HR Connect Karnataka ತಂಡದ ವತಿಯಿಂದ Domestic Enquiry ಯ ಕುರಿತು ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಇದೊಂದು ಒಳ್ಳೆಯ ಕೊಡುಗೆ. ಈ ಕಿರುಚಿತ್ರದ ತಂಡಕ್ಕೆ ನಿರಾತಂಕದ ಹಾಗೂ ಸಮಾಜಕಾರ್ಯದ ಹೆಜ್ಜೆಗಳು ಪರವಾಗಿ ಅಭಿನಂದನೆಗಳು. ಈ ಕಿರುಚಿತ್ರದ ಸಿಡಿ (CD) ಗಳನ್ನು ಖರೀದಿಸುವುದರ ಮೂಲಕ ಈ ತಂಡವು ಇನ್ನೂ ವಿಭಿನ್ನ ಪ್ರಯತ್ನಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಕೋರಲಾಗಿದೆ. ಈ ಕಿರುಚಿತ್ರದ ಸಿಡಿ ಗಾಗಿ 9945582058 ಗೆ ಸಂಪರ್ಕಿಸಬಹುದು.
ರಮೇಶ ಎಂ.ಎಚ್. ನಿರಾತಂಕ
3 Comments
6/27/2018 02:22:03 am
This excellent and learning for new hr. Like this pl make out labour disputes, right selection of candidates etc which may be helpful.
Reply
Mahadev
6/27/2018 03:24:14 am
Good, initiative. Keep it up
Reply
Purushotham joshi
6/28/2018 02:09:15 am
Excellent video on bringing the better way of enquiry, and giving chance to hear both arguements.
Reply
Leave a Reply. |
Categories
All
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |