103. ಅಂಡವಾಯು (HYDROCELE)
104. ಭಂಧಕ ಗುಣಹೀನತೆ (LACK OF RETENTIVE POWER)
105. ಭಾವನಾತ್ಮಕ ವಿವಶ (EMOTIONAL UPSET)
106. ಆನೆಕಾಲು ರೋಗ (ELEPHANTIASIS)
107. ಕ್ಯಾನ್ಸರ್ (CANCER)
108. ತಲೆಯಲ್ಲಿ ಹೇನು (LICE)
109. ಜಲೋದರ (DROPSY)
110. ಪೋಲಿಯೋ ಮೈಲಿಟಿಸ್ (POLIO)
111. ಉದ್ವೇಗ ತೊಂದರೆಗಳು (EMOTIONAL UPSETS)
112. ಅಶಕ್ತತೆ (WEAKNESS)
113. ಪೋಲಿಯೋ (POLIO)
114. ಕ್ಯಾನ್ಸರ್ (ಏಡಿಹುಣ್ಣು) CANCER
115. ಬೆವರುವುದು (SWEATING)
116. ಹೃದಯದ ಅತೀ ಕಂಪನ (PALPITATION)
117. ಎತ್ತರದ ಸಮಸ್ಯೆ (PROBLEM OF HEIGHT)
118. ಮಧುಮೇಹ (DIABETES MELLITUS)
119. ಮಾಂಸಖಂಡಗಳು ಶಕ್ತಿ ಕಳೆದುಕೊಳ್ಳುವುದು (MUSCULAR DYSTROPHY)
120. ಮೂತ್ರಕೃಚ್ಛ್ರ (DIFFICULT MICTURITION)
121. ಅಂಗೈ ಬೆವರುವುದು (SWEATING OF THE PALMS)
122. ಅಂಡವಾಯು (HYDROCELE)
ವಿಶೇಷ ಲೇಖನಗಳು
1. ಅಶ್ವಗಂಧದ ಚಮತ್ಕಾರಗಳು (MIRACLES OF ASHWAGANDHA)
2. ಕುಟುಂಬ ಯೋಜನೆಯಲ್ಲಿ ಗಿಡಮೂಲಿಕೆಗಳ ಔಷಧಿಗಳು (HERBAL MEDICINE IN FAMILY PLANNING)
3. ಸ್ಥೌಲ್ಯ (OBESITY)
4. ಆಯುರ್ವೇದ ಗುಣ (EFFICACY OF AYURVEDA)
5. ಗರ್ಭಕೋಶ ಜಾರುವಿಕೆ; ಪರಿಹಾರ ಏನು?
6. ಮಧುಮೇಹಕ್ಕೆ ಆಯುರ್ವೇದ
7. ಸ್ಥೂಲಕಾಯಕ್ಕೆ ಸೂಕ್ಷ್ಮ ಚಿಕಿತ್ಸೆ
8. ಹೃದಯ ನೀ ತೊರೆಯಬೇಡ ನನ್ನ!