|
ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ಮುನ್ನುಡಿ ಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಮುಖ್ಯವಾಗಿ ವರ್ತನೆಯ ರೂಪಿಸುವಿಕೆ ಮತ್ತು ಸರಿಪಡಿಸುವಿಕೆಯ ಸಿದ್ಧಾಂತಗಳನ್ನು ಉದಾಹರಣೆಯೊಂದಿಗೆ, ಸಮಾಜಕಾರ್ಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಮಾಜಕಾರ್ಯ ವಿಧಾನಗಳ ಸರಳ, ಸವಿವರವಾದ ವಿವರಣೆ ಮತ್ತು ಸಮಾಜಕಾರ್ಯ ವಿಧಾನಗಳಲ್ಲಿ ಕಾರ್ಯಕರ್ತರ ಪಾತ್ರ ಸೇರಿಸಲಾಗಿದೆ. ಅದರಲ್ಲಿಯೂ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯೆ ಮಾದರಿ, ತತ್ವಗಳು, ತಂತ್ರಗಳು, ಪ್ರಕಾರಗಳೊಂದಿಗೆ ಅರ್ಥಿಯ ಮಾಹಿತಿ ಸಂಗ್ರಹಣೆಯ ಸಾಧನಗಳ ಸಂಕ್ಷಿಪ್ತ ವಿವರ ಮತ್ತು ವೃತ್ತಿಯಲ್ಲಿ ಕಂಡುಬರುವ ಕೆಲ ನೈತಿಕ ದ್ವಂದ್ವಗಳನ್ನು ಓದುಗರ ಮಾಹಿತಿಗಾಗಿ ಒದಗಿಸಲಾಗಿದೆ. ಹೊಸ ಅಂಶಗಳೊಂದಿಗೆ ನವೀಕರಿಸಲ್ಪಟ್ಟ ಮುದ್ರಣವನ್ನು ಓದುಗರಾದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ, ವೃತ್ತಿಯಲ್ಲಿ ತೊಡಗಿರುವ ವಿವಿಧ ವರ್ಗದವರಿಗೆ ಸಹಾಯಕವಾಗುವದೆಂಬ ಆಶಯದೊಂದಿಗೆ ಈ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನದಲ್ಲಿ ಹೆಚ್ಚಿನ ವಿವರಗಳೊಂದಿಗೆ ಓದುಗರನ್ನು ತಲುಪಲು ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ ಸಹೊದ್ಯೋಗಿಗಳಿಗೆ ಮತ್ತು ಪ್ರಸ್ತುತ ವೃತ್ತಿಬಾಂಧವರಾಗಿರುವ ಶಿಷ್ಯ ಮಿತ್ರರಿಗೂ ಧನ್ಯವಾದ ಹೇಳುವದನ್ನು ಮರೆಯಲು ಅಸಾಧ್ಯ. ಭವಿಷ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಸೂಕ್ತ ವಿಮರ್ಶೆ ಸಲಹೆಗಳನ್ನು ಇವರೆಲ್ಲರಿಂದ ಎದುರು ನೋಡುತ್ತಾ ಪುಟ ವಿನ್ಯಾಸ ಮತ್ತು ಮುದ್ರಣದಲ್ಲಿ ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಅಭಿನಂದನೆಗಳು. ಲೇಖಕರು ಸದಾಶಿವಯ್ಯಾ. ಮ. ಜಿರ್ಲಿಮಠ. ಪರಿವಿಡಿ
1. ಸಮಾಜಕಾರ್ಯ 2. ಸಮಾಜಕಾರ್ಯದ ಮೌಲ್ಯಗಳು 3. ಸಮಾಜಕಾರ್ಯದಲ್ಲಿ ಸಂಬಂಧಗಳು 4. ಸಮಾಜಕಾರ್ಯದ ವಿವಿಧ ಮಾದರಿಗಳು 5. ಸಮಾಜಕಾರ್ಯ ಪ್ರಕ್ರಿಯೆಯ ಹಂತಗಳು 6. ಸಮಾಜಕಾರ್ಯದ ಕ್ಷೇತ್ರಗಳು 7. ಸಮಾಜಕಾರ್ಯಕರ್ತರ ಪಾತ್ರಗಳು 8. ಸಮಾಜಕಾರ್ಯ ವಿಧಾನಗಳು 9. ಮಾಹಿತಿ ಸಂಗ್ರಹದ ಸಾಧನ ಮತ್ತು ತಂತ್ರಗಳು 10. ಸಮಾಜಕಾರ್ಯದ ತಂತ್ರಗಳು ಮತ್ತು ಕೌಶಲ್ಯಗಳು 11. ಮೌಲ್ಯಮಾಪನ ಮತ್ತು ದಾಖಲೆ ಬರೆಯುವುದು 12. ಸಮಾಜಕಾರ್ಯ ವೃತ್ತಿ ಮತ್ತು ನೈತಿಕ ದ್ವಂದ್ವಗಳು 13. ಬರ್ನ ಔಟ 14. ಅನುಬಂಧಗಳು 15. ಆಧಾರ ಗ್ರಂಥಗಳು |
Archives
March 2026
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed