ಇಂದು ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಸಮಾಜಕಾರ್ಯ ವಿಭಾಗಗಳಿದ್ದು ವಿದ್ಯಾರ್ಥಿಗಳ ಸಂಖ್ಯೆಯೂ ಬೆಳೆಯುತ್ತಿದೆ. ಪ್ರಸ್ತುತ ಮಾಸಿಕವು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ಲೇಖನಗಳನ್ನು ಒಳಗೊಂಡಿರುವುದು ಸ್ವಾಗತಾರ್ಹ. ವೃತ್ತಿಪರ ಸಮಾಜಕಾರ್ಯ ಕರ್ತರಿಗಂತೂ ಈ ಮಾಸಿಕವು ಕೈದೀವಿಗೆಯಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ಡಾ. ಎಚ್.ಎಮ್. ಮರುಳಸಿದ್ಧಯ್ಯನವರು ಮೂಲತಃ ಸಾಹಿತಿಗಳಾಗಿದ್ದು ಅವರ ಮಾರ್ಗದರ್ಶನದಲ್ಲಿ `ಸಮಾಜಕಾರ್ಯದ ಹೆಜ್ಜೆಗಳು’ ದೃಢವಾಗಿ ಮುಂದುವರೆಯಲೆಂದು ಹಾರೈಸುತ್ತೇನೆ.
- ನಾಡೋಜ ಡಾ. ಚೆನ್ನವೀರ ಕಣವಿ
ಖ್ಯಾತ ಸಾಹಿತಿಗಳು, ಧಾರವಾಡ
.............................................................................................
ಸಮಾಜಸೇವೆಯ ಬಗ್ಗೆ ಇಷ್ಟು ಕಳಕಳಿ ಇಟ್ಟು, ಮಾಸಿಕ ಪತ್ರಿಕೆಯನ್ನು ಪ್ರಕಟಿಸಿ ಅದರಿಂದ ಸಮಾಜ ಸೇವೆಯ ಪ್ರಾಮುಖ್ಯತೆಯನ್ನು ಹರಡುತ್ತಿರುವ ನಿರಾತಂಕ ಸದಸ್ಯರ ಪ್ರಯತ್ನ ಶ್ಲಾಘನೀಯ. ಸದಸ್ಯರಿಗೆ, ಪ್ರಕಟಣೆಗೆ, ನನ್ನ ಶುಭ ಹಾರೈಕೆಗಳು.
ಎಸ್.ಎ.ಎಸ್. ಮೂರ್ತಿ
ನಿವೃತ್ತ ಜನರಲ್ ಮ್ಯಾನೇಜರ್,
ಮೋಟಾರ್ ಇಂಡಸ್ಟ್ರೀಸ್ ಕಂಪನಿ ಲಿಮಿಟೆಡ್, ಬೆಂಗಳೂರು.

“ಸಮಾಜಕಾರ್ಯದ ಹೆಜ್ಜೆಗಳು” ವಿಷಯಾಧಾರಿತ-ವೈಜ್ಞಾನಿಕ ಚಿಂತನೆಗಳ ಪತ್ರಿಕೆ ಅತ್ಯಂತ ಉಪಯುಕ್ತವಾದ ಮಾಹಿತಿ ನೀಡುತ್ತಿದೆ. ನಮ್ಮಂಥವರಿಗೆ ನಮ್ಮ ಸುತ್ತಮುತ್ತಲಿನ ಸಮಾಜವೇ ಆದರೂ ಅದರ ಆಗು-ಹೋಗುಗಳ ಸಮಗ್ರ ಚಿಂತನೆ ನಮಗಿರುವುದಿಲ್ಲ. ತಮ್ಮ ಪತ್ರಿಕೆ ಕಣ್ಣು ತೆರೆಸುತ್ತದೆ-ಜವಾಬ್ದಾರಿ ತಿಳಿಸುತ್ತದೆ.
ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ
ಕರ್ನಾಟಕ ವಿ.ವಿ. ಧಾರವಾಡ-03

ಸಮಾಜಕಾರ್ಯ ಹೆಜ್ಜೆಗಳು ಎಂಬ ಮಾಸಪತ್ರಿಕೆಯನ್ನು ನಾನು ಸರಿಸುಮಾರು 4 ವರ್ಷಗಳಿಂದ ಓದುತ್ತಿದ್ದು ಇದು ಸಮಾಜಕಾರ್ಯ ವೃತ್ತಿಪರರು ಓದಲೇಬೇಕಾದ ಮಾಸಪತ್ರಿಕೆಯೆನ್ನುವುದು ನನ್ನ ಅಭಿಪ್ರಾಯ. ಆದ್ದರಿಂದ ನಮ್ಮ ಎಲ್ಲಾ ವೃತ್ತಿಪರರು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲರೂ ಮಾಸಪತ್ರಿಕೆಯ ಚಂದಾದಾರರಾಗುವ ಮೂಲಕ ಇದನ್ನು ಕೊಂಡು ಓದಬೇಕೆಂದು ಈ ಮೂಲಕ ಹೇಳಬಯಸುತ್ತೇನೆ. ಈ ಮಾಸಪತ್ರಿಕೆಯನ್ನು ಓದುವುದರಿಂದ ಸಾಮಾಜಿಕ ಸಮಸ್ಯೆಗಳ ಬಗ್ಗೆ ವೃತ್ತಿಪರರಂತೆ ವಿಶ್ಲೇಷಣೆ ಮಾಡುವುದನ್ನು ಹಾಗೂ ಅದಕ್ಕೆ ಸ್ಪಂದಿಸುವ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಲು ಸಹಾಯಕ ಮತ್ತು ಪೂರಕವಾಗುತ್ತದೆ ಮತ್ತು ಇದು ಪ್ರಾಂತೀಯ ಮಟ್ಟದ ಸಮಸ್ಯೆಗಳನ್ನು ಜಾಗತೀಕ ಮಟ್ಟದಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಾಗುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸುತ್ತದೆ. ಆದ್ದರಿಂದ ಸಮಾಜಕಾರ್ಯದ ವಿದ್ಯಾರ್ಥಿಗಳು, ಅಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಒಟ್ಟಾರೆ ಸಮಾಜದ ಬಗ್ಗೆ ಕಳಕಳಿ ಇರುವ ಪ್ರತಿಯೊಬ್ಬರು ಈ ಮಾಸಪತ್ರಿಕೆಯನ್ನು ಓದುವುದು ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಶಿಕ್ಷಣ ಸಂಸ್ಥೆಗಳು ಈ ಮಾಸಪತ್ರಿಕೆಯ ಚಂದಾದಾರರಾಗುವ ಮೂಲಕ ಮಾಸಪತ್ರಿಕೆಗೆ ಸಹಕರಿಸುವುದರ ಜೊತೆಗೆ ತಮ್ಮ ವಿದ್ಯಾರ್ಥಿಗಳ ಚಿಂತನ ಮಂಥನಕ್ಕೆ ದಾರಿ ತೋರಿದಂತಾಗುತ್ತದೆ. ಕೊನೆಯದಾಗಿ ಸಮಾಜಕಾರ್ಯ ಶಿಕ್ಷಕರ ಹುದ್ದೆಯ ಆಕಾಂಕ್ಷಿಗಳು ನಿರಾತಂಕ ಭಾಗವಾದ ನಿರುತ ಪಬ್ಲಿಕೇಷನ್ ವತಿಯಿಂದ ಪ್ರಕಟಗೊಂಡಿರುವ UGC NET/SET/JRF-SOCIAL WORK ಎಂಬ ಹೆಸರಿನ ಪುಸ್ತಕವನ್ನು ಓದುವುದು ಒಳಿತೆನ್ನುವುದು ನನ್ನ ಭಾವನೆ.
ಡಾ. ಟಿ.ಎಸ್. ಚಂದ್ರಶೇಖರ
ಸಮಾಜಕಾರ್ಯ ಶಿಕ್ಷಕ ಹಾಗು ಆಪ್ತಸಲಹೆಗಾರ
ಸ್ಪಂದನ ಆಸ್ಪತ್ರೆ

ಸಮಾಜಕಾರ್ಯದ ಹೆಜ್ಜೆಗಳು ‘Social Work Foot Prints ' - ಪ್ರಾರಂಭಿಸಿದ್ದು ಮಹಾ ಸಾಹಸದ ಕಾರ್ಯ, ನನ್ನ ನೀರೀಕ್ಷೆಮೀರಿ ಜನಪ್ರಿಯವಾಗಿದೆ, ಯಶಸ್ವಿಯಾಗಿದೆ.
ಪತ್ರಿಕೆಯಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಗುಣ ಮಟ್ಟದಲ್ಲಿ, ಕನ್ನಡ ಭಾಷೆಯ ಬಳಕೆಯಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ. ಇದು ಆದೀತು. ಆಗಲಿ ಎಂದು ಹಾರೈಸಿ ಶುಭಾಶಯಗಳನ್ನು ಕಳಿಸುತ್ತಿದ್ದೇನೆ.
ನಿರಾತಂಕ ಬಳಗಕ್ಕೆ ಮೆಚ್ಚಿಗೆ ಹಾಗೂ ಬೆನ್ನುತಟ್ಟಿ, ಕೆಲಸವನ್ನು ಹೆಚ್ಚಿನ ಆಸಕ್ತಿಯಿಂದ ಮಾಡಿ, ಯಶಸ್ಸನ್ನು ಗಳಿಸಿ ಎಂದು ಹಾರೈಸುತ್ತೇನೆ.
ಶಂಕರ ಪಾಠಕ
ನಿವೃತ್ತ ಪ್ರೊಫೆಸರ್, ದಿಲ್ಲಿ ವಿಶ್ವವಿದ್ಯಾಲಯ
............................................................................................
'ನಿರಾತಂಕ' ಹೆಸರೇ ಸೂಚಿಸುವಂತೆ ಅವರ ಉದ್ದೇಶ ಎಲ್ಲರೂ ನಿರಾತಂಕವಾಗಬೇಕು ಎಂಬುದು. ಈ ನಿಟ್ಟಿನಲ್ಲಿ ನಮ್ಮ ಸ್ನೇಹಿತರಾದ ಕೆಲವು ಎಂ.ಎಸ್.ಡಬ್ಲ್ಯೂ. ಪದವೀಧರರು ಯಾವುದೂ ಅಸಾಧ್ಯವೇನಲ್ಲ ಎಂಬ ನಂಬಿಕೆಯಿಂದ ಈ 'ನಿರಾತಂಕ' ಸಂಸ್ಥೆ ನಡೆಸುತ್ತಿರುವುದು ಅಚ್ಚರಿಯೇ ಸರಿ. ಅವರಿಗೆ ಯಶಸ್ಸು ದೊರಕಲಿ ಎಂದು ಆಶಿಸುತ್ತೇನೆ.
ಜಿ.ಎಸ್. ಲಕ್ಷ್ಮಿಪ್ರಸಾದ್
ನಿರ್ದೇಶಕರು, ಎಚ್.ಆರ್.ಎಂ. ಕನ್ಸಲ್ಟೆಂಟ್

ಡಾ.ಎಚ್.ಎಂ.ಎಂ. ರವರ ಸಮರ್ಥ ಮಾರ್ಗದರ್ಶನದಲ್ಲಿ 'ನಿರಾತಂಕ' ಸ್ವಯಂಸೇವಾ ಸಂಸ್ಥೆಯು ಪ್ರಕಟಿಸುತ್ತಿರುವ 'ಸಮಾಜಕಾರ್ಯದ ಹೆಜ್ಜೆಗಳು' ಮಾಸಪತ್ರಿಕೆ ಎಲ್ಲಾ ವೃತ್ತಿಪರರಿಗೆ ಉಪಯುಕ್ತ ಮಾಹಿತಿಗಳು ಹಾಗೂ ಜ್ಞಾನವನ್ನು ಒದಗಿಸುತ್ತಿದ್ದು ದಾರಿದೀಪವಾಗಿರುವುದು.
ಪತ್ರಿಕೆ ಆಕಾರ, ಪುಟಗಳ ವಿನ್ಯಾಸ, ಸಂಪಾದಕೇಯ, ಲೇಖನಗಳು, ಅಂಕಣಗಳು ಆಕರ್ಷಕವಾಗಿವೆ. ಸಮೃದ್ಧ ಲೇಖನ, ವೈಚಾರಿಕ ಚಿಂತನೆ, ವೈವಿಧ್ಯಮಯ ವಿನ್ಯಾಸ, ಮಾದರಿ ವ್ಯಕ್ತಿಗಳು ಮೊದಲಾದವುಗಳಿಂದ ಕೋಡಿದ 'ಸಮಾಜಕಾರ್ಯದ ಹೆಜ್ಜೆಗಳು' ಈ ನಿಟ್ಟಿನಲ್ಲಿನ ಒಂದು ದಿಟ್ಟ ಹೆಜ್ಜೆ ಎಂದರೆ ಅತಿಶಯೋಕ್ತಿಯಾಗಲಾರದು.
ಈ ಸತ್ವಪೂರ್ಣ ಮಾಸಿಕ ಪತ್ರಿಕೆ ಹೆಚ್ಚು ಹೆಚ್ಚು ಸದಸ್ಯರ ಮೂಲಕ ಹೆಚ್ಚು ಹೆಚ್ಚು ಓದುಗರ ಕೈಸೇರಿ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
ನಿಮ್ಮೆಲ್ಲರ ಶ್ರಮ ಸಾರ್ಥಕವಾಗಿದೆ. ನಿಮ್ಮ 'ಹುಡುಕಾಟ'ದಲ್ಲಿ ಸದಾ ಯಶಸ್ಸು ನಿಮ್ಮದಾಗಲಿ. ನಿಮ್ಮ ಬಳಗದ ಸಮಸ್ತ ಸ್ನೇಹಿತ ಸಹೃದಯಿಗಳಿಗೆ ನನ್ನ ಅನಂತ ಶುಭಾಶಯಗಳು.
ಭಾವಚಿತ್ರಗಳು ಇನ್ನೂ ಹೆಚ್ಚು ಸ್ಪಷ್ಟವಾಗಿರುವಂತೆ ಮಾಡಲು ಶ್ರಮಿಸಿರಿ. ಸರ್ಕಾರಗಳಿಂದ ಸಂಸ್ಥೆಗಳಿಗೆ ಸಿಗಬಹುದಾದ ಯೋಜನೆಗಳು, ಸವಲತ್ತುಗಳು, ಸಂಪರ್ಕಿಸಬೇಕಾದ ವಿಳಾಸಗಳನ್ನು ತಿಳಿಸಿರಿ. ಉದ್ಯೋಗಾವಕಾಶಗಳ ಬಗ್ಗೆ, ಅದನ್ನು ಪಡೆಯಲು ಪ್ರಯತ್ನಿಸುವ ಬಗ್ಗೆ, ಕೆಎಎಸ್, ಐಎಎಸ್ ಮುಂತಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಬಗ್ಗೆ, ಆ ದಿಸೆಯಲ್ಲಿ ಸಜ್ಜುಗೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡಿರಿ.
ಪತ್ರಿಕೆಯು ಮಾಸದಿಂದ ಮಾಸಕ್ಕೆ ಹೆಚ್ಚು ಹೆಚ್ಚು ಗಟ್ಟಿಯಾಗುವುದನ್ನು, ಇಷ್ಟವಾಗುವುದನ್ನು ಕಂಡು ತುಂಬಾ ಸಂತೋಷವಾಗಿದೆ. ಇಷ್ಟು ಮಾಡಲು ತಮಗೆ ಕಷ್ಟವಾಗುತ್ತಿದೆ ಎಂಬುದನ್ನು ಬಲ್ಲೆ, ಕಷ್ಟಗಳು ಕರಗುವವರೆಗೆ ಅವುಗಳನ್ನು ತಾಳಿಕೊಳ್ಳುವ ಶಕ್ತಿ ತಮ್ಮೆಲ್ಲರಿಗೂ ಒದಗಿಬರಲಿ ಎಂದು ಆಶಿಸುವೆ. ಪತ್ರಿಕೆ ಇನ್ನೂ ಹೆಮ್ಮರವಾಗಿ ಬೆಳೆದು ಆಶ್ರಯಿಗಳಿಗೆ ಬಹಳವಾಗಿ ನೆರಳು ನೀಡುವಂತಾಗಲಿ ಎಂಬುದಾಗಿ ಹಾರೈಸುತ್ತೇನೆ.
ಪ್ರೊ|| ಕೆ. ಭೈರಪ್ಪ
ಸಮಾಜಶಾಸ್ರಜ್ಞ

ನಿರಾತಂಕ ಸಂಸ್ಥೆಯು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ತರಬೇತಿಯನ್ನು ನೀಡುವ ಒಂದು ಕೇಂದ್ರವಾಗಿದೆ. ಇಲ್ಲಿ ನಮಗೆ ಅನೇಕ ರೀತಿಯ ಸಂಸ್ಥೆಗಳಿಗೆ ಭೇಟಿ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟು ಅಲ್ಲಿರುವ ಕಾರ್ಯಗಳನ್ನು ತಿಳಿದುಕೊಂಡು ಮುಂದೆ, ನಾವುಗಳು ಯಾವ ರೀತಿಯಾದ ಕೆಲಸಗಳನ್ನು ಮಾಡಬಹುದು, ಅದರೊಂದಿಗೆ ಬ್ಲಾಕ್ ಪ್ಲೇಸ್‍ಮೆಂಟ್ ಟ್ರೈನಿಂಗ್‍ನಲ್ಲಿ ಒಂದು ನಿಖರವಾದ ಕೆಲಸದ ಸ್ಥಿತಿಯನ್ನು ತಿಳಿಸುವಲ್ಲಿ ನಮಗೆ ಸಹಾಯವನ್ನು ಮಾಡಿದೆ.
ನಿರಾತಂಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಸಮಾಜಕಾರ್ಯ ಪದವೀಧರರೇ ಆಗಿರುವುದರಿಂದ ಇಲ್ಲಿ ಬಿ.ಪಿ.ಟಿ. ಕ್ಷೇತ್ರಕಾರ್ಯ ಮಾಡುವ ವಿದ್ಯಾರ್ಥಿಗಳಿಗೆ ಬಹು ಅನುಕೂಲಗಳಾಗುತ್ತದೆ.
ನಿರಾತಂಕ ಸಂಸ್ಥೆಯ ಎಲ್ಲ ಸಿಬ್ಬಂದಿವರ್ಗದವರು ನಮಗೆ ಒಳ್ಳೆಯ ತರಬೇತಿಯನ್ನು ಹಾಗೂ ಮೂಲವಾಗಿ ಬೇಕಾದಂತಹ ತರಬೇತಿಯನ್ನು ನೀಡಿದ್ದಾರೆ ಎಂದು ಹೇಳಬಹುದು.
ಇಲ್ಲಿ ಬಿಪಿಟಿಯನ್ನು ಪೂರೈಸಿದವರಿಗೆ ಕೆಲಸವನ್ನು ಪಡೆದುಕೊಳ್ಳಲು ಸಹಾಯವನ್ನೂ ಮಾಡುತ್ತಾರೆ. ಏಕೆಂದರೆ ಇವರು ವಿಶಾಲವಾದ ಒಳ್ಳೆಯ ಸಂಪರ್ಕವನ್ನು ಹೊಂದಿದ್ದಾರೆ.
ಬರುವಂತಹ ದಿನಗಳಲ್ಲಿ ನಿರಾತಂಕ ಸಂಸ್ಥೆಯಲ್ಲಿ ವೃತ್ತಿನಿರತ ಸಮಾಜಕಾರ್ಯದ ಒಂದು ಉತ್ತಮ ಸಂಘಟನೆಯಾಗಿ ಬೆಳೆಯುತ್ತದೆ ಎಂದು ಹೇಳಬಹುದು.
ರವೀಂದ್ರ ಬಿ. ಬೋರಣ್ಣವರ್
ಬರ್ಡ್ಸ್ ಬಿಎಸ್‍ಡಬ್ಲ್ಯೂ ಕಾಲೇಜು, ತುಕನಟ್ಟಿ, ಬೆಳಗಾವಿ ಜಿಲ್ಲೆ

Indeed, it is a matter of great pleasure and proud that your organization has initiated to launch a bi-lingual Journal from Bangalore. I hope the Journal has good future to grow and establish in the field of social work. On this occasion may I appeal to all the social work teachers, practitioners, NGOs and student community of social work to contribute their services to this Journal to grow and help the professional social workers.
I appreciate the efforts of Niratanka Team for their concern and commitment to the cause of social work profession. I wish all the best to the Journal , Niratanka team and others who are also behind the screen.
Dr. B.T. Lawani
Director, Yashwantrao Chavan Institute of Social Sciences Studies and Reasearch, Pune

Dear Team Members,
Thanks for sending me the bi-lingual journal of Social Work. It gives excellent opportunity to regional people to write articles based on their research and field work. With best wishes.
K.D. Gangrade
Rtd. Principal, Delhi University

Dear Editor,
Thank you very much for sending me five issues of the Monthly Journal Social Work Foot Prints. I have gone through all of them. The photographs of former colleagues and senior social work educators revived the memories of 1960s onwards and made me nostalgic. I read the Section, Interviews with Professor Dr.H.M.Marulasiddaiah and Svein Heneriksen and other articles on Field Action Projects. All the five Issues of the Journal have been posted to the Mahatma Gandhi Centre of Social Work, Nagaland for reference.
Your effort to bring out a Monthly Journal of Social Work indeed commendable. Please accept my congratulations. A small write-up is being forwarded as desired for necessary action.
R.R.Singh
Former Director of Tata Institute of Social Sciences, Mumbai.
Former Member, NAAC, Rtd. Professor of Delhi University, Dept of Social Work

Letter to the editor, Social Work Foot-Prints
I am glad that the unread lecture of Prof. P.T. Thomas has at last been published after ten years! I am sad, very sad that it is a posthumous publication. It need not have been so. It could have been published in the Indian Journal of Social Work much earlier, latest at the time of the celebrations of 75 years of the Tata Institute of Social Sciences, July 2011. He was a distinguished alumnus of TISS. Prof. Thomas was first to make a survey of 30 years of social work education for a seminar at TISS which was titled ‘Problems of Social Work Education in India’ and published in the Indian Journal of Social Work 1967 (Vol 28-1). The next survey, 40 years of Social Work Education was by this writer and it was published in 1987 by the Indian Council of Social Welfare. Thomas wrote and published very little, though, he was capable of writing more. Congratulations for “Introducing” P.T. Thomas, posthumously soon after K.V. Sridharan.
Shankar Pathak
Professor of Social Work (Rtd), Delhi University, Delhi
15-06-2012

Dear Mr. Ramesha,
I have been viewing your mails regularly but unable to respond due to various factors. Now I find some breathing time to express my views. The purpose of this mail is to convey my warm appreciation to you and your colleagues for your efforts in helping Social Work fraternity by means of various activities viz publication of journal, helping those who prepare for NET examination to mention a few Prof. Rangasamy from Madurai did a splendid work in compiling the work of eminent Social work authors. Dr. P.J. Naidu from Chennai continues to contribute amazingly towards School Social Work despite many hurdles. Institutions like Rajakiri publish journals of good standard. I request you to kindly review the work of many institutions, find out gaps or untouched area in Social work and try to concentrate on that front in addition to what you are already doing.
The number of schools of Social work has been steadily increasing throughout the country with Maharashtra and Tamil Nadu forging ahead. Simultaneously the distance mode education in Social work also is going on in several universities despite vehement protests and opposition by a galaxy of Professor. Your organisation may kindly take note of this matter and do whatever you can.
The salary of Social Workers in many organisations is abysmally low. Though we cannot exercise control over such organisations, strategies like pursuance, lobbying, etc., may be done as you have developed a strong network now.
Wishing you all the best
Dr. J. Paranjothi Ramalingam
Prof & Head, Dept. of Social work, Amrita University, Coimbatore-641112

Dear Sir, with reference to your letter, I am thankful to you for providing a copy of the magazine-Social Work Foot-Prints as well as the book adoption by C.K. Meena & Padma Subbaiah for our library. These books will prove useful for our department.
With regards
Dr. Sushma Batra
Head of the Department, Social Work, 3, University Road, Delhi-111007

I am happy to note socially useful professional activities you are doing and also the magazine you are bringing about. I wish you all the very best in your endeavor. You are indeed fortunate to get the guidance such done as Prof. Marulasiddaiah. Please convey my regards and best wishes to him.
Thimmappa M.S.
Former, Vice-Chancellor, Bangalore University

It is good to hear about Niratanka. Good initiative from the team, I read your magazine, it is really informative. I will give you my support as team members.
Jagendra Singh Rawat
Former Social Work Teacher
HNB Garhwal Central University

I am very much happy about the activities of Niratanka Team. You have taken an active step towards the Profession. Good luck for all your future endeavor.
Dr. Shivappa R.
Department of Social Work
Mysore University , Mysore

I appreciate your effort to reach out to the community and your effort to support social work field. Your team is working hard and by publishing the second edition of my book, ‘Madiligondu Magu’, you have taken the next step of publishing books along with your monthly publications. With this new start I pray your publication all the best in its growth both socially and economically, let its growth be Niratanka. My support for your Niratanka is always there as long as there is conviction and commitment.
With warm regards and good wishes to all your team.
Padmasubbaiah
Sankalp Trust, Bangalore

I commend the great attempt of Niratanka team bringing up the magazine in social work discipline in bilingual is first of its kind in India. I got a chance to know about our renowned social work scholars, professionals, and academicians in social work discipline through the biography columns. While, I have come across many articles reflected in the monthly issues are very relevant to the present scenario and those are giving in-depth knowledge for the readers, especially social workers and academicians, research scholars. Covering competitive examinations like glossary for NET is useful tool for the students. The editorial column by Mr. Ramesha is giving a burning topic with a philosophical touch to the readers. Further, they are showing employment to the Social Workers by advertising the notifications in the magazine is an extra asset.
Dr. Kannekanti Parameshwar
MSW (HR), MA., LL.B., M.Phil., Ph.D.
Intake Assistant Vocational Rehabilitation
Centre for Handicapped, Government of India,
Bangalore.